ಸ್ನೇಹಿತರೇ ನೀವು ತರಕಾರಿ ಹಣ್ಣುಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಇರಿ ಅವರು ನಿಮ್ಮನ್ನು ಹೇಗೆ ಎಲ್ಲ ಮೋಸ ಮಾಡುತ್ತಾರೆ ಎಂದು ನಾವು ಹೇಳುತ್ತೇವೆ.ಇದೆಲ್ಲಾ ರೆಕಾರ್ಡ್ ಆದ ಮಾಹಿತಿಗಳು.ಕಳ್ಳ ವ್ಯಾಪಾರಿಗಳ ಕಥರ್ನಾಕ್ ಕೆಲಸದ ಬಗ್ಗೆ ನೀವೇ ನೋಡಿ.
ಹೌದು ನಾವು ತರಕಾರಿ ತೆಗೆದು ಕೊಳ್ಳಲು ಮಾರ್ಕೆಟ್ ಹೋಗುತ್ತೇವೆ.ನಾವು ತಮಗೆ ಯಾವುದು ಬೇಕು ಅದನ್ನೇ ಆಯ್ಕೆ ಮಾಡುತ್ತೇವೆ.ಆದರೇ ಮನೆಗೆ ಹೋಗಿ ನೋಡಿದಾಗ ತಾವು ಆಯ್ಕೆ ಮಾಡಿದ್ದಾ ಎಂಬ ಅನುಮಾನ ಬರುತ್ತದೆ.ಅದು ನಿಜವಾದ ಅನುಮಾನ.ಏಕೆಂದರೇ ಇಂತಹದ್ದೇ ಒಂದು ವೀಡಿಯೋ ವೈರಲ್ ಆಗಿದೆ.
ಆ್ಯಪಲ್ ಖರೀದಿ ಮಾಡಲು ಹೆಂಗಸು ಆ್ಯಪಲ್ ಮಾರುವಾತನಲ್ಲಿ ಬಂದಳು.ತನಗೆ ಬೇಕಾದ ಆ್ಯಪಲ್ ಆರಿಸಿ ಕೊಟ್ಟಳು.ಆದರೇ ಕಳ್ಳ ವ್ಯಾಪಾರಿ ಮೊದಲೇ ಕಟ್ಟಿ ಇಟ್ಟ ಒಂದು ಆ್ಯಪಲ್ ನ ಕಟ್ಟನ್ನು ತೆಗೆದು ಮಾತಾನಾಡುತ್ತಲೇ ಆ ಹೆಂಗಸು ಆರಿಸಿದ ಆ್ಯಪಲ್ ಅನ್ನು ಅಲ್ಲೇ ಇಟ್ಟ.ಪಾಪ ತಾನೇ ಆಯ್ಕೆ ಮಾಡಿದ ಆ್ಯಪಲ್ ಎಂದು ಹೆಂಗಸು ಸೀದ ಹೋಯಿತ್ತು.
ಮತ್ತೊಂದು ಕಡೆಯಲ್ಲಿ ಮಕ್ಕಳು ತಿನ್ನುವ ಹಣ್ಣುಗಳಿಗೆ ಬಣ್ಣ ಬರಲು ಈತ ಸ್ಪ್ರೇ ಹಾಕುತ್ತಿದ್ದಾನೆ.ಇದರಿಂದ ಕ್ಯಾನ್ಸರ್ ಕೂಡ ಬರುತ್ತದೆ.ಕಲರ್ ಚೆನ್ನಾಗಿದೆ ಎಂದು ಮಕ್ಕಳು ಓಡಿ ಬರುತ್ತಾರೆ ಎಂದು ಈತ ಹೀಗೆ ಮಾಡಿದ.ಇವರಿಂದ ಮಕ್ಕಳಿಗೆ ತುಂಬಾ ಕೆಟ್ಟದಾಗುತ್ತಿದೆ.
ರೈತರು ಕಷ್ಟಪಟ್ಟು ಬೆಳೆದು ತಂದ ತರಕಾರಿಗಳು ಸೊಪ್ಪುಗಳನ್ನು ಇವರು ನೀರಲ್ಲಿ ತೊಳೆದು ಅದರ ಬಣ್ಣ ಬದಲಿಯುತ್ತಿದ್ದಾರೆ.ಅಷ್ಟೇ ಅಲ್ಲ ಕೊಳಕು ನೀರಿನಲ್ಲಿ ತೊಳೆಯುತ್ತಿದ್ದಾರೆ.ಇವರು ಮಾಡುವ ಕೆಲಸ ದೊಡ್ಡ ತಪ್ಪು.
ಕೆಲವರು ಅಕ್ಕಿ ಹಾಗೂ ಮೊಟ್ಟೆಗಳಿಗೂ ಇದೇ ರೀತಿ ಮಾಡುತ್ತಿದ್ದಾರೆ.ಪ್ಲಾಸ್ಟಿಕ್ ಅಕ್ಕಿ ಹಾಗೂ ಮೊಟ್ಟೆ ಮಾಡಿ ಮಾರುತ್ತಿದ್ದಾರೆ.ತಿನ್ನುವ ಆಹಾರಕ್ಕೂ ಹೀಗೆ ಮಾಡುತ್ತಾರೆ ಇವರು ಮನುಷ್ಯರೇ.