ಹೌದು ಸ್ನೇಹಿತರೆ ಇಂದಿನ ಜೀವನದಲ್ಲಿ ಸಾಕಷ್ಟು ಕೆಲವು ಕಹಿ ಘಟನೆಗಳಿಂದಾಗಿ ಏನೆಲ್ಲ ಅನಾಹುತಾ ಮೈಮೇಲೆ ಬಂದು ಬಿಡುತ್ತದೆ ಎಂಬುದನ್ನ, ಇಲ್ಲೊಂದು ವಿಡಿಯೋ ಮೂಲಕ ನಿಮಗೆ ಇಂದು ತಿಳಿಸಲು ಬಂದಿದ್ದೇವೆ. ಹೌದು ಜಗತ್ತಿನಲ್ಲಿ ಮನಸ್ಸಿಗೆ ಯಾವುದೇ ಬೇಲಿ ಇರುವುದಿಲ್ಲ ಎನ್ನುವುದಕ್ಕೆ ಮತ್ತೊಂದು ಬಾರಿ ಇಲ್ಲೊಂದು ವಿಡಿಯೋ ಸಾಕ್ಷಿಯಾಗಿದೆ. ಗಂಡ, ಹೆಂಡತಿ, ಅತ್ತೆ, ಹೀಗೆ ಮೂವರು ಸಂತೋಷದ ಜೀವನವನ್ನು ಮಾಡುತ್ತಿರುತ್ತಾರೆ. ತುಂಬು ಸಂಸಾರದ ಈ ಕುಟುಂಬದಲ್ಲಿ ಒಂದು ಕಹಿ ಘಟನೆ ನಡೆಯಬಾರದ್ದು ನಡೆದುಹೋಗುತ್ತೆ.

ಹೌದು ದೂರದ ಕೆಲಸದ ಮೇರೆಗೆ, ತನ್ನ ಸ್ನೇಹಿತನನ್ನು ತನ್ನ ಕುಟುಂಬಕ್ಕೆ ಪರಿಚಯ ಮಾಡುತ್ತಾನೆ. ಮತ್ತು ತನ್ನ ತಾಯಿಗೆ ಆಗಾಗ ಆರೋಗ್ಯ ಸರಿ ಇರಲ್ಲ ಎಂಬುವ ವಿಷಯ ತಿಳಿಸಿ, ಸ್ನೇಹಿತನಿಗೆ ಆಗಾಗ ಮನೆಗೆ ಬಂದು ಟ್ಯಾಬ್ಲೆಟ್ಸ್ ಕೊಡು, ಫೋನ್ ಮಾಡಿದಲ್ಲಿ ತಪ್ಪದೇ ಮನೆಗೆ ಬಾ ಎಂದು ಸಲಹೆ ನೀಡುತ್ತಾನೆ.

ಬಳಿಕ ಏನೆಲ್ಲಾ ಆಗುತ್ತದೆ, ಗಂಡನ ಸ್ನೇಹಿತ, ಈತನ ಹೆಂ’ಡತಿಗೆ ಏನು ಮಾಡುತ್ತಾನೆ ಎಲ್ಲವನ್ನೂ ಇಲ್ಲೊಂದು ವಿಡಿಯೋದಲ್ಲಿ ತೋರಿಸಲಾಗಿದೆ. ಪೂರ್ತಿ ವಿಡಿಯೋ ನೋಡಿ ಬಳಿಕ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ, ಹಾಗೆ ಈ ವಿಡಿಯೋ ಇದೀಗ ತುಂಬಾ ವೈರಲ್ ಆಗುತ್ತಿದೆ. ಹಾಗಾಗಿ ಶೇರ್ ಕೂಡ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •