ಮದುವೆ

ಇದೇ ಕಾರಣಕ್ಕೆ ಕೆಲವು ಮಹಿ-ಳೆಯರು ಮದುವೆಯ ನಂತರ ಮೋಸಮಾಡುವುದು…

Home

ಕೆಲವು ಮಹಿಳೆಯರು ವಿ-ವಾಹೇತರ ಸಂಬಂಧಗಳಲ್ಲಿ ತೊಡಗಿಕೊಳ್ಳುವುದನ್ನು ನಾವು ಕಾಣುತ್ತೇವೆ. ಕೆಲವೊಂದು ಸಲ ಇಂತಹ ಸಂಬಂಧಗಳು ದೊಡ್ಡ ಮಟ್ಟದ ದುರಂತಕ್ಕೆ ಕೂಡ ಕಾರಣವಾಗುವುದು ಇದೆ. ಆದರೆ ಮ-ಹಿಳೆಯು ವಿವಾಹೇತರ ಸಂ-ಬಂಧದಲ್ಲಿ ತೊಡಗಲು ಕಾರಣವೇನು? ಇದಕ್ಕೆ ಮ-ಹಿಳೆಯನ್ನು ದೂಷಿಸುವ ಮೊದಲು ಅಥವಾ ಆಕೆಯ ವಿರುದ್ಧವಾಗಿ ತೀರ್ಪು ನೀಡುವ ಮೊದಲು ನೀವು ಎಲ್ಲಿ ತಪ್ಪು ಮಾಡಿದ್ದೀರಿ ಎಂದು ಮೊದಲು ಅರಿತುಕೊಳ್ಳಬೇಕು. ಸಂಬಂಧ ಮತ್ತು ಮದುವೆಯಲ್ಲಿ ಮೋ-ಸ ಅಕ್ಷಮ್ಯ ಅಪರಾಧ. ಕೆಲವೊಂದು ಸಲ ಇದು ನಡೆದೇ ಹೋಗುತ್ತದೆ.

ಆದರೆ ಮೋ-ಸ ಯಾಕೆ ಮಾಡಿದರು ಎಂದು ಯೋಚಿಸಬೇಕಾಗುತ್ತದೆ. ಸಂಬಂಧಕ್ಕೆ ಬದ್ಧರಾಗುವಂತಹ ಮ-ಹಿಳೆಯರು ಸಮಯ ಸಾಗಿದಂತೆ ಬದಲಾಗುವರು ಮತ್ತು ತಮಗೋಸ್ಕರ ಆರ್ಥಿಕವಾಗಿ ಸ್ವತಂತ್ರವಾಗಿ ಉಳಿಯಲು ಬಯಸುವರು. ಬಾಲ್ಯದಿಂದಲೂ ತಮಗೆ ಹೇಳಿಕೊಟ್ಟಿರುವ ಮೌಲ್ಯಗಳು ಮತ್ತು ನಂಬಿಕೆಗಳಿಗೆ ಬದ್ಧರಾಗಿರುವರು. ಮದುವೆಯಾದ ಬಳಿಕ ಮ-ಹಿಳೆಯು ತನ್ನ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುವಳು.

ಆದರೆ ನೀವು ಹೊರಗಡೆ ಹೋಗಿ ಸು-ಖ ಪಡೆಯುತ್ತಿದ್ದರೆ, ಆಗ ಮ-ಹಿಳೆಯು ಸಾಕಷ್ಟು ಸಹಿಸಿಕೊಂಡ ಬಳಿಕ ಅಂತಿಮವಾಗಿ ತಾನು ಕೂಡ ಅದೇ ದಾರಿ ಹಿಡಿಯುವಳು. ಮದುವೆ ಬಳಿಕ ಸಂಬಂಧವನ್ನಿಟ್ಟುಕೊಳ್ಳುವುದು ಮಹಿಳೆಗೆ ಸಂತೋಷ ನೀಡುವುದಿಲ್ಲ. ಆದರೆ ತನ್ನ ಆಕಾಂಕ್ಷೆ ಈಡೇರಿಸಲು ನೀವು ಸಮರ್ಥರಾಗಿಲ್ಲವೆನ್ನುವುದನ್ನು ಆಕೆ ಅರ್ಥ ಮಾಡಿಕೊಂಡಿರುವಳು….

zodiac signs that will never cheat on you: ಈ ರಾಶಿಯವರು ಪ್ರತಿ ಬಾರಿ ಪ್ರೀತಿ  ಹಾಗೂ ಸ್ನೇಹದಲ್ಲಿ ಮೋಸ ಹೋಗುವುದು ಹೆಚ್ಚು..! - Vijaya Karnataka

ಆಕೆಗೆ ತನ್ನ ಹಿಂದಿನ ಪ್ರೇ-ಮ ಮರೆಯಲಾಗುತ್ತಿಲ್ಲ ಮದುವೆ ಬಳಿಕ ಸಂಬಂಧವನ್ನಿಟ್ಟುಕೊಳ್ಳಲು ದೊಡ್ಡ ಕಾರಣ ಇದಾಗಿದೆ. ಮ-ಹಿಳೆಯು ಮದುವೆಯಾದ ಬಳಿಕ ತನಗೆ ಸಿಗುತ್ತಿರುವಂತಹ ಪ್ರೀ-ತಿಗೆ ಸಮಾನವಾದ ಪ್ರೀತಿ ನೀಡಲು ಮತ್ತು ಆ ಪ್ರೀ-ತಿ ಸ್ವೀಕರಿಸಲು ವಿಫಲವಾಗುವುದು. ಹಿಂದಿನ ಅನು-ಭವಗಳು ಆಕೆಯನ್ನು ಕಾಡುತ್ತಿರುವುದು ಮತ್ತು ಇದನ್ನು ಆಕೆಗೆ ಮರೆಯಲು ಆಗುತ್ತಿಲ್ಲ. ಇದರಿಂದ ಆಕೆಗೆ ಮದುವೆಯ ಸಂ-ಬಂಧವನ್ನು ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ.

ಆಕೆಗೆ ಮದುವೆ ಬೇಸರ ಮೂಡಿಸಿರಬಹುದು ಮದುವೆಯು ಮಹಿಳೆಗೆ ಬೇ-ಸರ ಮೂಡಿಸಿದಾಗ ಆಕೆ ಹೊರಗೆ ಹುಡುಕಲು ಆರಂ-ಭಿಸುವಳು. ಇದರಿಂದಾಗಿ ವಿವಾಹೇತರ ಸಂ-ಬಂಧ ಉಂಟಾಗುವುದು. ನೀವು ಮತ್ತು ನಿಮ್ಮ ಪ-ತ್ನಿ ಸರಿಯಾಗಿ ಮಾತುಕತೆ ನಡೆಸದೆ ಮತ್ತು ಸಂಬಂಧವನ್ನು ಉತ್ತಮಪಡಿಸುವ ವಿಚಾರಗಳಲ್ಲಿ ತೊಡಗದೆ ಇದ್ದರೆ ಆಗ ಹೀಗೆ ಆಗುವುದು. ಇದನ್ನು ತಪ್ಪಿಸಲು ನೀವು ಪತ್ನಿಯ ಜತೆಗೆ ಸರಿಯಾಗಿ ಮಾತುಕತೆ ನಡೆಸಿ, ಆಕೆಯನ್ನು ಸಂತೋಷವಾಗಿಡಿ. ಇದಕ್ಕೆಲ್ಲಾ ಕಾರಣ ಸಂವಹನದ ಕೊರತೆ..

ಹಗೆ

ಕೆಲವೊಂದು ಸಲ ಮಹಿ-ಳೆಯು ವಿವಾಹೇತರ ಸಂಬಂಧದಲ್ಲಿ ತೊಡಗಿಕೊಳ್ಳುವುದು ಆಕೆ ಹಗೆ ಸಾಧಿಸುವ ಸಲುವಾಗಿ. ತನ್ನ ಸಂ-ಗಾತಿಯು ಮಾಡಿರುವಂತಹ ಮೋಸ ಮತ್ತು ಅಗೌರವದಿಂದಾಗಿ ಆಕೆ ಹಗೆ ಸಾಧಿಸಬಹುದು. ತಾವು ಪುರುಷರಷ್ಟೇ ಎಂದು ತೋರಿಸಲು ಬಯಸುವರು. ಯಾವಾಗಲೂ ಒತ್ತಡದಲ್ಲಿ ಇರುವುದರಿಂದ ಹೇಗೆ ಆಗುವುದು ಎಂದು ತಮ್ಮ ಪತಿಗೆ ತೋರಿಸಲು ಹೀಗೆ ಮಾಡುವುದು ಇದೆ. ಇನ್ನು ಕೆಲವೊಮ್ಮೆ ಕೆಲವೊಂದು ಸಲ ಸಂಬಂಧಲ್ಲಿ ಪರಸ್ಪರ ವೈರತ್ವ ಇಟ್ಟುಕೊಳ್ಳುವುದು. ಹಿಂದಿನ ವಿಷಯಗಳನ್ನು ಜಗಳ ಮಾಡುವುದು ಸಾಮಾನ್ಯ. ಆದರೆ ಸಂಬಂಧದಲ್ಲಿ ಇದು ನಿಷಿದ್ಧ. ವೈರತ್ವ ಇಟ್ಟುಕೊಂಡರೆ ಆಗ ನಿಮ್ಮ ಸಂ-ಗಾತಿ ಬಗ್ಗೆ ಅಸಹಿಷ್ಣುತೆ ಭಾವನೆ ಉಂಟಾಗುವುದು. ಇಲ್ಲಿ ಪ್ರೀ-ತಿ ಒಳಗೊಳಗೆ ಉಸಿರುಗಟ್ಟಿ ಸಾಯುವುದು ಮತ್ತು ಕ್ರೋಧ ಹೆಚ್ಚಾಗುವುದು. ಕ್ರೀಡೆಯಲ್ಲಿ ಸೋಲಿಗೆ ಪ್ರತೀಕಾರ ಸರಿ. ಆದರೆ ಜೀವನದಲ್ಲಿ ಅಲ್ಲ. ಕ್ಷಮಿಸಿ ಹಾಗೂ ಮರೆತುಬಿಡಿ. ಇದು ಜೀವನದಲ್ಲಿ ಪಾಲಿಸಬೇಕಾದ ನಿಯಮ.

ಲೈಂ-ಗಿಕ ಅತೃಪ್ತಿ ಮಹಿ-ಳೆಯು ತನಗೆ ಲೈಂ-ಗಿಕ ಸು-ಖವು ಕಡಿಮೆಯಾದ ಸಮಯದಲ್ಲಿ ಹೀಗೆ ಮಾಡುವುದಿದೆ. ಸಂಬಂಧಲ್ಲಿ ಆಕೆ ಲೈಂ-ಗಿಕಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಆಕೆಗೆ ಪರಾಕಾಷ್ಠೆ ತಲುಪಲು ಸಾಧ್ಯವಾಗದೆ ಇರುವುದು. ಇದನ್ನು ಆಕೆ ಪಡೆಯಲು ಸಲುವಾಗಿ ಬೇರೆ ಸಂ-ಬಂಧದಲ್ಲಿ ತೊಡಗುವಳು.
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...