ಮೊಬೈಲ್ ಚಾರ್ಜ್ ಮಾಡುವಾಗ ನೀವು ಮಾಡುವ ತಪ್ಪುಗಳು..?ನೋಡಿದ್ರೆ ನಿಜಕ್ಕೂ ಶಾಕ್..!

Home Kannada News/ಸುದ್ದಿಗಳು

ಮೊಟ್ಟಮೊದಲು ನೀವು ಹೊಸ ಸೆಲ್ಫೋನ್ ನನ್ನ ತೆಗೆದುಕೊಂಡ ಮೇಲೆ ಅಂಗಡಿಯವರು ನಿಮಗೆ ತಿಳಿಸಿರುತ್ತಾರೆ ಫೋನನ್ನು ಮಾಡಿ ನೀವು ರಾತ್ರಿ ಸಮಯ ಪೂರ್ತಿ ಚಾರ್ಜ್ ಮಾಡಿ ಎಂದು ಆದರೆ ಮಾಡುವ ಅವಶ್ಯಕತೆ ಇರುವುದಿಲ್ಲ ಎಷ್ಟು ಚಾರ್ಜ್ ಇರುತ್ತದೆ ಅಷ್ಟನ್ನೇ ಉಪ ಯೋಗಿಸಿ ಆಗುತ್ತದೆ ಈ ಒಂದು ತಪ್ಪನ್ನು ಮಾಡಬೇಡಿ ಎರಡನೆಯ ದಾಗಿ ಫೋನ್ ನನ್ನ ಚಾರ್ಜಿಂಗ್ ಮಾಡುವಾಗ ಉಪಯೋಗಿಸುವು ದರಿಂದ ಬ್ಯಾಟರಿ ಹಾಳಾಗುತ್ತದೆ ಎಂಬುದನ್ನು ನೀವು ಕೇಳಿರಬಹುದು ಆದರೆ ಅದು ತಪ್ಪು ಮಾಹಿತಿಯಾಗಿದೆ ಹಳೆ ಮೊಬೈಲ್ಗಳಲ್ಲಿ ಆ ತೊಂ ದರೆ ಇತ್ತು ಆದರೆ ಈಗ ಹೊಸದಾಗಿ ಬರುತ್ತಿರುವ ಮೊಬೈಲ್ಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಮೊಬೈಲ್ ಚಾರ್ಜಿಂಗ್ ಮಾಡು ವಾಗಲೇ ಗೇಮಿಂಗ್ ಆಡುತ್ತಿದ್ದಾರೆ ಮೊಬೈಲ್ ಇಟ್ ಆಗುವುದು ಸತ್ಯ ಈ ಕೆಳಗಿನ ವಿಡಿಯೋ ನೋಡಿ.

ನೀವು ನಿಮ್ಮ ಮೊಬೈಲನ್ನು ಬೇರೆ ಚಾರ್ಜರ್ ಉಪಯೋಗಿಸಿ ಚಾರ್ಜ್ ಮಾಡುತ್ತಿದ್ದರೆ ಆ ಬ್ಯಾಟರಿ ಹಾಳಾಗುತ್ತದೆ ಮತ್ತು ಚಾರ್ಜರ್ ಗೆ ತೊಂ ದರೆ ಆಗುತ್ತದೆ ಎಂದರೆ ಅದು ಕೂಡ ತಪ್ಪು ಮಾಹಿತಿಯಾಗಿದೆ ಯಾ ವುದೇ ರೀತಿಯ ತೊಂದರೆ ಆಗುವುದಿಲ್ಲ ನೀವು ನಿಮ್ಮ ಮೊಬೈಲಿಗೆ ತಕ್ಕಚಾರ್ಜರ್ ಅನ್ನು ಉಪಯೋಗಿಸಿ ಎಂದು ಹೇಳುವುದು ಯಾಕೆ ಎಂದರೆ ಬೇಗ ಚಾರ್ಜ್ ಆಗುವುದಕ್ಕೆ ನಿಮ್ಮ ಮೊಬೈಲನ್ನು ಚಾರ್ಜ್ ಕಡಿಮೆ ಆದಾಗ ಅಂದರೆ 5 ಪರ್ಸೆಂಟ್ ಗೆ ಬಂದಾಗ ಚಾರ್ಜಿಂಗ್ ಮಾಡಬೇಕು ಎಂಬುದು ಏನು ಇಲ್ಲ 50 ಪರ್ಸೆಂಟ್ ಇದ್ದರೂ ಕೂಡ ನೀವು ಮತ್ತೆ ಚಾರ್ಜಿಂಗ್ ಅನ್ನು ಮಾಡಬಹುದು ರಾತ್ರಿಪೂರ್ತಿ ನೀವು ಚಾರ್ಜಿಂಗ್ ಹಾಕುವುದರಿಂದ ಅದರಿಂದ ಕ್ರಿಕೆಟ್ ಆಗುತ್ತದೆ ಎಂದು ಹೇಳುತ್ತಾರೆ ಆದರೆ ಇಲ್ಲ ಅದು ಪೂರ್ತಿ ಚಾರ್ಜ್ ಆದಮೇಲೆ ಚಾರ್ಜಿಂ ಗ್ ತೆಗೆದುಕೊಳ್ಳುವುದಿಲ್ಲ ಅದು ಸ್ಟಾಪ್ ಆಗುತ್ತದೆ ಈ ರೀತಿ ಕೆಲವು ತಪ್ಪು ಮಾಹಿತಿಗಳನ್ನು ನಿಜ ಎಂದು ನಂಬಬಾರದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...