ಈ ಅಕ್ಷರದ ಹು*ಡುಗಿಯರ ಬಗ್ಗೆ ನಿನಗೆ ಗೊತ್ತಿಲ್ಲದ ವಿಷಯಗಳು…

Home

ನಮಸ್ಕಾರ ಸ್ನೇಹಿತರೆ ನಮ್ಮ ಹೆಸರು ಎಷ್ಟೊಂದು ಮುಖ್ಯ ಗೊತ್ತ ನಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿರ್ಧಾರ ಆಗುತ್ತೆ ಜೊತೆಗೆ ನಿಮ್ಮ ಪ್ರೀತಿ ಪಾತ್ರರ ಗುಣ ಸ್ವಭಾವದ ಬಗ್ಗೆ ತಿಳಿದು ಕೊಳ್ಳಬೇಕು ಅಂದರೆ ನೀವು ಅವರ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತೆ ಅನ್ನೋದನ್ನು ತಿಳಿಯಬೇಕಾಗುತ್ತೆ ಯಾಕೆ ಅಂದರೆ ಯಾವ ಅಕ್ಷರದಿಂದ ಅವರ ಹೆಸರು ಶುರುವಾಗುತ್ತೋ ಅದು ಅವರ ಗುಣ ಸ್ವಭಾವದ ಬಗ್ಗೆ ತಿಳಿಸುತ್ತೆ ಹಾಗಾದರೆ ಬನ್ನಿ ನಾವು ಇವತ್ತಿನ ಲೇಖನದಲ್ಲಿ ಸಿ ಅಕ್ಷರ ಹೊಂದಿದವರ ಹುಡುಗಿಯರ ಬಗ್ಗೆ ತಿಳಿಯೋಣ ಅವರ ಸ್ವಭಾವ ಹೇಗಿರುತ್ತೆ ಅವರು ಯಾವ ರೀತಿ ಆಲೋಚನೆ ಮಾಡುತ್ತಾರೆ ಯಾವ ರೀತಿ ತರ್ಕ ಮಾಡಿ ನಿರ್ಧಾರ ತೆಗೆದು ಕೊಳ್ಳುತ್ತಾರೆ ಅಂತ ತಿಳಿದುಕೊಳ್ಳೋಣ

7 Things Happy Couples Do Every Day - Project Hot Mess

ಸಿ ಅಕ್ಷರ ಹೊಂದಿದ ಹುಡುಗಿಯರು ಬಹಳ ಸ್ಟ್ರಾಂಗ್ ಅಂತಾನೆ ಹೇಳಬಹುದು ಒಂದು ತರ ಗಟ್ಟಿಗಿತ್ತಿಯರು ಅಂತ ಹೇಳಿದರೆ ಇವರು ಬಹಳ ಸ್ಟ್ರಾಂಗ್ ಇರುತ್ತಾರೆ ಯಾರಿಗೂ ಸಹ ಹೆದರುವುದಿಲ್ಲ ಇವರು ಮಾಡಬೇಕು ಅಂದುಕೊಂಡಿರುವ ಕೆಲಸವನ್ನು ಮಾಡಿಯೇ ತೀರುತ್ತಾರೆ ಜೊತೆಗೆ ಒಂಟಿಯಾಗಿ ಇರುವುದನ್ನ ಇಷ್ಟ್ಟ ಪಡುತ್ತಾರೆ ಯಾರ ಮೇಲೂ ಅವಲಂಬಿತಾ ಆಗಿರಲು ಇಷ್ಟ ಪಡುವುದಿಲ್ಲ ನನ್ನ ಕೆಲಸ ನಾನೇ ಮಾಡುತ್ತೇನೆ ನನ್ನ ಕಷ್ಟ ನಾನೇ ನಿಭಾಯಿಸುತ್ತೇನೆ ಎನ್ನುವ ಮನೋ ಸ್ಟೈರ್ಯ ಸಿ ಅಕ್ಷರ ಹೊಂದಿದ ಹುಡುಗಿಯರಿಗೆ ಇದ್ದೆ ಇರುತ್ತದೆ ಜೊತೆಗೆ ನೋಡುವುದಕ್ಕೆ ಬಹಳ ಸಾದಾ ಸೀದಾ ಹುಡುಗಿಯರ ತರ ಕಾಣಿಸುತ್ತಾರೆ

ಆದರೆ ನಿಜವಾಗಲೂ ಇವರು ಸಾದಾ ಸೀದಾ ಹುಡುಗಿ ಆಗಿರುವುದಿಲ್ಲ ಇವರ ಯೋಚನೆ ವಿಭಿನ್ನ ಆಗಿರುತ್ತದೆ ಅವರು ಏನೋ ಒಂದು ಮಾಡುತ್ತಾ ಇದ್ದಾರೆ ಅಂದರೆ ಅಲ್ಲಿ ಏನೋ ಒಂದು ಕಾರಣ ಇದ್ದೆ ಇರುತ್ತದೆ ಅವರು ತಮ್ಮ ಗುರಿಯನ್ನು ತಲುಪಲು ಬಹಳ ಕಷ್ಟ ಪಡುತ್ತಾರೆ ಜೊತೆಗೆ ಇವರು ಮುಂದೆ ಇಟ್ಟ ಹೆಜ್ಜೆ ಹಿಂದಕ್ಕೆ ಇಡುವುದಕ್ಕೆ ಇಷ್ಟ್ಟ ಪಡುವುದಿಲ್ಲ ಸದಾ ಕಾಲ ತಾವು ಆಡಿದ ಮಾತಿಗೆ ಬದ್ದಆಗಿ ಇರುತ್ತಾರೆ ಜೊತೆಗೆ ತಾವು ಮಾಡುವ ಕೆಲಸದಲ್ಲಿ ಬಹಳ ನಿಷ್ಠೆ ಇಟ್ಟಿರುತ್ತಾರೆ ಬಹಳ ಸ್ವಾಭಿಮಾನಿಗಳು ಮತ್ತು ಅವರಿಗೆ ಅವರದೇ ಆದ ಫ್ರೆಂಡ್ ಸರ್ಕಲ್ ಇರುತ್ತದೆ ಸ್ನೇಹಿತರಿಗೆ ಅತೀ ಹೆಚ್ಚು ಪ್ರೀತಿಯನ್ನು ಇಟ್ಟಿರುತ್ತಾರೆ

Keeping Relationships Fun: Living Side-by-Side | Sparrows + Lily

ಜೊತೆಗೆ ಇವರೊಂದಿಗೆ ಬಹಳ ಸಮಯ ಕಳೆಯುವುದಕ್ಕೆ ಇಷ್ಟ ಪಡುತ್ತಾರೆ ಇವರು ತನ್ನ ಅಕ್ಕ ತಂಗಿಯರಿಗಿಂತ ಹೆಚ್ಚು ಸ್ನೇಹಿತರನ್ನು ನಂಬುತ್ತಾರೆ ಎಲ್ಲ ವಿಷ್ಯ ಗಳನ್ನು ಅವರೊಂದಿಗೆ ಷೇರ್ ಮಾಡಿಕೊಳ್ಳುತ್ತಾರೆ ಉತ್ತಮ ಬಾಂಡಿಂಗ್ ಅವರ ಜೊತೆ ಇರುತ್ತದೆ ಜೊತೆಗೆ ಇವರು ಚಿಕ್ಕ ಪುಟ್ಟ ವಿಷ್ಯ ವನ್ನು ಬಹಳ ಗಣನೀಯ ಆಗಿ ತೆಗೆದು ಕೊಳ್ಳುತ್ತಾರೆ ಅವರಿಗೆ ಚಿಕ್ಕ ಪುಟ್ಟ ವಿಷ್ಯಗಳಿಂದ ಅವರಿಗೆ ಎಷ್ಟು ಸಂತೋಷ ಸಿಗುತ್ತೋ ಅಷ್ಟ್ಟೇ ದುಃಖ ಕೂಡ ಆಗುತ್ತೆ ಯಾರಾದರೂ ಸುಮ್ಮನೆ ಬೈದರು ಕೂಡ ಅವರಿಗೆ ಬೇಜಾರು ಆಗುತ್ತೆ ಇದಿಟ್ಟು ಸಿ ಅಕ್ಷರ ಹೊಂದಿದ ಹುಡುಗಿಯ ಲಕ್ಷಣ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...