ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಬಿಗ್ ಬಾಸ್ ಮೂಲಕ ಸಾಕಷ್ಟು ಹೆಸರು ಗಳಿಸಿಕೊಂಡ ನಟಿ ಚೈತ್ರಾ ಕೋಟೂರ್ ಈಗ ಹುಡುಗರನ್ನು ಹಾಡಿ ಹೊಗಳುತ್ತಿದ್ದಾರೆ ಹೌದು ಪ್ರಿಯ ಮಿತ್ರರೇ ಚೈತ್ರ ಕೊಟ್ಟೂರ್ ಈ ಹುಡುಗರು ತುಂಬಾ ಒಳ್ಳೆವ್ರು, ಟೈಂ ಬೇಕು ಒಂಚೂರು ಎನ್ನುತ್ತಾ ಹಾಡಿ ಕುಣಿಯುತ್ತಿದ್ದಾರೆ ಅಯ್ಯೋ ಭಗವಂತ ಚೈತ್ರಾಗೆ ಏನಾಯಿತು ಅಂತ ಯೋಚಿಸಬೇಡಿ ಹೌದು ಪ್ರಿಯ ಮಿತ್ರರೇ ನಟಿ ಚೈತ್ರಾ ಹೊಸ ಆಲ್ಬಂ ಹಾಡಿನ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ ಹೌದು ಪ್ರಿಯ ಮಿತ್ರರೇ ನಟಿ ಚೈತ್ರಾ ಕೋಟೂರು ಹೊಸ ಮ್ಯೂಸಿಕ್ ಆಲ್ಬಂ ಮೂಲಕ ಈಗ ಎಲ್ಲರ ಗಮನ ತಮ್ಮತ್ತ. ಸೆಳೆಯುತ್ತಿದ್ದಾರೆ ಹೌದು ಈ ಹುಡುಗರು ತುಂಬಾ ಒಳ್ಳೆವ್ರು ಟೈಂ ಬೇಕು ಒಂಚೂರು ಎನ್ನುವ ರೋಮ್ಯಾಂಟಿಕ್ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡನ್ನು ಸ್ವತಹ ಇವರೇ ನಿರ್ಮಾಣ ಮಾಡಿ ಮತ್ತು ಸಾಹಿತ್ಯ ರಚಿಸಿ ನಿರ್ದೇಶನ ಕೊಡ ಮಾಡಿ ಮತ್ತು ಸಂಗೀತ ನೀಡಿ ಇವರೇ ಹಾಡಿದ್ದಾರೆ ಮತ್ತು ಈ ಹಾಡನ್ನು ಆನಂದ್ ಆಡಿಯೋದಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ನಟಿ ಚೈತ್ರಾ ಅವರ ಹಾಡಿಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಹಾಡಿನಲ್ಲಿ ಇವರು ಇವತ್ತಿನ ಯುವಪೀಳಿಗೆಯ ಹುಡುಗರನ್ನು ಗುಣಗಾನ ಮಾಡಿದ್ದು ಮತ್ತು ಈ ಒಂದು ಹಾಡು ಈಗ ಯುವಕರ ಗಮನ ಸೆಳೆಯುತ್ತಿದೆ ರ್ಯಾಪ್ ಶೈಲಿಯಲ್ಲಿರುವ ಈ ಹಾಡಿಗೆ ಚೈತ್ರಾ ಕೋಟೂರ್ ಅದ್ಭುತ ಮತ್ತು ಅತ್ಯದ್ಭುತವಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ
ಅಂದಹಾಗೆ ನಟಿ ಚೈತ್ರಾ ಅವರು ಉತ್ತಮ ಬರಹಗಾರ್ತಿ ಕೂಡ ಹೌದು ರಂಗಭೂಮಿ ಹಿನ್ನಲೆಯಿಂದ ಬಂದ ನಟಿ ಚೈತ್ರಾ ಕನ್ನಡದ ಸೂಜಿದಾರ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿಪ್ರಿಯರ ಹೃದಯವನ್ನು ಕೂಡ ಗೆದ್ದಿದ್ದರು ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದ ನಟಿ ಚೈತ್ರಾಗೆ ದೊಡ್ಡ ಮಟ್ಟದ ಜನಪ್ರಿಯತೆ ಕೂಡ ಸಿಕ್ಕಿತು ಬಳಿಕ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಶುರುಮಾಡಿದರು.

ಇದೀಗ ಮಿತ್ರರೇ ನಟಿ ಚೈತ್ರಾ ನಿರ್ದೇಶಕಿಯಾಗುವ ಕನಸು ಕಾಣುತ್ತಿದ್ದಾರೆ ಪ್ರಿಯ ಮಿತ್ರರೇ ಈ ನಟಿಯ ಈ ಹೊಸ ಪ್ರಯತ್ನದ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಹತ್ತು ಹಲವಾರು ಅನೇಕ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ನೀವು ಹೊಸ ಹೊಸ ವಿಚಾರಗಳನ್ನು ಪಡೆದುಕೊಳ್ಳಿ ಇವತ್ತಿನ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •