ಆರ್.ಸಿ.ಬಿ ತಂಡದ ಪ್ರಮುಖ ಬೌಲರ್, ಸ್ಪಿನ್ ಮಾo-ತ್ರಿಕ ಎಂದೇ ಖ್ಯಾತಿಯಾಗಿರುವ ಆಟಗಾರ ಯುಜ್ವೇಂದ್ರ ಸಿಂಗ್ ಚಾಹಲ್. ಎ-ದುರಾಳಿ ಎಷ್ಟೇ ಬ-ಲಿಷ್ಠನಾದರು ಅತ್ಯುತ್ತಮವಾದ ಬೌಲಿಂಗ್ ಪ್ರದರ್ಶನದಿಂದ ಆತನನ್ನು ಔಟ್ ಮಾಡುವ ಸಾಮರ್ಥ್ಯ ಹೊಂದಿರುವವರು ಚಾಹಲ್. ಆರ್.ಸಿ.ಬಿ ತಂಡದ ಸ್ಟಾರ್ ಪ್ಲೇಯರ್ ಇವರು. ಮೊದಲಿಗೆ ಚಾಹಲ್ ಚೆಸ್ ಪ್ಲೇಯರ್ ಆಗಿದ್ದರು ನಂತರ ಕ್ರಿಕೆಟ್ ಪ್ಲೇಯರ್ ಆದರು. ಇತ್ತೀಚಿಗೆ ಅಷ್ಟೇ ಚಾಹಲ್ ಅವರು ಧನುಶ್ರೀ ಅವರ ಜೊತೆ ಮದುವೆ ಆಗಿದ್ದು, ಚಾಹಲ್ ಅವರ ಪತ್ನಿ ಬಾಲಿವುಡ್ ನಲ್ಲಿ ದೊಡ್ಡ ಡ್ಯಾನ್ಸರ್ ಹಾಗು ಸೆಲೆಬ್ರಿಟಿ. ಚಾಹಲ್ ಪತ್ನಿಯ ಮಾ-ದಕ ಅವತಾರದ ಒಂದು ವಿಡಿಯೋ ಈಗ ಎಲ್ಲೆಡೆ ಸಕತ್ ವೈ-ರಲ್ ಆಗಿದೆ. ಅಷ್ಟಕ್ಕೂ ಈ ವಿಡಿಯೋ ಹೇಗಿದೆ ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ

ಯುಜ್ವೇಂದ್ರ ಚಾಹಲ್ ಜುಲೈ 23, 1990 ರಂದು ಜನಿಸಿದರು. ಇವರ ತಂದೆ ಕೆ.ಕೆ.ಚಾಹಲ್ ಮತ್ತು ತಾಯಿ ಸುನೀತಾ. ಇವರ ಹುಟ್ಟೂರು ಹರಿಯಾಣದಲ್ಲಿರುವ ಜಿಂದಾ. ಚಾಹಲ್ ತಂದೆ ವಕೀಲರಾಗಿದ್ದರು, ಮಗ ಹೊರಗಡೆ ಹೋಗಿ ಆಟ ಆಡಬರದು ಎಂಬ ಕಾರಣಕ್ಕೆ ಮನೆಯಲ್ಲಿ ಮಗನೊಡನೆ ಚೆಸ್ ಆಡುತ್ತಿದ್ದರು. ಚೆಸ್ ಶುರು ಮಾಡಿ 15 ದಿನಗಳಲ್ಲಿ ತಂದೆಯನ್ನೇ ಸೋಲಿಸುತ್ತಾರೆ ಚಾಹಲ್, ಮಗನ ಈ ಸಾಮರ್ಥ್ಯ ಕಂಡು ಮಗನಿಗೆ ಚೆಸ್ ಕಲಿಯಲು ಪ್ರೇರೇಪಿಸುತ್ತಾರೆ ಚಾಹಲ್ ತಂದೆ. ಡಿ.ಎ.ವಿ ಶಾಲೆಯಲ್ಲಿ ಕಲಿಯುತ್ತಿದ್ದ ಚಾಹಲ್, ಅಂಡರ್ 12 ನ ನ್ಯಾಷನಲ್ ಲೇವಲ್ ಚೆಸ್ ಚ್ಯಾಂಪಿಯನ್ ಶಿಪ್ ಗೆಲ್ಲುತ್ತಾರೆ. ನಂತರ ಏಷಿಯನ್ ಯೂತ್ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •