ನಮಸ್ಕಾರ ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಸಾಕಷ್ಟು ನಟಿಮಣಿಯರಿದ್ದಾರೆ ಆದರೆ ಕೆಲವು ಅಭಿಮಾನಿಗಳು ಕೆಲವು ನಟಿಮಣಿಯರನ್ನು ತುಂಬಾನೇ ಇಷ್ಟಪಟ್ಟಿರುತ್ತಾರೆ ಅದೇ ರೀತಿಯಾಗಿ ಒಂದು ಕಾಲದಲ್ಲಿ ಕನ್ನಡ ಸೇರಿದಂತೆ ತೆಲುಗು ತಮಿಳು ಹಿಂದಿಯಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಮಾದಕ ಬೆಡಗಿ ಬಳಕುವ ಬಳ್ಳಿ ನಟಿ ಶ್ರೇಯಾ ಶರಣ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಎಲ್ಲಾ ಭಾಷೆಯ ಚಿತ್ರ ಪ್ರೇಮಿಗಳಿಗೆ ಈ ನಟಿ ಚಿರಪರಿಚಿತ ಹೌದು ಪ್ರಿಯ ಮಿತ್ರರೇ ಈ ಚಂದುಳ್ಳಿ ಚೆಲುವೆ ಮಾದಕ ಬೇಡಗಿ ಶ್ರೇಯಾ ಶರಣ್ ಬಗ್ಗೆ ಹೇಳುತ್ತಿದ್ದೀರಾ ಎಂದು ಕೇಳುತ್ತಿದ್ದೀರಾ ಹೌದು ಪ್ರಿಯ ಮಿತ್ರರೇ ಮಾದಕ ಬೆಡಗಿ ಬಳಕುವ ಬಳ್ಳಿ ಅಭಿನಯಿಸಿದ.

ಕೆಲವು ಸಿನಿಮಾದ ನೃತ್ಯಗಳು ಪಡ್ಡೆಹುಡುಗರನ್ನು ಒಂದು ಕಾಲದಲ್ಲಿ ನಿದ್ದೆಗೆಡಿಸಿದ್ದವು ಎಂದು ಹೇಳಿದರೂ ಕೂಡ ತಪ್ಪಾಗಲಾರದು ಹೌದು ಪ್ರಿಯ ಮಿತ್ರರೇ ಈ ಹಾಟ್ ಬೆಡಗಿ ಮೈಚಳಿಬಿಟ್ಟು ನೃತ್ಯ ಮಾಡಿದಂತಹ ಕೆಲವು ಸಿನಿಮಾಗಳ ಮಾದಕ ನೃತ್ಯಗಳನ್ನು ಕೂಡ ನೀವು ನೋಡಿರಬಹುದು ಆದರೆ ಸಿನಿಮಾ ಹೊರತುಪಡಿಸಿ ಈ ಚೆಂದುಳ್ಳಿ ಚೆಲುವೆ ನಿಜ ಜೀವನದಲ್ಲಿ ಯಾವ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಾಳೆ ಎಂದು ಯಾವತ್ತಾದರೂ ನೀವು ನೋಡಿದ್ದಿರಾ ನೋಡಿಲ್ಲ ಎಂದರೆ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ.

ನೀವು ಕಣ್ತುಂಬಿಕೊಳ್ಳಬಹುದು ತಡಮಾಡದೆ ಮಾದಕ ಬೆಡಗಿ ನಟಿ ಶ್ರೇಯಾ ಶರಣ್ ಅವರು ಸಾರ್ವಜನಿಕ ಪ್ರದೇಶಗಳಲ್ಲಿ ಡ್ಯಾನ್ಸ್ ಮಾಡಿರುವ ದೃಶ್ಯಗಳನ್ನು ನೋಡಿ ನಂತರ ಈ ನಟಿ ಅಭಿನಯದ ಯಾವ ಸಿನಿಮಾ ನಿಮಗೆ ಇಷ್ಟ ಎಂದು ನಮಗೆ ಕಮೆಂಟ್ ಮಾಡುವ ಮೂಲಕ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷವಾದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •