ಹೌದು ಈ ಹಿಂದೆ ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ, ಎಂಬ ಮಾತುಗಳು ಕೇಳಿ ಬಂದಿದ್ದು, ಅದನ್ನು ಹಿರಿಯರು ಹೇಳಿಕೊಟ್ಟ ದಾರಿಯಲ್ಲಿ ಇಂದಿಗೂ ಕೂಡ ಕೆಲವರು ಇದನ್ನು ಪಾಲಿಸುತ್ತಾರೆ. ಆದರೆ ಇನ್ನು ಕೆಲವು ಕಡೆ ಇದರ ತದ್ವಿರುದ್ಧವಾಗಿ ನಡೆಯುತ್ತಿದ್ದು, ಗಂಡ-ಹೆಂಡತಿಯರ ಜಗಳ ಬೇರೆ ಬೇರೆಯ ರೂಪವನ್ನು ಪಡೆದುಕೊಳ್ಳುತ್ತಿವೆ. ಮತ್ತು ಇಂತಹ ಅನಾಹುತಗಳಿಂದ ಸಾಕಷ್ಟು ಸಂಸಾರಗಳು ಬೀದಿಗಳಿಗೆ ಬರುತ್ತಿವೆ.  

ಹೌದು ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ವಿಡಿಯೋ ಮೂಲಕ, ಹೆಂಡತಿಯ ಮೇಲಿನ ಅನುಮಾನಕ್ಕೆ ತನ್ನ ಸುಂದರ ಹೆಂಡತಿ ಮತ್ತು ತಾನು ಮಲಗುವ ರೂಮ್ನಲ್ಲಿ  ಗಂಡನೆ ಕ್ಯಾಮೆರಾ ಅಳವಡಿಸುತ್ತಾನೆ. ಬಳಿಕ ಈ ಗಲಾಟೆ ಹೆಂಡತಿ ಮೇಲಿನ ಅನುಮಾನದ ವಿಷಯವನ್ನು, ತನ್ನ ಗೆಳೆಯನ ಹತ್ತಿರ ಕೂಡ ಹೇಳಿ ಕೊಂಡಿರುತ್ತಾನೆ. ಇದಾದ ಸ್ವಲ್ಪ ದಿನಗಳ ನಂತರ, ಇವರಿಬ್ಬರ ಗಲಾಟೆ ಮುಗಿದಿದ್ದು,  

ಗಂಡ-ಹೆಂಡತಿ ಏಕಾಂತದ ಸಂದರ್ಭದಲ್ಲಿರುವ ವೇಳೆ, ಅದೇ ರೂಮಿನಲ್ಲಿ ದೈಹಿಕ ಸಂಪರ್ಕ ಹೊಂದಿ ಬಿಡುತ್ತಾರೆ.ಹೌದು ಇವರಿಬ್ಬರ ಏಕಾಂತದ ವೇಳೆಯ ಕ್ಯಾಮೆರದಿಂದ ವಿಡಿಯೋವನ್ನು ಈತನ ಗೆಳೆಯ ಹೀಗೆ ಕದಿಯುತ್ತಾನೆ, ಹಾಗೆ ನಂತರ ಆಗಿದ್ದೇನು? ಎಂಬುದಾಗಿ ವಿಡಿಯೋದಲ್ಲಿ ಸಂಪೂರ್ಣವಾಗಿ ತೋರಿಸಿಕೊಡಲಾಗಿದೆ. ಹಾಗಾಗಿ  ನೀವು ಒಮ್ಮೆ ಇಲ್ಲಿರುವ ವಿಡಿಯೋ ನೋಡಿ, ಬಳಿಕ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುತ್ತಾ ವಿಡಿಯೋ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •