ಹೌದು ಸ್ನೇಹಿತರೆ ಮಾಧ್ಯಮ ಮೂಲಕ ಈಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಕೆಲವು ದಿನಗಳ ಹಿಂದೆ ಈ ಕಿ * ಸ್ ವಿಷಯ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿತ್ತು. ಇದು ಈಗ ನಡೆದ ಘಟನೆ ಆಗಿರಲಿಲ್ಲ. ಬದಲಿಗೆ ವರ್ಷಗಳ ಹಿಂದೆಯೇ ನಡೆದ ಕೃತ್ಯವಾಗಿತ್ತು ಎಂದು ಕೇಳಿ ಬಂದಿದೆ. ಆದರೆ ಇದೀಗ ಇತ್ತೀಚಿಗಷ್ಟೇ ಮಾಧ್ಯಮವೊಂದು ಈ ವಿಷಯವನ್ನು ಹೊರತಂದಿದ್ದು ವರದಿಮಾಡಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಿದೆ ಎಂದರೆ ತಪ್ಪಾಗಲಾರದು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಹಸಿಲ್ದಾರ್ ಆಗಿ ಕಾರ್ಯ ನಿರ್ವಹಿಸುವ ನಿರ್ವಹಣೆ ಮಾಡುತ್ತಿದ್ದ ಅಧಿಕಾರಿಯೇ ಕಥೆಯ ಮುಖ್ಯ ಪಾತ್ರಧಾರಿ. ಕಚೇರಿಯಲ್ಲಿ ತನ್ನ ಕೆಳಗೆ ಕೆಲಸ ಮಾಡುವ ಮಹಿಳೆಗೆ ಮು *ತ್ತಿಟ್ಟು ಸಿಸಿ ಕ್ಯಾಮೆರದಲಿ ಸಿಕ್ಕಿಹಾಕಿಕೊಂಡಿದ್ದರು. ಹೌದು ಈ ತಹಸಿಲ್ದಾರ್ ಅದೆಷ್ಟು ರಸಿಕ ಎಂದರೆ ಈ ವಿಡಿಯೋ ನೋಡಿದರೆ ಗೊತ್ತಾಗುತ್ತೆ, ಆದರೆ ಇದು ರಸಿಕತೆ ಅಲ್ಲ, ಬದಲಿಗೆ ಕಾಮದ ಮದ ಏರಿರುವ ಆನೆಯ ರೀತಿ ಮಹಿಳೆಯ ಮೇಲೆ ಎರಗಿ ಕಿಸ್ ಕೊಟ್ಟು ಸಿಸಿ ಕ್ಯಾಮೆರಾದಲ್ಲಿ ಸಿಕ್ಕಿಹಾಕಿಕೊಂಡಿದ್ದನು.ಬಳಿಕ ಈ ಕಿಸ್ ವಿಚಾರ ಹೇಗೆ ಬಯಲಿಗೆ ಬಂದಿತ್ತು, ಇದು ಯಾವಾಗ ನಡೆಯಿತು,