ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ ಈ ಮಹಿಳೆ ತುಂಬಾ ದಿನಗಳಿಂದ ಸಕ್ರಿಯವಾಗಿದ್ದು, ಈ ಫೇಸ್ ಬುಕ್ ನಿಂದಲೇ ಮದುವೆಯಾಗದ ಯುವಕರನ್ನು ಪರಿಚಯ ಮಾಡಿಕೊಂಡು, ಅಥವಾ ಅವಿವಾಹಿತರನ್ನೇ ಪರಿಚಯ ಮಾಡಿಕೊಂಡು, ನಂತರ ಅವರಿಗೆ ನಂಬಿಸಿ ಅವರ ಜೊತೆ ಸಲುಗೆಯಿಂದ ಮಾತನಾಡಿ, ಅ   * ಶ್ಲೀಲ ವೀಡಿಯೋ ಚಾಟ್ ಕೂಡ ಮಾಡುತ್ತಿದ್ದಳು..ತದನಂತರ ಆ ಅ  *ಶ್ಲೀಲ ವಿಡಿಯೋವನ್ನೆ ಇಟ್ಟುಕೊಂಡು ಯುವಕರಿಗೆ ಬೆದರಿಕೆ ಹಾಕಿ ಅವರಿಂದ ಹಣವನ್ನು ಪಡೆಯುತ್ತಿದ್ದಳು ಎನ್ನಲಾಗಿ ಕೇಳಿಬಂದಿದೆ. 

ಹಾಗೆ ಈಕೆಯ ಇಷ್ಟುದಿನದ ಕೃತ್ಯ ಈಗ ಬಯಲಾಗಿ ಪೊಲೀಸರ ಅತಿಥಿ ಆಗಿದ್ದಾಳೆ ಎಂದು ಮಾಧ್ಯಮ ಮೂಲಕ ತಿಳಿದು ಬಂದಿದೆ. ಆರೋಪಿಯಾದ ಈ ಮಹಿಳೆ ತೆಲಂಗಾಣದ ಖಮ್ಮಮ್ ಜಿಲ್ಲೆಯ ಸತ್ತುಪಲ್ಲಿ ನಿವಾಸಿ ಎನ್ನಲಾಗಿದೆ. ಹೌದು ಈಕೆ ಇತ್ತೀಚಿಗೆ ಹೈದ್ರಾಬಾದ್  ಮೂಲದ ವೆಂಕಟೇಶ್ ಎನ್ನುವ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು ಮೋಸ ಮಾಡಿ ಹೆದರಿಕೆ ಹಾಕಿ, ಹಣ ಪಡೆದು ಮೋಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Call

ಹೌದು ಮದುವೆಯಾಗದ ಯುವಕರನ್ನೇ ಈಕೆ ಟಾರ್ಗೆಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿಯೇ ಪರಿಚಯ ಮಾಡಿಕೊಂಡು, ತದನಂತರ ಅವರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದರು. ಹಾಗೇನೆ ಕೇವಲ ಯುವಕರಿಗೆ ಮಾತ್ರವಲ್ಲದೆ , ಸಾಕಷ್ಟು ಯುವತಿಯರಿಗೆ ಸಹ ಮದುವೆ ಮಾಡಿಸುವುದಾಗಿ ಹೇಳಿ ಅವರ ಮನೆಯವರಿಂದ ಹಣ ಪಡೆದುಕೊಂಡು, ಮೋಸ ಮಾಡಿದ್ದಾರೆ. ಒಟ್ಟು 11 ಲಕ್ಷ ಹಣ ಪಡೆದಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದಿದೆ.

ಈ ಮಹಿಳೆಯ ಹೆಸರು ಮಹೇಶ್ವರಿ ಅಲಿಯಾಸ್ ಧರಣಿ ರೆಡ್ಡಿ. ಹಾಗೆ ಈ ಮಹಿಳೆ ನಲ್ಗೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇದೀಗ ಮೋಸ ಹೋದ ಯುವತಿಯರ ದೂರಿನ ಮೇರೆಗೆ ಈಕೆಯನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •