ಬಂಧನಕ್ಕೆ ಒಳಗಾಗ್ತಾರಾ ಸಿದ್ದಾರ್ಥರ ಪತ್ನಿ ?

300 ಕ್ಕೂ ಹೆಚ್ಚು ಬೆಳೆಗಾರರ ಬಾಕಿ ಉಳಿಸಿಕೊಂಡಿರುವ ಕಂಪನಿ

ಕಾಫಿ ಡೇಯ ಮಾಲೀಕ ದಿವಂಗತ ಸಿದ್ದಾರ್ಥರವರ ಪತ್ನಿ ಸೇರಿದಂತೆ ಎಂಟು ಜನರಿಗೆ ಬಂಧನ ಭೀತಿ ಎದುರಾಗಿದೆ. 300 ಕ್ಕೂ ಹೆಚ್ಚು ಬೆಳೆಗಾರರಿಗೆ ಎಬಿಸಿ ಕಂಪನಿ ಸುಮಾರು ನೂರು ಕೋಟಿಗೂ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡಿದೆ. ಕಂಪನಿ ವಿರುದ್ದ ಕಾಫಿ ಬೆಳೆಗಾರರು ಚೆಕ್ ಬೌನ್ಸ್ ದಾಖಲಿಸಿದ್ದರು.

ಈಗ ಮೂಡಿಗೆರೆಯ ಜೆಎಂಎಫ್ ಸಿ ಕೋರ್ಟಿನಿಂದ ಮಾಳವಿಕ ಸಿದ್ದಾರ್ಥ ಸೇರಿ ಎಂಟು ಜನರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ.

Cafe-Coffee-Day
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •