ಪೊದೆ

ಪೊದೆಯಲಿ ಮೈ ಮ’ರೆತ ಯುವ ದಂಪತಿಗಳು..! ಹೀಗಾ ಮಾಡೋದು..? ವಿಡೀಯೋ ಬಾರಿ ವೈರಲ್

Home

ಹೌದು ಸ್ನೇಹಿತರೆ ಎಲ್ಲರಿಗೂ ಗೊತ್ತಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನವೂ ತುಂಬಾ ವಿಡಿಯೋಗಳು ಕಾಣಸಿಗುತ್ತವೆ. ವಿಡಿಯೋ ಮಾಡುತ್ತಾ ತಮ್ಮ ಮೈಮೇಲೆ ತಮಗೆ ಅರಿವೇ ಇಲ್ಲದೆ ಕೆಲವರು ನಡೆದುಕೊಳ್ಳುತ್ತಾರೆ. ಅಂತಹ ಕೆಲ ದೃಶ್ಯಗಳು ಸಾಮಾಜಿಕವಾಗಿ ಕಂಡುಬಂದರೆ ನೋಡುವರಿಗೆ ತುಂಬಾ ಮುಜುಗರ ಆಗುತ್ತದೆ ಎಂಬ ಸಣ್ಣ ಅರಿವು ಅಂಜಿಕೆ ಕೂಡ ಅವರಿಗೆ ಇರುವುದಿಲ್ಲ.. ನಾವು ಈ ರೀತಿ ಜನರೆದುರು ವಿಡಿಯೋ ಮೂಲಕ ಕಾಣಿಸಿಕೊಂಡರೆ ನಮ್ಮ ತಂದೆ-ತಾಯಿ ಕಾಪಾಡಿಕೊಂಡು ಬಂದ ಮಾನ ಮರ್ಯಾದೆ ಏನಾಗಬೇಡ ಎಂದು ಯೋಚನೆಯೇ ಮಾಡುವುದಿಲ್ಲ.

ಹೌದು ಪ್ರೀತಿ, ಪ್ರೇಮ, ಕಾ*ಮ, ಎಲ್ಲವೂ ಕೂಡ ಈಗಿನ ಕೆಲ ಜನತೆಗೆ ವಾಸ್ತವ್ಯ ಆಗಿಬಿಟ್ಟಿದೆ. ಪ್ರೀತಿ ಮಾಡುವುದು ಸಲುಗೆಯಲ್ಲಿ ಹುಡುಗ-ಹುಡುಗಿ ಮೈಮರೆಯುವುದು ಎಲ್ಲವೂ ಮಾಮೂಲಿಯಾಗಿದೆ,ಆದ್ರೆ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅದರ ಪರಿಣಾಮ ಏನಾಗುತ್ತದೆಂದು ಕೆಲವರು ಒಂದು ಬಾರಿ ಆಲೋಚನೆ ಮಾಡುವುದಿಲ್ಲ.. ಅಂತಹ ಒಂದು ಜೋಡಿಯ ವಿಡಿಯೋ ಇದೀಗ ವೈರಲ್ ಆಗಿದೆ. ಹೌದು ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂದು ಮೊದಲಿಗೆ ಗೊತ್ತಾಗುತ್ತದೆ. ನಂತರ ತಾಳಿಯನ್ನು ಕೂಡ ಆತನಿಗೆ ಕಟ್ಟಿದ್ದಾನೆ ಎನ್ನುವ ವಿಷಯ ಕೂಡ ಅಲ್ಲೇ ಹುಡುಗನ ಬಾಯಲ್ಲಿಯೇ ಬರುತ್ತದೆ.

ಈ ವಿಡಿಯೋವನ್ನು ಹೆಚ್ಚು ಟ್ರೋಲ್ ಮಾಡಲಾಗುತ್ತಿದ್ದು ನೆಟ್ಟಿಗರು ಪೊದೆಯಲ್ಲಿ ಕಟ್ಟಿದ ತಾಳಿ ಎಂಬ ಶೀರ್ಷಿಕೆ ಕೊಟ್ಟು ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಕನ್ನಡದ. ಈ ಜೋಡಿ ಈ ರೀತಿ ನಡೆದುಕೊಂಡು ನೋಡುಗರಿಗೆ ತುಂಬಾ ಅಸಯ್ಯ ಆಗಿದ್ದಾರೆ. ನೀವು ಕೂಡ ಒಂದು ಬಾರಿ ಈ ವಿಡಿಯೋ ನೋಡಿ, ಹಾಗೇನೇ ಇವರು ಹೀಗೆ ಮಾಡಿರುವುದು ಎಷ್ಟು ಸರಿ ಎಂದು ಅಭಿಪ್ರಾಯ ತಿಳಿಸಿ ವಿಡಿಯೋವನ್ನು ಹೆಚ್ಚು ಶೇರ್ ಮಾಡಿ, ಯಾರು ಈ ರೀತಿ ವಿಡಿಯೋ ಮಾಡಿಕೊಂಡು ನಿಮ್ಮ ತಂದೆ-ತಾಯಿ ಮಾನ ಮರ್ಯಾದೆ ಕಳೆದಿರಿ ಎಂದು ಎಲ್ರಿಗೂ ಜಾಗೃತಿ ಮೂಡಿಸಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...