ಸ್ಯಾಂಡಲ್ ವುಡ್ ನ ಆ’ಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ. ಧ್ರುವ ಸರ್ಜಾ ಚಿತ್ರರಂಗಕ್ಕೆ ಕಾ#ಲಿಟ್ಟು ಸುಮಾರು 8 ವರ್ಷ ಕಳೆದಿದೆ ಆದರೆ ಇವರು ನಟಿಸಿರುವ ಸಿನಿಮಾಗಳು 4. ಮೊದಲ ಮೂರು ಸಿನಿಮಾಗಳು ಅದ್ಧೂರಿ, ಬ’ಹದ್ದೂರ್ ಮತ್ತು ಭ’ರ್ಜರಿ ಮೂರು ಸಿನಿಮಾಗಳು ಕೂಡ ಸೂಪರ್ ಹಿ’ಟ್ ಆಗಿದ್ದವು. ಮೂರು ಸಿನಿಮಾಗಳಲ್ಲೂ ಬೇರೆ ಬೇರೆ ಪಾತ್ರಗಳು ಹಾಗೂ ಗೆ’ಟಪ್ ಗಳಲ್ಲಿ ಕಾಣಿಸಿಕೊಂಡಿದ್ದರು ಧ್ರುವ. ನಾಲ್ಕನೇ ಸಿನಿಮಾ ಪೊ’ಗರು ನಲ್ಲೂ ಕೂಡ ಹೊಸ ಗೆ’ಟಪ್ ಹೊಸ ಪಾತ್ರದಲ್ಲಿ ನಟಿಸಿದ್ದಾರೆ. ಪೊಗರು ಸಿನಿಮಾ ಬಿಡುಗಡೆಗೆ ತಯಾರಾಗಿದ್ದರೂ ಕೂಡ ಕ’ರೊನಾ ಸ’ಮಸ್ಯೆ ಕಾರಣದಿಂದಾಗಿ ಇನ್ನು ಬಿಡುಗಡೆಯಾಗಿಲ್ಲ. ಧ್ರುವ ಗರಂ ಆಗಿದ್ದೇಕೆ ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

ಇದೀಗ ಧ್ರುವ ಸರ್ಜಾರ ಐದನೇ ಸಿನಿಮಾದ ಮುಹೂರ್ತ ನೆರವೇರಿದ್ದು ಅಭಿಮಾನಿಗಳಿಗೆ ಬಹಳ ಸಂತಸ ತಂದಿದೆ. ಪೊ’ಗರು ಸಿನಿಮಾ ತಂಡವೇ ಮತ್ತೊಂದು ಸಿನಿಮಾ ಮಾಡಲಿದೆ. ನಂದ ಕಿಶೋರ್ ಅವರೇ ನಿರ್ದೇಶನ ಮಾಡಲಿದ್ದಾರೆ. ಚಂದನ್ ಶೆಟ್ಟಿ ಮ್ಯೂಸಿಕ್ ನೀಡಲಿದ್ದಾರೆ. ಚಂದ್ರು ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಅವರ ಎಡಿಟಿಂಗ್, ಮೋಹನ್ ಬಿ ಕೆ ಅವರು ಆರ್ಟ್ ಕೆಲಸ ನಿರ್ವಹಿಸಲಿದ್ದಾರೆ ಹಾಗೂ ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ಇರಲಿದೆ. ಮುಖ್ಯ ಪಾತ್ರಗಳಲ್ಲಿ ಹಿರಿಯ ನಟ ದೊಡ್ಡಣ್ಣ ಮತ್ತು ನಟಿ ತಾರಾ ನಟಿಸಲಿದ್ದಾರೆ. ಧ್ರುವ ಗರಂ ಆಗಿದ್ದೇಕೆ ಗೊತ್ತಾ! 

ಸಿನಿಮಾದ ಇನ್ನಿತರ ತಾಂತ್ರಿಕ ವರ್ಗ ಮತ್ತು ಕಲಾವಿದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಅಂದಹಾಗೆ ಈ ಸಿನಿಮಾ ಹೆಸರು “ದುಬಾರಿ”. ಇದರ ಸಬ್ ಟೈಟಲ್ ಐ ಆಮ್ ವೆರಿ ವೆರಿ ಕಾ’ಸ್ಲಿ. ಧ್ರುವ ನಟಿಸಿರುವ 4 ಸಿನಿಮಾಗಳಲ್ಲಿ ಮೂರು ಸಿನಿಮಾಗಳ ಟೈಟಲ್ ಮೂರು ಅಕ್ಷರದ್ದಾಗಿದೆ, ಜೊತೆಗೆ ಟೈಟಲ್ ಅದ್ಧೂರಿ, ಭರ್ಜಗಿ, ಪೊಗರು ಇದೀಗ ದುಬಾರಿ ಎಂದು ಟೈಟಲ್ ಇಡಲಾಗಿದೆ. ಈ ಬಗ್ಗೆ ಕೇಳಿದರೆ ಟೈಟಲ್ ಸೆಲೆಕ್ಟ್ ಮಾಡಿದ್ದು ಡೈರೆಕ್ಟರ್, ಆ ಟೈಟಲ್ ಯಾಕೆ ಎನ್ನುವುದು ಸಿನಿಮಾ ನೋಡಿದ ನಂತರ ನಿಮಗೆ ತಿಳಿಯುತ್ತದೆ ಎನ್ನುತ್ತಾರೆ ಧ್ರುವ. ದುಬಾರಿ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ಧ್ರುವ, ಅಭಿಮಾನಿಗಳಿಗಾಗಿ ಇನ್ನು ಮುಂದೆ ಹೆಚ್ಚಿನ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ದುಬಾರಿ ಸಿನಿಮಾದಲ್ಲಿ ಧ್ರುವ ಲುಕ್ ಹೊಸ ರೀತಿ ಇರಲಿದ್ದು, ಇನ್ನು 10 ದಿನಗಳಲ್ಲಿ ಫೋಟೋಶೂ’ಟ್ ಇರಲಿದೆಯಂತೆ. ಇದೇ ಪ್ರೆ’ಸ್ ಮೀ’ಟ್ ನಲ್ಲಿ ಮೀಡಿಯಾದವರು ಚಿರು ಬಗ್ಗೆ ಕೇಳಿದ ಆ ಒಂದು ಪ್ರಶ್ನೆಗೆ ಗರಂ ಆಗಿ ಧ್ರುವ ಖಡಕ್ waರ್ನಿoಗ್ ಕೊಟ್ಟರು! ಧ್ರುವ ಸರ್ಜಾ ಹೇಳಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ (ವಿಡಿಯೋ ಕೃಪೆ – kanlish ನ್ಯೂಸ್)

meghana-raj-photo

ಡಿಸೆಂಬರ್ 1 ರಿಂದ ಚಿತ್ರೀಕರಣ ಕೂಡ ಶುರುವಾಗಲಿದೆಯಂತೆ. ಧ್ರುವ ಸರ್ಜಾ ಇನ್ನು ಮುಂದೆಯಾದರು ಹೆಚ್ಚಿನ ಗ್ಯಾ’ಪ್ ಕೊಡದೆ ವರ್ಷಕ್ಕೆ ಎರಡು ಸಿನಿಮಾ ಮಾಡಲಿ ಎಂಬುದು ಅಭಿಮಾನಿಗಳ ಕೋರಿಕೆ. ಮುಹೂರ್ತ ಸಮಾರಂಭದಲ್ಲಿ ಚಿರಂಜೀವಿ ಸರ್ಜಾ ಬಗ್ಗೆ ಕೇಳಿದಾಗ, ಕೋ#ಪಗೊoಡ ಧ್ರುವ ಸರ್ಜಾ. “ಮಾಧ್ಯಮದವರಿಗೆ ಒಂದು ಹೇಳಲು ಇಷ್ಟಪಡ್ತೀನಿ, ಸುಮ್ಮನೆ ನಮ್ಮ ಅಣ್ಣನ ಫು’ಟೇಜ್ ಗಳನ್ನ ಬಳಸುವುದು ನನಗೆ ಇ’ಷ್ಟ ಇಲ್ಲ. ಫ್ಯಾಮಿಲಿ ಎಲ್ಲಾ ನೋಡ್ತಾ ಇರ್ತಾರೆ. ನಿಮಗೂ ಫ್ಯಾಮಿಲಿ ಇದೆ ಅಲ್ವಾ. ಫು’ಟೇಜ್ ಬಳಸಿದರೆ, ಸೆ’ನ್ಸಿಬಲ್ ಆಗಿ ಇರುವಂತಹ ಫು’ಟೇಜ್ ಗಳನ್ನು ಬಳಸಿದರೆ ಖುಷಿ ಆಗುತ್ತೆ. ನೀವು ಹಾಗೆ ಮಾಡ್ತೀರಾ ಅಂದ್ರೆ ಅಣ್ಣನ ಬಗ್ಗೆ ಹೇಳ್ತೀನಿ. ಯಾರದೋ ತೀ’ಟೆಗೆ ನನ್ಗೆಅಣ್ಣನ ಹೇಳೋಕೆ ಇಷ್ಟ ಇಲ್ಲ ಬಾಸ್..” ಎಂದು ಗರಂ ಆಗಿದ್ದಾರೆ. ನಂತರ.. ಕೇಳಿದ ಪ್ರಶ್ನೆಗೆ.. “ಅಣ್ಣನ್ನ ಮಿಸ್ ಮಾಡಿಕೊಳ್ತಿನಿ ಖಂಡಿತವಾಗಿಯೂ ಮಿಸ್ ಮಾಡಿಕೊಳ್ತಿನಿ..” ಎಂದಷ್ಟೇ ಹೇಳಿದ ಧ್ರುವ. ಮಾಧ್ಯಮದವರೊಡನೆ ಹೆಚ್ಚಾಗಿ ಮಾತನಾಡಿಲ್ಲ. ಚಿರು ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೌದು ಇಲ್ಲ ಎಂದಷ್ಟೇ ಉತ್ತರಿಸಿ ಹೊ’ರಟರು.

ಸದ್ಯ ಧ್ರುವ ಸರ್ಜಾ ಅವರ ಈ ವಿಡಿಯೋ ಸೋಶಿಯಲ್ ಮೆಡಿಯದ್ಲಲಿ ಸಕತ್ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ.

Note:All data published here from other sites.(Copy Paste Only)

((Post Credits:–https://online60media.com/))

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •