ಅನೇಕ ಆಸಕ್ತಿದಾಯಕ ಉಪಕ್ರಮಗಳಿಂದ ತುಂಬಿರುವ ಜಗತ್ತು ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಚಿತ್ರ ರೂಡಿ ಆಚರಣೆ ಪದ್ದತಿಗಳುಂಟು, ಹೌದು ನಾವು ನೀವು ತರಕಾರಿ ಮಾರಾಟ ಮಾಡುವ, ಹ *ಣ್ಣುಗಳು ಮಾರಾಟ ಮಾಡುವ ಅಥವಾ ವಸ್ತುಗಳನ್ನ ಮಾರಾಟ ಮಾಡುವ ಅನೇಕ ಮಾರುಕಟ್ಟೆಗಳನ್ನು ನೋಡಿತುತ್ತೇವೆ ಆದರೆ ಈ ಮಾರುಕಟ್ಟೆ ಮಾತ್ರ ಅದೆಲ್ಲದಕ್ಕಿಂತ ವಿಭಿನ್ನವಾಗಿದೆ.

ಭೂಮಿಯ ಮೇಲೆ ಪ್ರತಿಯೊಬ್ಬರೂ ಸಹ ತಮ್ಮ ನೆಚ್ಚಿನ ವಸ್ತುವನ್ನು ಖರೀದಿಸಲು ಮಾರುಕಟ್ಟೆಗೆ ಹೋಗುತ್ತಾರೆ, ಆದರೆ ಇಲ್ಲಿ ನವ ವ
*ಧುವನ್ನು ಮಾರಾಟ ಮಾಡುವಂತಹ ಮಾರುಕಟ್ಟೆ‌ ಇರುತ್ತೆ ಎಂದರೆ ನೀವು ನಂಬುವಿರಾ, ಅಥವಾ ಎಂದಾದರೂ‌ ನೀವು ಇದರ ಬಗ್ಗೆ ಯೋಚಿಸಿದ್ದೀರಾ. ಇಲ್ಲ ಖಂಡಿತ ಸಾಧ್ಯವಿಲ್ಲ ಅಲ್ವ, ಆದರೆ ಸತ್ಯ ಏನಪ್ಪ ಅಂದ್ರೆ ವ 8ಧುವನ್ನು ಮಾರಾಟ ಮಾಡುವ ಮಾರುಕಟ್ಟೆ ಇಲ್ಲಿದೆ ಹೌದು ಇದು ಬಹಳ ಆಶ್ಚರ್ಯಕರವಾದ ಸುದ್ದಿ.

ಹಾಗೂ ಈ ಸುದ್ದಿ ನಿಮ್ಮನ್ನು ಒಂದು ಕ್ಷಣ ದಂಗಾಗಿಸುತ್ತೆ. ಆದರೆ ಈ ಸತ್ಯವನ್ನು ನೀವು ನಂಬಬೇಕಾದರೆ ಈಗಲೇ ಬಲ್ಗೇರಿಯಾದಲ್ಲಿ ಸ್ಟಾರಾ ಜಾಗೋರ್ ಎಂಬ ಸ್ಥಳವಿದೆ, ಅಲ್ಲಿ ವಧುವಿನ ಮಾರುಕಟ್ಟೆ ಇದೆ, ಪ್ರತಿ ಮೂರು ವರ್ಷಗಳಿಗೊಮ್ಮೆ, ವ *ಧುವನ್ನು ಕರೆತಂದು ಆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ನಂತರ ಅಲ್ಲಿನ ಜನರು ತಮಗೆ ಇಷ್ಟಪಡುವ ವ *ಧುವನ್ನು ಖರೀದಿಸುತ್ತಾರೆ.

ಬನ್ನಿ ವಧುಗಳನ್ನು ಮಾರಾಟ ಮಾಡುವ ಅಂತಹ ವಿಶಿಷ್ಟ ಮಾರುಕಟ್ಟೆಯ ಬಹಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಮಗಳ ವಿವಾಹವನ್ನು ಭರಿಸಲಾಗದ ಬಡ ಕುಟುಂಬಗಳು ಈ ನಿರ್ಧಾರ ಮಾಡಿದ್ದು, ಹೊಸ ಕಾನೂನು ಮಾರುಕಟ್ಟೆಯನ್ನು ಅಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿ ವರನು ತನ್ನ ಆಯ್ಕೆಯ ಯಾವುದೇ ವ *ಧುವನ್ನು ಖರೀದಿಸಬಹುದು ನಂತರ ಆತ ಅವಳನ್ನು ಹೆಂಡತಿಯನ್ನಾಗಿ ಸ್ವೀಕರಿಸಬಹುದು.

ಈ ಮಾರುಕಟ್ಟೆಗೆ ಹುಡು *ಗಿಯರನ್ನು ವಧುವಿನ ಉಡುಪಿನಲ್ಲಿ ಅಲಂಕರಿಸಿಕೊಂಡು ಮಾರುಕಟ್ಟೆಗೆ ಕರೆದೊಯ್ಯಲಾಗುತ್ತದೆ. ನಂತರ ಆ ಸ್ಥಳದಲ್ಲಿ ಮಾರಾಟವಾಗುವ ವ *ಧುಗಳಲ್ಲಿ ಹುಡು *ಗಿಯರು ಮತ್ತು ಬಹುತೇಕ ಎಲ್ಲ ವಯಸ್ಸಿನ ಮ *ಹಿಳೆಯರು ಸೇರಿರುತ್ತಾರೆ. ಅಲ್ಲಿಗೆ ಹುಡುಗ ಮತ್ತು ಅವನ ಕುಟುಂಬದವರು ವಧುವನ್ನು ಖರೀದಿಸಲು ಆಗಮಿಸುತ್ತಾರೆ.The Ultimate List Of Wedding Essentials For Bengali Brides

ವರನು ಮೊದಲು ತನ್ನ ನೆಚ್ಚಿನ ಹುಡು *ಗಿಯನ್ನು ಆರಿಸಿಕೊಳ್ಳಬೇಕು ನಂತರ ಅವಳೊಂದಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ. ಹುಡು *ಗಿಯನ್ನು ಆತ ಇಷ್ಟಪಟ್ಟಾಗ, ಅವನು ತನ್ನ ಹೆಂಡತಿಯಾಗಿ ಸ್ವೀಕರಿಸುತ್ತಾನೆ ಮತ್ತು ಹುಡು ‘*ಗಿಯ ಕುಟುಂಬಕ್ಕೆ ನಿಗದಿತ ಮೊತ್ತವನ್ನು ವರನ ಕಡೆಯವರು ನೀಡುತ್ತಾರೆ. ವಧುಗಳನ್ನು ಖರೀದಿಸುವ ಅಭ್ಯಾಸವನ್ನು ಇಲ್ಲಿ ರೂಢಿಯಾಗಿಸಿದ್ದಾರೆ.

ಇನ್ನೂ ಕೆಲವು ಬಡ ಕುಟುಂಬಗಳಲ್ಲಿ ಅನೇಕರು ವ *ಧುವನ್ನು ಉಡುಗೊರೆಯಾಗಿ ನೀಡುವ ಅಭ್ಯಾಸ ಹೊಂದಿದ್ದಾರೆ. ಇದಕ್ಕೆ ಯಾವುದೇ ಕಾನೂನು ನಿರ್ಬಂಧವಿಲ್ಲ. ಈ ಮಾರುಕಟ್ಟೆಯನ್ನು ಬಲ್ಗೇರಿಯ ಕಾಲಾಯಿದಝಿ ಸಮುದಾಯ ಪಾಲಿಸಿಕೊಂಡು ಬಂದಿದೆ. ಈ ಸಮುದಾಯವನ್ನು ಹೊರತುಪಡಿಸಿ, ಯಾವುದೇ ಬೇರೆ ಹೊರಗಿನವರು ವಧುವನ್ನು ಖರೀದಿಸಲು ಸಾಧ್ಯವಿಲ್ಲ. ತಮ್ಮ ಹುಡುಗಿಯರನ್ನು ಮದು *ವೆಯಾಗಲು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳು ಮಾತ್ರ ಈ ಮಾರುಕಟ್ಟೆಗೆ ಬರುತ್ತಾರೆ.

ಕೇವಲ ಹುಡು *ಗಿಯರು ಮಾತ್ರ ಮಾರುಕಟ್ಟೆಗೆ ಬರಲ್ಲ ಬದಲಾಗಿ ಆಕೆಯ ಕುಟುಂಬದ ಕೆಲವು ಸದಸ್ಯರು ಇರುತ್ತಾರೆ. ಸಾಮಾನ್ಯವಾಗಿ, ಹು *ಡುಗರು ವರ ದಕ್ಷಿಣೆ ತೆಗೆದುಕೊಳ್ಳುತ್ತಾರೆ, ಆದರೆ ಇಲ್ಲಿನ ರೂಢಿ ಅದಕ್ಕೆ ವಿರುದ್ಧವಾಗಿದೆ. ಇಲ್ಲಿ ಹುಡುಗ ಹು *ಡುಗಿಯ ಕುಟುಂಬಕ್ಕೆ ಹಣವನ್ನು ಪಾವತಿಸಬೇಕು, ಈ ಮಾರುಕಟ್ಟೆಯಲ್ಲಿನ ಹುಡು *ಗಿಯನ್ನು ಹುಡುಗ ಇಷ್ಟಪಟ್ಟರೆ ಅವನ ಕುಟುಂಬವು ಅವಳನ್ನು ಸೊಸೆಯಾಗಿ ಪರಿಗಣಿಸಬೇಕು. ಈ ನಿಯಮವನ್ನು ಇಂದಿಗೂ ಅಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ.
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •