ಆದ್ಯತಾ ಕುಟುಂಬ (ಬಿ.ಪಿ.ಎಲ್) ಪಡಿತರ ಸದಸ್ಯರಿಗೆ ಆಹಾರಧಾನ್ಯ ವಿತರಣೆ:free ration distribution: ಮೇ.1ರಿಂದ ಪಡಿತರ ವಿತರಣೆ ಆರಂಭ: ಮೂರು ತಿಂಗಳ ಅಕ್ಕಿ ಉಚಿತ! - ration for two months in one go, three months ration free says k. gopalaiah in bengaluru | Vijaya Karnataka

ಆದ್ಯತಾ ಕುಟುಂಬ (ಬಿ.ಪಿ.ಎಲ್) ಪಡಿತರ ಚೀಟಿದಾರರನ್ನು ಗುರುತಿಸಲು ಸರ್ಕಾರದ ಆದೇಶ ಸಂಖ್ಯೆ: ಆನಾಸ/80/ಡಿ.ಆರ್.ಎ./2012, ದಿನಾಂಕ 24.08.2012ರನ್ವಯ 14 ಅಂಶಗಳ ಮಾನದಂಡವನ್ನು ನಿಗಧಿಪಡಿಸಲಾಗಿತ್ತು. ಸದರಿ ಮಾನದಂಗಳನ್ನು ಸಡಿಲಗೊಳಿಸಿ ಸರ್ಕಾರದ ಆದೇಶ ಸಂಖ್ಯೆ: ಆನಾಸ/116/ಡಿ.ಆರ್.ಎ./2015, ದಿನಾಂಕ: 25.03.2017 ರಲ್ಲಿ 04 ಅಂಶಗಳ ಮಾನದಂಡಗಳನ್ನು ಕೆಳಕಂಡಂತೆ ನಿಗಧಿಪಡಿಸಲಾಗಿರುತ್ತದೆ.

 • ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.
 • ಗ್ರಾಮೀಣ ಪ್ರದೇಶಗಳಲ್ಲಿ 03 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.
 • ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.
 • ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು.ಬೆಳ್ತಂಗಡಿ: ಪಡಿತರ ವಿತರಣೆ ಪರಿಶೀಲಿಸಿದ ಶಾಸಕ ಹರೀಶ್‌ ಪೂಂಜ, | udayavani

ಮೇಲಿನಂತೆ ಅರ್ಹರಿರುವ ಕುಟುಂಬಗಳು ಪಿ.ಹೆಚ್.ಹೆಚ್. ಪಡಿತರ ಚೀಟಿ ಪಡೆಯಲು ಅನರ್ಹರು ಎಂದು “ಹೊರಗಿಡುವ ಮಾನದಂಡವನ್ನು (Exclusion Criteria)” ಸರ್ಕಾರವು ನಿಗಧಿಗೊಳಿಸಿತು.

ಸರ್ಕಾರದ ಆದೇಶ ಸಂಖ್ಯೆ: ಆನಾಸ/204/ಡಿ.ಆರ್.ಎ./2015ರನ್ವಯ ಅನ್ನಭಾಗ್ಯ ಯೋಜನೆಯಡಿ ಮೇ-2015 ರಿಂದ ಅನ್ವಯಿಸುವಂತೆ ಯೂನಿಟ್ ಪದ್ಧತಿಯನ್ನು ಜಾರಿಗೊಳಿಸಿದ್ದು, ಅದರನ್ವಯ ಆದ್ಯತಾ ಕುಟುಂಬದ(PHH) ಪ್ರತಿ ಸದಸ್ಯರಿಗೆ 05 ಕೆ.ಜಿ ಆಹಾರಧಾನ್ಯ ಹಂಚಿಕೆಯನ್ನು ಪ್ರಾರಂಭಿಸಲಾಯಿತು ಹಾಗೂ ಪಡಿತರ ವಿತರಣೆಯಲ್ಲಿ ಅಕ್ಕಿ ಹಂಚಿಕೆಯನ್ನು ಉಚಿತವಾಗಿ ವಿತರಣೆ ಮಾಡಲು ಆದೇಶಿಸಲಾಯಿತು.ಶಿವಮೊಗ್ಗದಲ್ಲಿ ಪಡಿತರ ಪಡೆಯಲು ಬಂದವರು ನ್ಯಾಯಬೆಲೆ ಅಂಗಡಿ ವಿರುದ್ಧ ಸಿಡಿದ್ದೆದ್ದೇಕೆ?

ಇದರಂತೆ ಸದರಿ ಆದೇಶದನ್ವಯ ಪ್ರತಿ ಎಎವೈ ಮತ್ತು ಪಿ.ಹೆಚ್.ಹೆಚ್. ಪಡಿತರ ಕುಟುಂಬಕ್ಕೆ ಪ್ರತಿ ಮಾಹೆ 01 ಲೀಟರ್ ತಾಳೆ ಎಣ್ಣೆ ಮತ್ತು  01 ಕೆ.ಜಿ. ಅಯೋಡಿನ್ ಉಪ್ಪನ್ನು ಕ್ರಮವಾಗಿ ರೂ. 25/- ಮತ್ತು ರೂ. 2/-ರ ರಿಯಾಯಿತಿ ದರದಲ್ಲಿ ವಿತರಣೆಯನ್ನು ಮೇ -2015 ರಿಂದ ಜಾರಿಗೊಳಿಸಲಾಯಿತು.
ಸರ್ಕಾರದ ಆದೇಶ ಸಂಖ್ಯೆ: ಆನಾಸ/136/ಡಿಆರ್‍ಎ/2016, ದಿನಾಂಕ: 14.07.2016ರನ್ವಯ ಅಕ್ಟೋಬರ್-2016ರ ಮಾಹೆಯಿಂದ ಜಾರಿಗೆ ಬರುವಂತೆ ಪ್ರತಿ ಎಎವೈ ಮತ್ತು ಪಿಹೆಚ್‍ಹೆಚ್ ಪಡಿತರ ಕುಟುಂಬಕ್ಕೆ ಪ್ರತಿ ಮಾಹೆ ರಿಯಾಯಿತಿ ದರದಲ್ಲಿ ಅಯೋಡಿನ್ ಮತ್ತು ಕಬ್ಬೀಣಾಂಶಯುಕ್ತ 01 ಕೆ.ಜಿ ದ್ವಿಗುಣ ಬಲವರ್ಧಿತ ಉಪ್ಪನ್ನು ವಿತರಿಸಲು ಪ್ರಾರಂಭಿಸಲಾಯಿತು.

ಸರ್ಕಾರದ ಆದೇಶ ಸಂಖ್ಯೆ:ಆನಾಸ/136/ಡಿಆರ್ಎ/2016, ದಿನಾಂಕ: 29.07.2016ರನ್ವಯ ಅಕ್ಟೋಬರ್-2016ರ ಮಾಹೆಯಿಂದ ಜಾರಿಗೆ ಬರುವಂತೆ ಎಎವೈ ಮತ್ತು ಪಿಹೆಚ್ಹೆಚ್ ಕುಟುಂಬಗಳಿಗೆ ಪ್ರತಿ ಮಾಹೆ ರಿಯಾಯಿತಿ ದರದಲ್ಲಿ ವಿಟಮಿನ್ ‘ಎ’ ಮತ್ತು ‘ಡಿ’ ಒಳಗೊಂಡ ಒಂದು ಲೀಟರ್ ಬಲವರ್ಧಿತ ತಾಳೆ ಎಣ್ಣೆ ವಿತರಣೆಯನ್ನು ಪ್ರಾರಂಭಿಸಲಾಯಿತು. ಇದಲ್ಲದೆ ಸರ್ಕಾರದ ಆದೇಶ ಸಂಖ್ಯೆ:ಆನಾಸ/281/ಡಿಆರ್ಎ/2016, ದಿನಾಂಕ: 24.11.2016ರನ್ವಯ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರ ಅನೌಪಚಾರಿಕ ಪಡಿತರ ಪ್ರದೇಶ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ-2017ರ ಮಾಹೆಯಿಂದ 01 ಲೀಟರ್ ಸೂರ್ಯಕಾಂತಿ ಎಣ್ಣೆಯನ್ನು ರೂ. 40/-ರ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗಿರುತ್ತದೆ. ಸರ್ಕಾರದ ಸೇರ್ಪಡೆ ಆದೇಶ ಸಂಖ್ಯೆ:ಆನಾಸ/150/ಡಿಆರ್ಎ/2017, ದಿನಾಂಕ: 15.05.2017ರನ್ವಯ 2017-18ನೇ ಸಾಲಿನಿಂದ ತಾಳೆಎಣ್ಣೆ ಮತ್ತು ಉಪ್ಪಿನ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿರುತ್ತದೆ.ಅನ್ನಭಾಗ್ಯ ಯೋಜನೆ' : 5 ಕೆ.ಜಿ ಅಕ್ಕಿ ಜೊತೆಗೆ ತೊಗರಿ, ಸಕ್ಕರೆ,ಉಪ್ಪು ವಿತರಣೆ? - Kannada News Now | DailyHunt

ಸರ್ಕಾರದ ಆದೇಶ ಸಂಖ್ಯೆ:ಆನಾಸ/279/ಡಿಆರ್ಎ/2016, ದಿನಾಂಕ: 07.10.2016ರನ್ವಯ ಜನವರಿ-2017ರಿಂದ ಮಾರ್ಚ್-2017ರ ಮೂರು ಮಾಹೆಗಳಿಗೆ ಎಎವೈ ಮತ್ತು ಪಿಹೆಚ್ಹೆಚ್ ಪಡಿತರ ಕುಟುಂಬಕ್ಕೆ 01 ಕೆ.ಜಿ ಬೇಳೆಕಾಳು ವಿತರಿಸಲು ಆದೇಶಿಸಿದಂತೆ ಫೆಬ್ರವರಿ ಮತ್ತು ಮಾರ್ಚ್-2017ರ ಮಾಹೆಗಳಲ್ಲಿ 01 ಕೆ.ಜಿ ಹೆಸರುಕಾಳನ್ನು ಸರ್ಕಾರದ ಪತ್ರ ಸಂಖ್ಯೆ:ಆನಾಸ/279/ಡಿಆರ್ಎ/2016, ದಿನಾಂಕ: 17.12.2016ರನ್ವಯ ಪ್ರತಿ ಕೆ.ಜಿಗೆ ರೂ. 33/-ರ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗಿರುತ್ತದೆ.

ಸರ್ಕಾರದ ಆದೇಶ ಸಂಖ್ಯೆ:ಆನಾಸ/150/ಡಿಆರ್ಎ/2017, ದಿನಾಂಕ: 22.04.2017ರನ್ವಯ ಏಪ್ರಿಲ್-2017 ರಿಂದ ಜಾರಿಗೆ ಬರುವಂತೆ ಎಎವೈ ಮತ್ತು ಪಿಹೆಚ್ಹೆಚ್ ಪಡಿತರ ಕುಟುಂಬಕ್ಕೆ 01 ಕೆ.ಜಿ ತೊಗರಿಬೇಳೆಯನ್ನು ಸರ್ಕಾರದ ಪತ್ರ ಸಂಖ್ಯೆ:ಆನಾಸ/279/ಡಿಆರ್ಎ/2016, ದಿನಾಂಕ:03.03.2017ರಲ್ಲಿ ನಿಗಧಿಪಡಿಸಿದಂತೆ ಪ್ರತಿ ಕೆ.ಜಿಗೆ ರೂ. 38/-ರ ದರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಯಿತು. ಪ್ರಸ್ತುತ ಸದರಿ ಹಂಚಿಕೆ ಜಾರಿಯಲ್ಲಿದೆ.ಅನ್ನಭಾಗ್ಯ ಯೋಜನೆಯಡಿ ಇನ್ನುಮುಂದೆ ಉಚಿತವಾಗಿ ಅಕ್ಕಿ ಸಿಗಲ್ವಾ? – infokhabars

ಸರ್ಕಾರದ ಆದೇಶ ಸಂಖ್ಯೆ:ಆನಾಸ/150/ಡಿಆರ್ಎ/2017, ದಿನಾಂಕ: 22.04.2017ರನ್ವಯ 2017-18ನೇ ಸಾಲಿನ ಏಪ್ರಿಲ್-2017 ರ ಮಾಹೆಯಿಂದ ಆದ್ಯತಾ ಕುಟುಂಬ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ. ಆಹಾರಧಾನ್ಯದೊಂದಿಗೆ ಹೆಚ್ಚುವರಿ 2 ಕೆ.ಜಿ. ಆಹಾರಧಾನ್ಯ ಸೇರಿಸಿ ಒಟ್ಟು 7 ಕೆ.ಜಿ ಆಹಾರಧಾನ್ಯವನ್ನು ವಿತರಿಸಲಾಗುತ್ತಿದೆ. ಈ ಹೆಚ್ವುವರಿ ಪ್ರಮಾಣದ ಮಾಹೆಯಾನ ಬೇಡಿಕೆಯನ್ನು ಭಾರತ ಆಹಾರ ನಿಗಮದಿಂದ OMSS (D) [(Open Market Sales Scheme (Domestic)] ಹರಾಜಿನಲ್ಲಿ ಅಕ್ಕಿ ಮತ್ತು ಗೋಧಿ ಖರೀದಿಸಿ ಪೂರೈಸಲಾಗುತ್ತಿದೆ.Arya Colors: Ration Card

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
 •  
 •  
 •  
 •  
 •  
 •  
 •