ನಮಸ್ತೆ ಸ್ನೇಹಿತರೆ, BPL ರೇಷಲ್ ಕಾರ್ಡ್ ಇದ್ದವರಿಗೆ ಸಿಹಿ ಸುದ್ದಿ.. ನಿಮ್ಮ ಬಳಿ BPL ರೇಷನ್ ಕಾರ್ಡ್ ನಿಂದ ಅನ್ನ ಭಾಗ್ಯ ಯೋಜನೆಯ ಪಡೆಯುತ್ತಿದ್ದಿರಾ ಹಾಗಾದರೆ ಈ ಮಾಹಿತಿಯನ್ನು ತಪ್ಪದೆ ನೋಡಿ.. ಹೌದು ಎರಡು ಮಹತ್ವದ ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ, ಇನ್ನು ಈ ಒಂದು ಬದಲಾವಣೆಯಿಂದ ಕೆಲವು ಜನರಿಗೆ ಉಪಯೋಗವಾದರೆ‌ ಮತ್ತು ಕೆಲವರಿಗೆ ಅನ್ಯಾಯ ಕೂಡ ಆಗಲಿದೆ.. ಯಾವಾಗ ಈ ಒಂದು ಬದಲಾವಣೆ ಆಗಲಿದೆ, ಇದರಿಂದ ಯಾರಿಗೆಲ್ಲಾ ಉಪಯೋಗವಾಗಲ್ಲಿದೆ, ಇಲ್ಲಿ ನೋಡೋಣ.. ಸದ್ಯಕ್ಕೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಸದಸ್ಯರಿಗೆ 5 ಕೆಜಿ ಅಕ್ಕಿಯನ್ನ ನೀಡಲಾಗುತ್ತಿದೆ..’

BPL-APL-card

ರಾಜ್ಯದಲ್ಲಿ1.22 ಕೋಟಿ ಕುಟುಂಬದವರಿಗೆ 4.72 ಕೋಟಿ ಜನ, ಇದರ ಒಂದು ಲಾಭವನ್ನು ಪಡೆಯುತ್ತಿದ್ದಾರೆ.. BPL ಕಾರ್ಡ್ ಇವರಿಗೆ ಅಕ್ಕಿ ಉಚಿತವಾಗಿದ್ದಾರೆ APL ಕಾರ್ಡ್ ಇವರಿಗೆ ಪ್ರತಿ ಕೆಜಿಗೆ 5 ರೂಪಾಯಿ ಹಾಗಿ ಪಡೆಯಲಾಗುತ್ತಿದೆ..‌ ಇನ್ನು ಈ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಸರ್ಕಾರಕ್ಕೆ‌1.8 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಖರೀದಿಸಲು ಕೋಟ್ಯಂತರ ರೂಪಾಯಿ ಬೇಕಾಗುತ್ತದೆ.. ಇನ್ನು BPL‌ಕಾರ್ಡ್ ಇರುವ ಕುಟುಂಬದವರಿಗೆ ಉಚಿತವಾಗಿ ಕೊಡುವಂತಹ ಇಂತಹ ಅಕ್ಕಿ ಬಳಕೆಗಿಂತ ಹೆಚ್ಚಾಗಿ.. ಸಾಮಾಜಿಕ ಅಂಗಡಿಗಳಲ್ಲಿ ಅಕ್ರಮವಾಗಿ ಸರ್ಕಾರ ಕೊಡುವ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿತ್ತು.. ಇನ್ನು ಈ ಒಂದು ಮಾರಾಟದಿಂದ ಏಜೆಂಟ್ ಗಳಿಗೆ ಹಣ ಮಾಡಲು ಒಂದು ದಂದೆಯಾಗಿದ್ದು, ಇದಕ್ಕಾಗಿ ಸರ್ಕಾರ ಕೋಟಿ ಕೋಟಿ ಹಣವನ್ನು ಸರ್ಕಾರ ವೆಚ್ಚ ಮಾಡಲಾಗುತ್ತಿತ್ತು..

ಇನ್ನು ಇದನ್ನು ತಡೆಯಲು ಸರ್ಕಾರ BPL ಕಾರ್ಡ್ ಇವರಿಗೆ ಉಚಿತವಾಗಿ ಅಕ್ಕಿಯನ್ನು ಕೊಡಬಾರದು, ಪ್ರತಿ ಕೆಜಿಗೆ 2/3 ರೂಪಾಯಿ ಹಣವನ್ನು ಪಡೆದು ನಂತರ ಅಕ್ಕಿಯನ್ನು ನೀಡಬೇಕು ಎನ್ನುವ ಯೋಚನೆಯಲ್ಲಿದೆ.. ಇನ್ನು BPL ಕಾರ್ಡ್ ಇವರಿಗೆ ಇದು ಬ್ಯಾಂಡ್ ನ್ಯೂಸ್ ಆಗಿದ್ದು, ಇನ್ನು ಇದರಲ್ಲಿ ಗುಡ್ ನ್ಯೂಸ್ ಎನೆಂದರೆ ಪೌಷ್ಟಿಕ ಆಹಾರದಿಂದ ಬಳಲುತ್ತಿರುವ ಜನರಿಗೆ‌ ಸಾಮಾನ್ಯ ಅಕ್ಕಿಯೊಂದಿಗೆ ಸಾರಯುಕ್ತ ಅಕ್ಕಿಯನ್ನು ಮಿಶ್ರಣ ಮಾಡಿ BPL ಕಾರ್ಡ್ ಇರುವವರಿಗೆ ಇನ್ನು ಮುಂದೆ ನೀಡಲಾಗಿದೆ ಎಂದು ತಿಳಿದು ಬಂದಿದೆ.. ಸರ್ಕಾರದ ಈ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •