ನಮಸ್ತೆ ಸ್ನೇಹಿತರೆ, ಚೀನಾ ಎಂಬ ದೇಶ ಕೊ’ರೋ’ನಾ ವೈ’ರ’ಸ್ ಅನ್ನು ಇಡೀ ಪ್ರಪಂಚಕ್ಕೆ ಹರಡಿ ಈಗ ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬಿಸ್ನೆಸ್ ಮಾಡ್ತಿದೆ.. ಈ ಚೀನಾ ವೈ’ರ’ಸ್ ದಾ’ಳಿ’ಗೆ ಸಿಲುಕಿದ ನಾವು ಸುಮಾರು 2 ವರ್ಷಗಳಿಂದ ಜೀವನದ ಜೊತೆ ಸಂತೋಷ ನೆಮ್ಮದಿ ಕಳೆದುಕೊಂಡಿದ್ದೀವಿ.. ಕ’ರೋ’ನ ಬಂದ್ಮೇಲೆ ಎಲ್ಲಾ ಬದಲಾಗೋಯ್ತು. ನಮ್ಮವರು ನಮ್ಮ ಜೊತೆ ಇರೋಕಾಗ್ತಿಲ್ಲಾ. ಈಗೆ ಕ’ರೋ’ನ ಬಂದ ಮೇಲೆ ಎಲ್ಲರೂ ದೂರವಾಗಿ ಊಟಕ್ಕಾಗಿ ಪರದಾಡ್ತಿದ್ದ ಸೋಂ’ಕಿ’ತ ಮಹಿಳೆಗೆ ಊಟದ ಬಾಕ್ಸ್ ಬಂತು.. ನಂತರ ಬಾಕ್ಸ್ ಹಿಂತಿರುಗಿಸುವಾಗ ಆ ಮಹಿಳೆ ಮಾಡಿದ್ದೇನು ಗೊತ್ತಾ? ಮುಂಬೈನಲ್ಲಿ ವಾಸವಿರುವ ಒಬ್ಬ ಮಹಿಳಗೆ ಕ’ರೋ’ನ ವಕ್ಕರಿಸಿತ್ತು ಅಷ್ಟೇ ಎಲ್ಲರೂ ಆಕೆಯಿಂದ ದೂರ ಹೋದರು..

ಅಷ್ಟೇ ಯಾಕೆ ಊಟ ಕೂಡ ಮಾಡಿ ಕೊಡುವವರು ಇಲ್ಲದಂತಾಗಿ ಉತ್ತಮ ಉಟಕ್ಕಾಗಿ ಆಕೆ ಪರದಾಡುತ್ತಿದ್ರೂ. ಇದೇ ಸಮಯದಲ್ಲಿ ಆ ಮಹಿಳೆಗೆ ಸೋಂ’ಕು ತಗುಲಿದೆ ಎಂದು ಸಮಸ್ತ ಮಹಾಜನ್ ಅನ್ನುವ ಸಂಸ್ಥೆಗೆ ಗೊತ್ತಾಗಿ ಆರೋಗ್ಯಕರ ಪೌಷ್ಟಿಕ ಅಡುಗೆ ಮಾಡಿ ಊಟದ ಬಾಕ್ಸ್ ಅನ್ನು ಆ ಮಹಿಳೆಗೆ ತಲುಪಿಸಿದರು.. ಎಲ್ಲರೂ ದೂರವಾದ್ರೂ ತಮಗೆ ಪ್ರೀತಿಯಿಂದ ಒಳ್ಳೆಯ ಆಹಾರ ಕಳಿಸಿದ ಅವರ ಹೃದಯವಂತಿಕೆ ಈ ಮಹಿಳೆಯ ಹೃದಯಕ್ಕೆ ಟ’ಚ್ ಆಗೊಯ್ತು. ಆಗ ಕೃತಜ್ಞತಾ ಪೂರ್ವಕವಾಗಿ ಊಟದ ಬಾಕ್ಸ್ ನ್ನು ಹಿಂತಿರುಗಿಸುವಾಗ ತಮ್ಮ ಬಂಗಾರದ ಬಳೆಗಳನ್ನ ಊಟದ ಬಾಕ್ಸ್ ನಲ್ಲಿಟ್ಟು ಕಳಿಸ್ತಾರೆ ಆ ಮಹಿಳೆ..

ಬಾಕ್ಸ್ ತೊಳೆಯುವಾಗ ಅದರಲ್ಲಿ ಬಂಗಾರದ ಬಳೆಗಳನ್ನ ನೋಡಿ ಶಾ’ಕ್ ಆದ ಸಮಸ್ತ ಮಹಾಜನ್ ಸಂಸ್ಥೆಯ ಸಿಬ್ಬಂದಿ ಆ ಮಹಿಳೆಗೆ ಕಾಲ್ ಮಾಡಿ ಇದರ ಬಗ್ಗೆ ಮಾಹಿತಿ ಕೊಡ್ತಾರೆ. ಆಗ ಆ ಮಹಿಳೆ ಹೇಳಿದ ಮಾತುಗಳು ಹೃದಯವನ್ನ ಹಿಂಡುತ್ತದೆ.. ನನಗೆ ಕ’ರೋ’ನ  ಬಂದ್ಮೇಲೆ ನನ್ನ ಜೊತೆ ಯಾರು ಇಲ್ಲಾ. ಎಲ್ಲರೂ ದೂರ ಹೋದ್ರು.. ನನ್ನದು ಊಟಕ್ಕೂ ಪರದಾಡುವ ಸ್ಥಿತಿ, ಆದರೆ ನೀವು ನನಗೆ ಪ್ರೀತಿಯಿಂದ ಊಟ ಕಳಿಸಿದ್ದೀರಾ.. ನನ್ನಂತಹ ಸ್ಥಿತಿಯಲ್ಲಿರುವ ಇನ್ನಷ್ಟು ಜನಕ್ಕೆ ನೀವು ಸಹಾಯ ಮಾಡುವಂತಾಗಲಿ ಅಂತ ಹೇಳಿದ್ದಾರೆ ಆ ಮಹಿಳೆ. ಈಗೆ ಕಷ್ಟದಲ್ಲಿರುವ ಅದೆಷ್ಟೊ ಜನಕ್ಕೆ ಹೃದಯವಂತರು ಸಹಾಯ ಮಾಡುತ್ತಲೇ ಇದ್ದಾರೆ.. ಅವರಿಗೆಲ್ಲಾ ನಮ್ಮ ನಮನಗಳು. ಈ ಮಹಿಳೆ ಮಾಡಿದ ಕೆಲಸದ ಬಗ್ಗೆ ನೀವೇನ್ ಹೇಳ್ತಿರಾ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •