ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಹಲವಾರು ಜನರು ಹುಡುಗಿಯರು ದಪ್ಪ ಇದ್ದಾರೆ ಹಾಗೂ ಇವರನ್ನು ಮದುವೆಯಾದರೆ ತುಂಬಾ ಕಷ್ಟ ಎನ್ನುವಂತಹ ಮಾತನ್ನು ನಂಬುತ್ತಾರೆ ಆದರೆ ಇರುವಂತಹ ಮಹಿಳೆ-ಯರನ್ನು ಮದು-ವೆಯಾದರೆ ಯಾವ ರೀತಿಯಾದಂತಹ ಲಾಭಗಳು ಗಂ;ಡಸರಿಗೆ ಆಗುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ನಾವು ತಿಳಿದುಕೊಳ್ಳೋಣ ಬನ್ನಿ..

ಸ್ನೇಹಿತರೆ ನೀವು ಗಮನಿಸಿರಬಹುದು ನಮ್ಮ ದೇಶದಲ್ಲಿ ಗಂಡುಮಕ್ಕಳು ಹು;ಡುಗಿಯರ ಮನೆಗೆ ಹೋಗಿ ಹೆಣ್ಣು;ಮಕ್ಕಳನ್ನು ನೋಡುವಂತಹ ಒಂದು ಅಭ್ಯಾಸ ಇದೆ ಇದು ಕೇವಲ ಅಲ್ಲಿ ಇಲ್ಲಿ ಮಾತ್ರ ಅಲ್ಲ ಪ್ರತಿಯೊಂದು ರಾಜ್ಯದಲ್ಲೂ ಈ ರೀತಿಯಾದಂತಹ ಒಂದು ವಿಚಾರ ಇದೆ.ಹೆ;ಣ್ಣಿನ ನೋಡುವುದಕ್ಕೆ ಯಾವಾಗಲೂ ಗಂಡುಮಕ್ಕಳು ಅವರ ಮನೆಯಲ್ಲಿ ಇರುವಂತಹ ಕೆಲವೊಂದು ಜನರನ್ನು ಕರೆದುಕೊಂಡು ಹೋಗಿ ಹೆ;ಣ್ಣು ಹು;ಡುಗಿಯನ್ನು ನೋಡಿ ಬರುತ್ತಾರೆ.ಹಲವಾರು ಸಾರಿ ಗಂಡು ಮಕ್ಕಳು ಹೆ;ಣ್ಣು ಸಿಕ್ಕಾಪಟ್ಟೆ ದ;ಪ್ಪ ಇದ್ದಾಳೆ ಎನ್ನುವಂತಹ ವಿಚಾರದಿಂದ ಹು;ಡುಗಿಯನ್ನು ಅಲಕ್ಷ ಮಾಡುತ್ತಾರೆ ಹಾಗೂ ರಿಜೆಕ್ಟ್ ಮಾಡುತ್ತಾರೆ.Raising the minimum legal age of marriage for women to 21 years is neither feasible nor promising

ಆದರೆ ನಿಮ್ಮೆಲ್ಲರಿಗೂ ಒಂದು ಒಳ್ಳೆಯ ವಿಚಾರವನ್ನ ತಂದಿದ್ದೇವೆ ಸ್ನೇಹಿತರೆ ಕೆಲವೊಂದು ಅಧ್ಯಯನಗಳ ಪ್ರಕಾರ ದ;ಪ್ಪ ಇರುವಂತ ಹೆ;ಣ್ಣುಮಕ್ಕಳನ್ನು ಮದುವೆಯಾಗುವುದರಿಂದ ಗಂಡಸರಿಗೆ ಹಲವಾರು ರೀತಿಯಾದಂತಹ ಲಾಭಗಳು ಇವೆಯಂತೆ. ಅವರಂತ ಹೆ;ಣ್ಣುಮಕ್ಕಳಿಗೆ ಕಾಯಿಲೆಗಳು ಹೆಚ್ಚಾಗಿ ಬರುವುದಿಲ್ಲ ಹಾಗೂ ಇವರು ಯಾವಾಗಲೂ ಲ;ವಲವಿಕೆಯಿಂದ ಇರುತ್ತಾರೆ ಹಾಗೂ ಪ್ರತಿಯೊಬ್ಬರ ಜೊತೆಗೆ ಒಳ್ಳೆಯದಾಗಿ ಬರೆಯುತ್ತಾರೆ ಹಾಗೂ ದಿನನಿತ್ಯ ಯಾವಾಗಲೂ ಚಟುವಟಿಕೆಯಿಂದ ಇರುವುದರಿಂದ ಇವರು ಯಾವಾಗಲೂ ಆರೋಗ್ಯದಿಂದ ಇರುತ್ತಾರೆ.

ಇನ್ನೊಂದು ವಿಚಾರ ಏನಪ್ಪಾ ಅಂದರೆ ದ;ಪ್ಪ ಇರುವಂತ ಹೆಣ್ಣುಮಕ್ಕಳು ಗಂಡಸರ ಕಷ್ಟವನ್ನು ಅರಿತುಕೊಂಡು ಕೆಲಸವನ್ನು ಮಾಡುತ್ತಾರೆ ಗಂಡಸು ಯಾವುದಾದರೂ ಸಮಯದಲ್ಲಿ ಸಿಟ್ಟು ಕೋಪವನ್ನು ತೋರಿದಾಗ ಅದನ್ನು ಸಹಿಸಿಕೊಂಡುಸಂ;ಸಾರವನ್ನು ಮಾಡುವಂತಹವರು ವಿಶೇಷವಾದಂತಹ ಶಕ್ತಿ ದಪ್ಪ ಇರುವಂತ ಹೆಣ್ಣು;ಮಕ್ಕಳಲ್ಲಿ ಇರುತ್ತದೆ ಕೆಲವೊಂದು ಸಂಶೋಧನೆಗಳ ಪ್ರಕಾರ ತಿಳಿದುಬಂದಿದೆ. ಅದಲ್ಲದೆ ದ;ಪ್ಪ ಇರುವಂತ ಹೆಣ್ಣುಮಕ್ಕಳು ತಮ್ಮ ಮಕ್ಕಳನ್ನು ತುಂಬಾ ಚೆನ್ನಾಗಿ ಬಳಸುತ್ತಾರೆ ಹಾಗೂ ಅವರವಿದ್ಯಾಭ್ಯಾಸದ ಕುರಿತು ಹಾಗೂ ಅವರ ಭವಿಷ್ಯದ ಕುರಿತು ಹೆಚ್ಚಾಗಿ ಕಾಳಜಿಯನ್ನು ವಹಿಸುವಂತಹ ವಿಶೇಷವಾಗಿ ಆಲೋಚನೆಯನ್ನು ಮಾಡುವಂತಹ ಕೆಟಗರಿಗೆ ಇದಪ್ಪ ಇರುವಂತ ಹೆಂ;ಗಸರು ಬರುತ್ತಾರಂತೆ.Visitors welcomed with hand sanitizers as couples go for brief weddings in Tamil Nadu - The New Indian Express

ಅದಲ್ಲದೆ ಗಂಡಸಿಗೆ ಯಾವ ರೀತಿಯಾದಂತಹ ಕಷ್ಟ ಬಂದರೂ ಕೂಡ ಆ ಕಷ್ಟಗಳನ್ನು ಆತನು ಕೂಡ ಸ್ವಲ್ಪ ತೆಗೆದುಕೊಂಡು ಗಂ;ಡನಿಗೆ ಸಹಾಯವನ್ನು ಮಾಡುವಂತಹ ಶಕ್ತಿ ಇದಪ್ಪ ಇರುವಂತ ಹೆಣ್ಣುಮಕ್ಕಳಿಗೆ ಇರುತ್ತದೆಯಂತೆ.ಗೊತ್ತಾಯ್ತಲ್ಲ ಸ್ನೇಹಿತರೆ ಹಲವಾರು ಜನರು ನನ್ನ ಹೆಂಡತಿ ತುಂಬಾ ದಪ್ಪ ಇ;ದ್ದಾಳೆ ಹೇಳುವುದಕ್ಕೆ ಆಗುವುದಿಲ್ಲ ಕರೆದುಕೊಂಡು ಹೋಗಬೇಕು ಎಂದರೆ ನನಗೆ ನಾಚಿಕೆಯಾಗುತ್ತದೆಎನ್ನುವಂತಹ ತಪ್ಪು ನಿರ್ಧಾರವನ್ನು ಯಾರಾದರೂ ಇಟ್ಟುಕೊಂಡಿದ್ದಾರೆ.

ಈ ಲೇಖನವನ್ನು ನೋಡಿದ ಮೇಲೆ ನಿಮಗೆ ಅರ್ಥವಾಗುತ್ತದೆ ದಪ್ಪ ಇರುವಂತ ಹೆಂ;ಡತಿಯನ್ನು ಮದುವೆಯಾಗುವ ಹುಡುಗನಿಗೆ ಅದೃಷ್ಟವೇ ಅದೃಷ್ಟ ಮದುವೆಯಾದಮೇಲೆ ಸುಖಕರವಾಗಿ ಸಂಸಾರ ಮಾಡಬೇಕಾದರೆ ದಪ್ಪ ಇರುವಂತ ಹೆಣ್ಣುಮಕ್ಕಳನ್ನ ಮದುವೆ ಆಗುವುದರಿಂದ ಯಾವುದೇ ರೀತಿಯಾದಂತಹ ಪ್ರಾ;ಬ್ಲಮ್ ಗಳು ಇರುವುದಿಲ್ಲ ಎನ್ನುವುದು ಲೇಖನದ ಸಂಪೂರ್ಣ ವಿಷಯ.

ಇವಾಗ ಅದು ನನ್ನ ;ಹೆಂಡತಿ ತಪ್ಪಾ ಇದ್ದಾಳೆ ಹಾಗೂ ನಾನು ಮದುವೆ ಆಗುವಂತ ಹುಡುಗಿ ದಪ್ಪ ಇದ್ದಾಳೆ ಎನ್ನುವಂತಹ ಮಾತನ್ನು ತಳ್ಳಿಹಾಕಿ ಯಾರೇ ಇದ್ದರೂ ಕೂಡ ಅವರ ಜೊತೆಗೆ ಸು;ಖ ಸಂ;ಸಾರವನ್ನು ಮಾಡಿದರೆ ಹಾಗೂ ಅರಿತುಕೊಂಡು ಜೀವನವನ್ನು ಮಾಡಿದರೆ ಸಂಸಾರ ತುಂಬಾ ಚೆನ್ನಾಗಿ ನಡೆಯುತ್ತದೆ ಕೇವಲ ಗಂಡ-ಹೆಂಡತಿಯ ಇರಬೇಕಾದಂತಹ ಉತ್ತಮವಾದ ಸಂಬಂಧ ಏನು ಅಂದರೆ ಅದು ಕೇವಲ ಅಡ್ಜ;ಸ್ಟ್ಮೆಂಟ್ ತನಗೆ ಪ್ರಾಬ್ಲಮ್ ಆದಾಗ ಹೆಂ;ಡತಿ ಸಹಾಯವನ್ನು ಮಾಡಬೇಕು ಹೆಂಡತಿಗೆ ಪ್ರಾಬ್ಲಮ್ ಆದಾಗ ಗಂ;ಡ ಸಹಾಯವನ್ನು ಮಾಡಬೇಕು ಹೀಗೆ ಮಾಡಿದರೆ ಮಾತ್ರವೇ ಸಂಸಾರ ಕೊನೆವರೆಗೂ ತುಂಬಾ ಚೆನ್ನಾಗಿರುತ್ತದೆ ಹಾಗೂ ತುಂಬಾ ಸುಖಕರವಾಗಿರುತ್ತದೆ.

ಈ ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಯಾವುದೇ ಕಾರಣಕ್ಕೂ ನಮ್ಮೊಂದಿಗೆ ತಿಳಿಸಿ ಕೊಡುವುದನ್ನು ಮರೆಯಬೇಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •