ಹೌದು ಎಷ್ಟೇ ಕಪ್ಪಗಿದ್ದರೂ ಬೆಳಗಬಹುದು ಇದನ್ನು ಹುಡುಗೀರು ಕೂಡ ಅಥವಾ ಹುಡುಗರು ಕೂಡ ಉಪಯೋಗಿಸಬಹುದು ಏನಪ್ಪ ಅದು ಅಂದರೆ ಒಳ್ಳೆಯ ಹೋಂ ರೆಮಿಡಿ ಇದಾಗಿದೆ ಕಾಲ್ ಆಗಿರಬಹುದು ಮುಖ ಆಗಿರಬಹುದು ಕುತ್ತಿಗೆ ಭಾಗ ಆಗಿರಬಹುದು ನೀವು ಇದನ್ನು ಅಪ್ಲೇ ಮಾಡಬಹುದು. ಏನಪ್ಪಾ ಇದು ಅಂದ್ರೆ ಸಿಂಪಲ್ ಬ್ರು ಕಾಫಿಪುಡಿ ತೆಗೆದುಕೊಳ್ಳಿ ನಿಮಗೆ ಎಷ್ಟು ಪ್ರಮಾಣದ ಬೇಕೋ ಅಷ್ಟು ತೆಗೆದುಕೊಳ್ಳಿ ಇದಕ್ಕೆ ಅಕ್ಕಿಹಿಟ್ಟು ಹಾಕಿಕೊಳ್ಳಬೇಕು ಅರ್ಧಭಾಗವನ್ನು ಹಾಕಿಕೊಳ್ಳಬೇಕು ಅಕ್ಕಿಹಿಟ್ಟನ್ನು ಇದಕ್ಕೆ ಮೊಸರು ಹಾಕಬೇಕು ನಂತರ ಇದನ್ನೆಲ್ಲ ಮಿಕ್ಸ್ ಮಾಡಿ ಪೇಸ್ಟ್ ಮಾಡಬೇಕು.

body

ನಂತರ ಸ್ವಚ್ಛತೆಯಿಂದ ನೀರಿನಿಂದ ಮುಖವನ್ನು ತೊಳೆದುಕೊಂಡು ನಂತರ ಬಿಸಿಲಿನಿಂದ ಕಾಟನ್ ಬಟ್ಟೆ ತೆಗೆದುಕೊಂಡು ಶಾಕವನ್ನು ಕೊಡಬೇಕು ಅಂದರೆ (5)ಐದು ನಿಮಿಷಗಳ ಕಾಲ ಶಾಕವನ್ನು ಕೊಡಬೇಕು. ಅಂತರ ಸ್ವಚ್ಛತೆ ಬಟ್ಟೆಯಿಂದ ಮುಖವನ್ನು ಒರೆಸಿ ಹತ್ತು ನಿಮಿಷಗಳ ಕಾಲ ಬಿಸಿ ಶಾಖದಿಂದ ಮುಖವನ್ನು ಸ್ವಚ್ಛತೆ ಮಾಡ್ತಾ ಇರಿ ಈ ಮೊಸರು ಮತ್ತು ಕಾಫಿಪುಡಿ ಹಾಗೂ ಅಕ್ಕಿ ಹಿಟ್ಟನ್ನು ಎಲ್ಲವನ್ನೂ ಮಿಕ್ಸ್ ಮಾಡಿಕೊಂಡು ಮುಖಕ್ಕೆ ಮತ್ತೆ ಕೈಯಿ ಕಾಲು ಗಲ್ಲ ಮತ್ತೆ ಎಲ್ಲೆಲ್ಲಿ ಕಪ್ಪಾಗಿದೆ ಅಲ್ಲೆಲ್ಲಾ ಹಚ್ಚಿಕೊಳ್ಳಿ ತುಂಬಾ ಚೆನ್ನಾಗಿ ಮಸಾಜ್ ಮಾಡಬೇಕಾಗುತ್ತೆ

.ಎಲ್ಲಾ ರೀತಿಯಿಂದಲೂ ಫೇಸ್ ಕವರ್ ಮಾಡಿಕೊಂಡು ಬಳಸಬಹುದಾಗಿದೆ ಏನಾಗಿದೆ. ಇದರ ಬಗ್ಗೆ ಯಾವುದೇ ರೀತಿ ಅನುಮಾನ ಬೇಡ ಹಾಗೂ ಏನು ಎತ್ತ ಎಂಬುದು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾದಂತಹ ಮಾಹಿತಿ ಇದೆ. ನೀವು ತಪ್ಪದೆ ಈ ವಿಡಿಯೋವನ್ನ ಪೂರ್ಣವಾಗಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

https://www.youtube.com/watch?v=WDImLjU4eGo

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •