ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಒಂದೊಂದು ವಿಡಿಯೋಗಳು, ಕೆಲವು ದೃಶ್ಯಗಳು ತುಂಬಾನೇ ವೈರಲ್ ಆಗುತ್ತವೆ ಸ್ನೇಹಿತರೆ. ಇಂತಹ ದೃಶ್ಯಗಳನ್ನು ನೋಡಿ ಸಾರ್ವಜನಿಕರಿಗೆ ಮುಜುಗರ ಆಗಿರುವುದಂತೂ ನಿಜ. ಹೌದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಕಂಡು ಬಂದಿದ್ದು, ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಇಡೀ ದೇಶಾದ್ಯಂತ ಕರೋನವೈರಸ್   ಎರಡನೆ ಅಲೆಯ ತೀವ್ರತೆ ಹೆಚ್ಚಾಗಿದೆ.

ಹಾಗೇ ಕಳೆದ ವರ್ಷವೂ ಸಹ ಕರೋನವೈರಸ್ ಆರ್ಭಟ ಮಾಡಿತ್ತು. ಕೆಲದಿನಗಳ ಕಾಲ ಸರ್ಕಾರದ ಆದೇಶದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದರು. ಈ ಜೋಡಿ ದೃಶ್ಯದ ವಿಡಿಯೋ ಕಳೆದ ವರ್ಷದ ವಿಡಿಯೋದ ದೃಶ್ಯ ಎನ್ನಲಾಗಿದೆ. ಈ ಜೋಡಿ ರಸ್ತೆಯಲ್ಲಿಯೇ ತುಂಬಾನೆ ಮೈ ಮರೆತು ವರ್ತಿಸಿತ್ತು. ಈ ದೃಶ್ಯ ನೋಡಿದ ಸ್ಥಳೀಯರು ಇವರಿಗೆ ಮಾನ ಮರ್ಯಾದೆ ಇಲ್ವಾ ಕೊರೋನ ಟೈಮಲ್ಲಿ ಇದೆಲ್ಲ ಬೇಕಾ..? ಅದು ರಸ್ತೆಯಲ್ಲಿ! ಎಂದು ಈ ಜೋಡಿಗೆ ಕ್ಯಾಕರಿಸಿ ಉಗುಳಿದ್ದರು.

ಅಷ್ಟಕ್ಕೂ ಈ ಜೋಡಿ ರಸ್ತೆಯಲ್ಲಿ ಮಾಡಿದ್ದಾದರೂ ಎಂತ ಕೆಲಸ ಗೊತ್ತಾ..? ನೀವೇ ಒಂದು ಬಾರಿ ಲೇಖನದಲ್ಲಿರುವ ವಿಡಿಯೋವನ್ನು ನೋಡಿ. ಹಾಗೆ ಕೋವಿಡ್ ನಿಯಂತ್ರಣ ಮಾಡುವ ಉದ್ದೇಶದಿಂದ ಸರಕಾರ ಎಲ್ರೂ ಸಾಮಾಜಿಕ ಅಂತರ ಹೊಂದಿರಬೇಕೆಂದು ಆದೇಶ ಹೊರಡಿಸಿದ್ದರೂ ಈ ಜೋಡಿ ಎಲ್ಲಾ ಮರೆತು ಅ’ಸ’ಹ್ಯವಾಗಿಯೇ ರಸ್ತೆಯಲ್ಲಿ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಅಲ್ವಾ. ಹೌದು  ನೀವೇ ಒಂದು ಬಾರಿ ವಿಡಿಯೋ ನೋಡಿ, ಬಳಿಕ ನಿಮ್ಮ ಅಭಿಪ್ರಾಯಗಳನ್ನು ಈ ಜೋಡಿ ಮಾಡಿರುವ ಕೆಲಸದ ಕುರಿತಾಗಿ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು..

ವೀಡಿಯೊವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •