ಈ ಪ್ರಪಂಚದಲ್ಲಿ ಪ್ರತಿ ದಿನವೂ ಕೂಡ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಲೇ ಇರುತ್ತದೆ ಅದರಲ್ಲೂ ಕೂಡ ವೀರಬ್ರಹ್ಮೇಂದ್ರ ಗಾರರು ತಿಳಿಸಿರುವ ಹಾಗೂ ತಮ್ಮ ಕಾಲಜ್ಞಾನ ಗ್ರಂಥಗಳಲ್ಲಿ ಬರೆದಿರುವಂತಹ ವಿಚಾರಗಳು ಈಗಾಗಲೇ ಸಾಕಷ್ಟು ನಡೆದಿದೆ ಈಗ ನಡೆಯುತ್ತಿರುವ ವಿಚಾರಗಳು ಕೂಡ ಹೇಳಿರುವಂತೆ ಆಗುತ್ತಿದೆ. ಈಗ ನೆಡೆದಿರುವ ಘಟನೆ ಆದರೂ ಏನೂ ಯಾವ ಯಾವ ವಿಚಾರಕ್ಕೆ ಇದು ಸಂಬಂಧ ಪಟ್ಟಿದೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಹೌದು ಭಾರತ ದೇಶ ವೊಂದರಲ್ಲಿ ಮೂರು ಕಣ್ಣು ಇರುವಂತಹ ಮಗುವಿನ ಜನನವಾಗಿದೆ. ನಾವು ಹೇಳುತ್ತಿರುವುದು ನಿಜ ನಿದರ್ಶನದ ಸಂಗತಿಯಾಗಿದೆ ಈ ಮಗು ಜನಿಸುತ್ತಲೇ ಮೂರು ಕಣ್ಣುಗಳನ್ನು ಒಳಗೊಂಡಿದೆ. ಈ ರೀತಿಯ ಮಗುವಿನ ಜನನವಾಗುತ್ತದೆ ಎಂದು ಬ್ರಹ್ಮ ಗಾರರು ತಮ್ಮ ಕಾಲದಲ್ಲಿ ಮೊದಲೇ ತಿಳಿಸಿದ್ದರು.

ಈಗ ಅವರು ತಿಳಿಸಿದಂತಹ ಮಾತು ಸತ್ಯವಾಗಿದೆ ಶಿವನಿಗೆ ಯಾವ ಮಾದರಿಯಲ್ಲಿ ಮೂರು ಕಣ್ಣು ಇದಿಯೋ ಅದೇ ಮಾದರಿಯಲ್ಲಿ ಈ ಮಗುವಿಗೂ ಕೂಡ ಮೂರು ಕಣ್ಣುಗಳು ಇದೆ. ಈ ರೀತಿ ಜನಿಸಿದಂತಹ ಮಗುವನ್ನು ಕಂಡು ಎಲ್ಲರೂ ಕೂಡ ಇದನ್ನು ಮಿರಕುಲ್ ಬೇಬಿ ಅಂತಾನೆ ಕರೆಯುತ್ತಿದ್ದಾರೆ. ಇದು ನಿಜಕ್ಕೂ ಅದೃಷ್ಟವಾದಂತಹ ಮಗು ಅಂತಾನೆ ಹೇಳಬಹುದಾಗಿದೆ. ಅಷ್ಟೇ ಅಲ್ಲದೆ ಈ ಮಗುವನ್ನು ಈಗ ಎಲ್ಲರೂ ಕೂಡ ದೇವರ ಪ್ರತಿ ಸ್ವರೂಪ ಎಂದು ಕರೆಯುತ್ತಿದ್ದಾರೆ. ಇನ್ನೂ ಈ ಮಗು ನಮ್ಮ ಭಾರತ ದೇಶದಲ್ಲಿ ಜನಿಸಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಈ ರೀತಿ ಮಗುವಿನ ಜನನ ಆಗಿದೆ ಎಂದು ಕೇಳಿದಂತಹ ಎಲ್ಲಾ ವ್ಯಕ್ತಿಗಳು ಕೂಡ ನಿಜಕ್ಕೂ ಮೂಕ ವಿಸ್ಮಿತರಾಗಿದ್ದಾರೆ. ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಇರುವ ಜನರು ಈ ಮಗುವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •