ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಿಮಗೆ ಗೊತ್ತಿಲ್ಲದೇ ಇರುವ ಕೆಲವೊಂದು ನಿಜ ಸಂಗತಿಗಳನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಈ ನಿಜ ಸಂಗತಿಗಳನ್ನು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ

ವೀಕ್ಷಿಸಿ ಕರಣ ಮಾಹಿತಿ ತುಂಬಾ ರೋಚಕವಾಗಿರುತ್ತದೆ ಮತ್ತು ಆಸಕ್ತಿದಾಯಕವಾಗಿರುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಅಂತರಿಕ್ಷದ ಒಳಗಡೆ ಕಾರು ಹೋಗಿರುವುದನ್ನು ನೀವು ಎಂದಾದರೂ ಕಂಡಿದ್ದೀರಾ ಮತ್ತು ಈ ಪ್ರಪಂಚದಲ್ಲಿ ಅತ್ಯಂತ ಚಿಕ್ಕದಾದ ಉದ್ಯಾವನ ಯಾವುದು ಎಂದು ನಿಮಗೆ ಗೊತ್ತಾ ಪ್ರಪಂಚದಲ್ಲಿ.

ಈ ರೀತಿಯ ಲೇಡಿ ಹುಟ್ಟೇ ಇಲ್ಲ ಆದರೆ ಈ ಪ್ರಪಂಚದಲ್ಲಿ ಅಂತ ಲೇಡಿ ವಾಸಮಾಡುತ್ತಿದ್ದಾರೆ ಅವರು ಯಾರು ಗೊತ್ತಾ ಪ್ರಿಯ ಮಿತ್ರರೇ ಇಂತಹ ಅದ್ಭುತ ವಿಚಾರಗಳನ್ನು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ ಮೊದಲನೆಯದಾಗಿ ಮಿತ್ರರೇ ಜಿಯೋ ಬಂದಮೇಲೆ ಇಂಟರ್ನೆಟ್ಗೆ ಕೋರುತ್ತೇನೆ ಇಲ್ಲ ಆದರೆ ಇಂತಹ ಜಿಯೋ ಎನ್ನುವ ಹೆಸರು ಎಲ್ಲಿಂದ ಬಂತು ಎಂದು ಏನಾದರೂ ನಿಮಗೆ ಗೊತ್ತಾ ಆಯಿಲ್ ಅನ್ನೋ ಪದಾನ ಉಲ್ಟಾ ಬರೆದಾಗ ಈ ಜಿಯೋ ಅನ್ನೋ ಪದ ಬರುತ್ತದೆ ಹಾಗೇನೆ ರಿಲೈನ್ಸ್ ಆಯಿಲ್ ಮತ್ತು ಪೆಟ್ರೋಲಿಯಂ ನ್ ಬಿಸಿನೆಸ್ ನಿಂದ ಟೆಲಿಕಾಂ ಬಿಸಿನೆಸ್ ನ ವರಿಗೆ ಎಕ್ಸ್ಪ್ಯಾಂಡ್ ಆದ ರೀತಿಯನ್ನು ಸೂಚಿಸುತ್ತದೆ.

Birth-to-childrens

ಎರಡನೆಯದಾಗಿ ನಾವು ದಿನನಿತ್ಯ ಬಳಸುವ ನೂರುಪಾಯಿ ನೋಟಿನ ಹಿಂದೆ ಇರುವ ಪರ್ವತಗಳು ಯಾವುದು ಎಂದು ಗೊತ್ತಾ ಇದರ ಬಗ್ಗೆ ಒಬ್ಬ ಜರ್ಮನ್ ಪ್ರವಾಸಿಗ ಈ ನೋಟು ಹಿಡಿದು ಅನೇಕ ಮಂದಿಗೆ ಈ ಪರ್ವತಗಳು ಯಾವು ಎಂದು ಕೇಳಿದಾಗ ಆತನಿಗೆ ಉತ್ತರನೇ ಸಿಗಲ್ವಂತೆ ಆದರೆ ನಿಜಕ್ಕೂ ಈ ಪರ್ವತಗಳು ಕಾಂಚನಜುಂಗಾ ಪರ್ವತಗಳನ್ನು ಹೋಲುತ್ತದೆ ಅಂತೇ ಆದರೂ ಯಾವುದಾದರೂ ಒಂದು ಬೆಲೆಬಾಳುವ ವಸ್ತುಗಳ ಹಿಂದೆ ಅನೇಕರ ಪರಿಶ್ರಮ ಅಡಗಿರುತ್ತದೆ

ಎನ್ನುವುದು ನಿಜ ಅದರಲ್ಲೂ ಈವಿಚಾರದಲ್ಲಿ ನಮ್ಮ ಭಾರತದೇಶ ಯಾವಾಗಲೂ ಗ್ರೇಟ್ ಎಂದುಹೇಳಿದರೆ ತಪ್ಪಾಗಲಾರದು ಮೂರನೇದಾಗಿ ಮಿತ್ರರೇ ಅಂತರಿಕ್ಷದಲ್ಲಿ ಉಪಗ್ರಹಗಳನ್ನು ಕಳುಹಿಸುವುದನ್ನು ನಾವು ಇದುವರೆಗೆ ನೋಡಿದ್ದೇವೆ ಆದರೆ ಮೊದಲ ಬಾರಿಗೆ ಎಲಾನ್ಮಾಸ್ಕ್ ಎಂಬ ವ್ಯಕ್ತಿ ಅದು ಒಂದು ಕಾರನ್ನು ಡ್ರೈವರ್ ಸಮೇತವಾಗಿ ಅಂತರಿಕ್ಷಕ್ಕೆ ಕಳಿಸಿದ್ದಾನೆ ಎಂದರೆ.

ನೀವು ನಂಬುತ್ತೀರಾ ಹೌದು ನಂಬಲೇಬೇಕು ಪ್ರಿಯ ಮಿತ್ರರೇ ಎಲಾನ್ ಮಸ್ಕ್ ಎಂಬ ದೊಡ್ಡ ಬಿಜಿನೆಸ್ ಮ್ಯಾನ್ (Tesla Roadster space x) ಈ ಕಾರನ್ನು ಅಂತರಿಕ್ಷಕ್ಕೆ ಕಳಿಸಿದ್ದಾನೆ ಮತ್ತು ಈ ಕಾರ್ನಲ್ಲಿ ಸ್ಟಾರ್ ಮ್ಯಾನ್ ಎಂಬ ಮಾನವನಿರ್ಮಿತ ಕೃತಕ ಡ್ರೈವರ್ ಕೂಡ ಇರುತ್ತಾನೆ ಮಿತ್ರರೇ ಅದ್ಭುತ ಅಲ್ವಾ ಆದರೂ ಇದು ನಿಜ ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಇವತ್ತಿನ

ವಿಡಿಯೋದಲ್ಲಿ ಇನ್ನೂ ಕೆಲವೊಂದು ಆಸಕ್ತಿದಾಯಕ ವಿಚಾರಗಳು ಇದ್ದಾವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಕುತೂಹಲಕಾರಿ ಸಂಗತಿಗಳು ಬಗ್ಗೆ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ವಿಶೇಷ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!