ಜನನ ಅಥವಾ ಮರಣ ಪತ್ರಗಳಿಂದ ಬಹಳ ಅನುಕೂಲವಾಗುತ್ತದೆ ಮಕ್ಕಳನ್ನು ಶಾಲೆಗೆ ಸೇರಿಸಲು ಹಾಗೂ ಯಾರಾದರೂ ಮರಣ ಹೊಂದಿದರೇ ಅವರ ಪೋತಿ ಖಾತೆ ಮಾಡಿಸಿಕೊಳ್ಳಲು, ವಿಮಾ ಹಣ ಪಡೆಯಲು, ವಾರಸುದಾರರನ್ನು ಗುರುತಿಸಲು ಬಹಳ ಅನುಕೂಲವಾಗುತ್ತದೆ ಏಳು ದಿನಗಳೊಳಗೆ ಮಕ್ಕಳ ಜನನ ಪ್ರಮಾಣ ಪತ್ರ ಅಥವಾ ತಮ್ಮ ಸಂಬಂಧಿಕರ ಮರಣ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಅವಕಾಶವಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ನಾವು ಈ ಲೇಖನದ ಮೂಲಕ ಹೇಗೆ ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರವನ್ನು ಹೇಗೆ ಪ್ರಿಂಟ್ ಮಾಡಬಹುದು ಎಂಬುದನ್ನು ತಿಳಿಯೋಣ.ಮೊದಲು ಗೂಗಲ್ ಸರ್ಚ್ ಅಲ್ಲಿ ಈಜನ್ಮ ಎಂದು ಟೈಪ್ ಮಾಡಿ ಸರ್ಚ್ ಮಾಡಬೇಕು ಅಲ್ಲಿ ಈಜನ್ಮ ವೆಬ್ ಸೈಟ್ ನಲ್ಲಿ ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರ ದ ಬಗ್ಗೆ ಕಾಣಿಸುತ್ತದೆಅಲ್ಲಿ ಡೆತ್ ಹಾಗೂ ಬರ್ತ್ ಸರ್ಟಿಫಿಕೇಟ್ ಅಂತ ಕಾಣಿಸುತ್ತದೆ ಅಲ್ಲಿ ಓಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಹೊಸ ವಿಂಡೋ ಓಪನ್ ಆಗುತ್ತದೆ ನಂತರ ರಿಜಿಸ್ಟರ್ ನಂಬರ್ ಡೇಟ್ ಆಫ್ ಬರ್ತ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಜನನ ಪ್ರಮಾಣ ಪತ್ರ ಸಿಗುವುದಿಲ್ಲ ಆದರೆ ಈ ಒಪ್ಷನ್ ಕೆಳಗೆ ಕ್ಲಿಕ್ ಹಿಯರ್ ಟು ಸರ್ಚ್ ಯು ಎಲ್ ಬಿ ರಿಜಿಸ್ಟ್ರೇಷನ್ ಡೇಟ್ 01/07/2018ಅಂತ ರುತ್ತದೆ ಅಂದರೆ ಇದರ ಅರ್ಥ 1/7 /2018 ಕಿಂತ ಯಾರಾದರೂ ಮರಣಹೊಂದಿದರೆ ಹಾಗೂ ಜನಿಸಿದರೆ ಮಾತ್ರ ಇದೊಂದು ಡಾಟಾ ದಲ್ಲಿ ಮಾತ್ರ ಸಿಗುತ್ತದೆ ಎರಡು ಸಾವಿರದ ಹದಿನೆಂಟು ರ ನಂತರದಲ್ಲಿ ಜನಿಸಿದ ಹಾಗೂ ಮರಣ ಹೊಂದಿದವರ ಬಗ್ಗೆ ಯಾವುದೇ ಡೀಟೇಲ್ಸ್ ಸಿಗುವುದಿಲ್ಲ

ನಂತರ ಪಕ್ಕದ ಬಲಬದಿಯಲ್ಲಿ ಕಾಣುವ ಬಾಕ್ಸನಲ್ಲಿಕ್ಲಿಕ್ ಮಾಡಿ ಅವರ ಡೇಟ್ ಆಫ್ ಬರ್ತ್ ಹಾಗೂ ರಿಜಿಸ್ಟರ್ ನಂಬರನ್ನು ಸೇರಿಸಿ ಸರ್ಚ ಕೊಟ್ಟಾಗ ಮತ್ತೆ ಹೊಸ ವಿಂಡೋ ಓಪನ್ ಆಗುತ್ತದೆ ಹಾಗೂ ಹೊಸ ವಿಂಡೋ ಓಪನ್ ಆಗಲು ಸ್ವಲ್ಪ ಲೇಟ್ ಆಗುತ್ತೆ ನಂತರ ಹೊಸ ವಿಂಡೋದಲ್ಲಿ ಬರ್ತ್ ಡೆಟ್ ಹಾಕಿದಾಗ ಸರ್ಚ್ ಅಂತ ಇರುತ್ತೆ ಅದರಲ್ಲಿ ನಿಮಗೆ ಯಾವುದು ಬೇಕೋ ಅದನ್ನು ಸೆಲೆಕ್ಟ್ ಮಾಡ ಬೇಕು ಬರ್ತ್ ಸರ್ಟಿಫಿಕೇಟ್ ಬೇಕಾದಲ್ಲಿ ಬರ್ತ್ ಅಂತ ಇರೋದಕ್ಕೆ ಕ್ಲಿಕ್ ಮಾಡಿ ಅಲ್ಲಿ ಜಿಲ್ಲೆ ಹಾಗೂ ತಾಲೂಕು ಹಾಗೂ ರಿಜಿಸ್ಟರ್ ನಂಬರ್ ಅನ್ನು ಹಾಕಿ ಜನನ ಪ್ರಮಾಣ ಪತ್ರ ಹಾಗೂ ಮರಣಪ್ರಮಾಣ ಪತ್ರ ಬೇಕಾದಲ್ಲಿ ಡೆತ್ ಅಂತ ಇರೋದಕ್ಕೆ ಕ್ಲಿಕ್ಮ ಮಾಡಿ ದಿನಾಂಕ ನಮೂದಿಸಿ ನಂತರ ಕ್ಯಾಪ್ಚರ್ ಹಾಕಿದರೆ ಕಾಣಿಸುತ್ತದೆ ಸರಿಯಾಗಿ ಕ್ಯಾಪ್ಚರ್ ಹಾಕಬೇಕು ನಂತರಸರ್ಚ್ ಆಪ್ಷನ್ ಮೂಲಕ ಜನನ ಪ್ರಮಾಣ ಪತ್ರವನ್ನು ಪ್ರಿಂಟ್ ಮಾಡಿಸಿ ಪಡೆಯ ಬಹುದು ಹೀಗೆ ಸರಳವಾಗಿ ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ಪಡೆದ ಬಹುದಾದ ವಿಧಾನ ವಾಗಿದೆ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •