ಹಳೆಯ ಕಾಲದಲ್ಲಿ ಮಕ್ಕಳು ಹುಟ್ಟುವುದನ್ನು ನಿಲ್ಲಿಸಲು ಶಸ್ತ್ರಚಿಕಿತ್ಸೆ ಇರಲಿಲ್ಲ:ಹಾಗದ್ರೆ ಅವರು ಮಕ್ಕಳಾಗದಿರಲು ಏನು ಮಾಡುತ್ತಿದ್ದರು ಗೊತ್ತಾ.?

Health/ಆರೋಗ್ಯ Home Kannada News/ಸುದ್ದಿಗಳು

ಈಗೀನ ಕಾಲದಲ್ಲಿ ತಂತ್ರಜ್ಞಾನ ಮುಂದುವರೆದಿರುವದರಿಂದ ಜನರು ತಮ್ಮಗೆ ಬಯಸಿದ್ದನ್ನೆಲ್ಲಾ ತಂತ್ರಜ್ಞಾನದ ಸಹಾಯದಿಂದ ಮಾಡುತ್ತಿದ್ದಾರೆ. ಮಕ್ಕಳ ಗ *ರ್ಭಪಾತವು ಕಾನೂನಿನ ಪ್ರಕಾರ ಅಪರಾಧವಾಗಿದೆ. ಆದರು ನ್ಯಾಯಾಲಯದಿಂದ ಪಡೆದ ಅಧಿಕಾರದ ಅಡಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ಗರ್ಭ *ಪಾತವನ್ನು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ತುಂಬಾ ಅಭಿವೃದ್ಧಿ ಹೊಂದಿದ್ದು ಗರ್ಭ *ಪಾತವನ್ನು ಸುಲಭವಾಗಿ ಮಾಡಬಹುದಾಗಿದೆ.

ಆದರೆ ಹಳೆಯ ಕಾಲದಲ್ಲಿ ಅಷ್ಟೊಂದು ತಂತ್ರಜ್ಞಾನ ಮತ್ತು ಮಹಿಳೆಯರಿಗೆ ಅಷ್ಟೊಂದು ಸ್ವಾತಂತ್ರ್ಯ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಹಳೆಯ ಕಾಲದಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ತಂತ್ರಜ್ಞಾನವಿರಲಿಲ್ಲ ಆದರೆ ಇತರ ವಿಧಾನಗಳನ್ನು ಅಳವಡಿಸಿಕೊಂಡು ಗರ್ಭ *ಪಾತವನ್ನು ಮಾಡಿಕೊಂಡಿರುವ ಇತರೆ ಉದಾಹರಣೆಗಳಿವೆ. ಹೌದು ಈ ಸಂಗತಿ ಎಲ್ಲರಿಗೂ ದಿಗ್ಭ್ರಮೆಗೊಳ್ಳಿಸುತ್ತದೆ ಮತ್ತು ಯೋಚಿಸುವಂತೆ ಮಾಡುತ್ತದೆ. ಆದರಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೊಣ.

ಯೋ *ನಿಯಲ್ಲಿ ಜಿಗಣೆ
ಕೆಲವು ಸ್ಥಳಗಳಲ್ಲಿ, ಮಹಿಳೆಯರು ತಮ್ಮ ಖಾಸಗಿ ಭಾ *ಗಗಳ ಒಳಗೆ ಜಿಗಣೆ ಹಾಕುತ್ತಿದ್ದರು. ಈ ಹುಳುಗಳು ಗರ್ಭ *ದಲ್ಲಿ ಬೆಳೆಯುತ್ತಿರುವ ಭ್ರೂ *ಣವನ್ನು ಕೊಂದು ತಿನ್ನುತ್ತವೆ ಮತ್ತು ಇದರಿಂದ ಅವರ ಗರ್ಭಪಾತವಾಗುತ್ತದೆ ಎಂದು ಜನರು ನಂಬಿದ್ದರು.

ಬಿಗಿಯಾದ ಬಟ್ಟೆಗಳು
ಗರ್ಭ *ಪಾತಕ್ಕಾಗಿ ಮಹಿಳೆಯರು ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಿದ್ದರು. ತರ್ಕದ ಪ್ರಕಾರ, ಬಿಗಿಯಾದ ಬಟ್ಟೆಗಳನ್ನು ಧರಿಸುವದರಿಂದ ಗ *ರ್ಭದಲ್ಲಿ ಬೆಳೆಯುತ್ತಿರುವ ಭ್ರೂಣವು ಬೆಳೆಯಲು ಸಾಧ್ಯವಿಲ್ಲ ಇದರಿಂದ ಮಹಿಳೆಯು ಗರ್ಭ *ಪಾತ ಹೊಂದುವರು.

ಹ್ಯಾಂಗರ್ ಅಥವಾ ಸೂಜಿ
ಅನೇಕ ಮಹಿಳೆಯರು ಗರ್ಭ *ಪಾತಕ್ಕಾಗಿ ತಮ್ಮ ದೇಹದಲ್ಲಿ ಹ್ಯಾಂಗರ್ ಅಥವಾ ದೊಡ್ಡ ಸೂಜಿಗಳನ್ನು ಹಾಕುತ್ತಾರೆ. ಇಂತಹ ಚೂಪಾದ ವಸ್ತುಗಳು ಗರ್ಭ *ದಲ್ಲಿರುವ ಮಗುವಿಗೆ ಹಾನಿ ಮಾಡಿ ಗರ್ಭ *ಪಾತಕ್ಕೆ ಕಾರಣವಾಗುತ್ತವೆ.

ಆಘಾತಕಾರಿ ಚಿಕಿತ್ಸೆ
ಅನೇಕ ಸ್ಥಳಗಳಲ್ಲಿ ಗರ್ಭ *ಪಾತವನ್ನು ಮಾಡಬೇಕಾದರೆ ಮಹಿಳೆಯರಿಗೆ ಶಾಕ್ ಥೆರಪಿ ಕೂಡುವದು, ಅದು ಹೇಗೆಂದೆರೆ ಮಹಿಳೆಯರಿಗೆ ಅನ್ಸ *ಥೆಶಿಯಾ ಕೊಡದೆ ಮಹಿಳೆಯರ ಹಲ್ಲುಗಳನ್ನು ಕಿತ್ತುದಿದ್ದರು ಇದ್ದರಿಂದ ಮಹಿಳೆಯರು ತುಂಬಾ ನೊವಾಗುತ್ತಿತ್ತು ಅದರಿಂದ ಮಗು ಗರ್ಭ *ದಲ್ಲಿಯೆ ಸಾಯುತ್ತಿತ್ತು. ಮತ್ತು ಗರ್ಭಿ *ಣಿಯರನ್ನು ನಾಯಿಗಳಿಂದ ಕಚ್ಚಿಸುತ್ತಿದ್ದರು ಅದರಿಂದ ಮಗು ಸಾಯುತ್ತಿತು.

ಅಕ್ಷಗಳಿಂದ ಹೊಡೆಯುತ್ತಿದ್ದರು
ಅನೇಕ ಸ್ಥಳಗಳಲ್ಲಿ, ಗರ್ಭಿ *ಣಿಯರು ತಮ್ಮ ಹೊಟ್ಟೆಗೆ ಸುತ್ತಿಗೆ ಅಥವಾ ಕೊಡಲಿಯಿಂದ ಹೊಡೆಯುತ್ತಿದ್ದರು, ಇದರಿಂದ ಹುಟ್ಟು ವ ಮಗು ಸಾ *ಯುತ್ತದೆ.

 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...