ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಕನಸನ್ನು ಕಾಣುತ್ತಿರುವ ಪ್ರತಿಯೊಬ್ಬರಿಗೂ ಇವತ್ತು ನಾವು ಹೇಳುವ ವ್ಯಕ್ತಿಯ ಹೆಸರನ್ನು ಕೇಳಿದರೆ ಎಲ್ಲರ ಮನಸಿನಲ್ಲಿ ಕೆಟ್ಟ ಭಾವನೆ ಮೂಡುತ್ತದೆ ಆದರೆ ಇವರ ಜೀವನದ ಕಥೆಯನ್ನು ಕೇಳಿದರೆ ಅವರ ಮೇಲಿರುವ ಗೌರವ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ ಹೌದು ಪ್ರಿಯ ಮಿತ್ರರೇ ಇವರ ಮನೆಯಲ್ಲಿದ್ದ ಕಷ್ಟಗಳಿಂದ ನೀಲಿ ಚಿತ್ರಗಳನ್ನು ಮಾಡಲು ಇವರು ಮುಂದಾಗುತ್ತಾರೆ ಮತ್ತು ಇವರು ಗೂಗಲ್ ನಲ್ಲಿ ಅತಿ ಹೆಚ್ಚು ಜನರು ಸರ್ಚ್ ಮಾಡಿರುವ ವ್ಯಕ್ತಿ ಇವರು ಆಗಿರುತ್ತಾರೆ ಹೌದು ಪ್ರಿಯ ಮಿತ್ರರೇ ಈಗ ನಿಮ್ಮ ಮನದಲ್ಲಿ ಕೆಲವೊಂದು ಹೆಸರುಗಳು ಮೂಡಿ ಇರಬೇಕಲ್ಲವೇ.

ಪರವಾಗಿಲ್ಲ ಪ್ರಿಯ ಮಿತ್ರರೇ ನಿಮ್ಮ ಗೊಂದಲವನ್ನು ನಾವೇ ಬಗೆಹರಿಸುತ್ತೇವೆ ಹೌದು ಪ್ರಿಯ ಮಿತ್ರರೇ ಇಂದು ನಾವು ಹೇಳುತ್ತಿರುವ ಈ ವ್ಯಕ್ತಿ ಬೇರೆ ಯಾರು ಅಲ್ಲ ಕೋಟ್ಯಾಂತರ ಪಡ್ಡೆಹುಡುಗರ ಹೃದಯವನ್ನು ಗೆದ್ದಂತಹ ಚೆಲುವೆ ಮತ್ತು ನೀಲಿಚಿತ್ರದ ದೇವತೆ ಸ’ನ್ನಿ ಲಿ’ಯೋನ್ ಪ್ರಿಯ ಮಿತ್ರರೇ ಸನ್ನಿ ಲಿಯೋನ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇಂದು ಇವರು ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಇದರ ಹಿಂದೆ ಹಲವಾರು ರೀತಿಯ ಕಹಿ ಘಟನೆಗಳು ಇದ್ದಾವೆ ಮಿತ್ರರೇ ಇವರು ಬೇಕರಿಯಲ್ಲಿ ಕೆಲಸ ಮಾಡಿ ಕಾರ್ ಶೋರೂಮ್ ನಲ್ಲಿ ಕೆಲಸ ಮಾಡಿ ಮತ್ತು ಇನ್ಸೂರೆನ್ಸ್ ಕಂಪನಿಯಲ್ಲೂ ಕೂಡ ಕೆಲಸವನ್ನು ಮಾಡಿದರು ನಂತರ ಈಗಹೀರೋಯಿನ್ ಆಗಿ ಮಾಡಲ್ ಆಗಿ ಬಾಲಿವುಡ್ ನಲ್ಲಿ ಭಾರತದಲ್ಲಿ.

https://youtu.be/JVhxe2Lg3_E

ಮಿಂಚುತ್ತಿದ್ದಾರೆ ಹೌದು ಮಿತ್ರರೇ ಇವರು ಈ ಮಟ್ಟಕ್ಕೆ ಬರಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ನಿಮಗೆ ಸನ್ನಿಲಿಯನ್ನ್ ಅವರ ಜೀವನ ಚರಿತ್ರೆಯ ಕುರಿತು ತಿಳಿಸಿಕೊಟ್ಟಿದ್ದಾವೆ ಹಾಗಾಗಿ ಮಿತ್ರರೇ ನೀಲಿ ಚಿತ್ರದ ನಾಯಕಿ ಸ’ನ್ನಿ’ಲಿಯೋನ್ ಅವರ ಸಂಪೂರ್ಣ ಜೀವನಚರಿತ್ರೆಯನ್ನು ನೀವುತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಲೇಬೇಕು ವಿಡಿಯೋ ನೋಡಿದ ನಂತರ ನೀಲಿ ಚಿತ್ರದ ನಾಯಕಿ ಸ’ನ್ನಿ ಲಿ’ಯೋನ್ ಅವರ ಜೀವನ ಚರಿತ್ರೆಯನ್ನು ಅರ್ಥಮಾಡಿಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ನಟಿಯ ಹಿಂದಿನ ಕರಾಳ ಸತ್ಯವನ್ನು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •