ಬಿಗ್ಬಾಸ್ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಬಿಗ್ಬಾಸ್ ತಂಡ.!ಅದೇನ್ ಗೊತ್ತಾ ಇಲ್ನೋಡಿ..!

ಹೌದು ನಮ್ಮ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ಅತಿದೊಡ್ಡ ರಿಯಾಲಿಟಿ ಶೋ ಎಂದರೆ, ಅದು ಬಿಗ್ಬಾಸ್ ಮಾತ್ರ.ಇದೇ ಬಿಗ್ ಬಾಸ್ ಶೋ ತನ್ನದೇ ಆದ ಹೆಸರು ಗಳಿಸಿದ್ದು, ಪ್ರತಿವರ್ಷವೂ ಕೂಡ ಸಾಕಷ್ಟು ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಇದೆ ಬಿಗ್ ಬಾಸ್ ಶೋ ಯಶಸ್ವಿಯಾಗಿದೆ. ಮತ್ತು ಪ್ರತಿ ವರ್ಷವೂ ಕೂಡ ಹೊಸ ಹೊಸ ಪ್ರತಿಭೆಗಳನ್ನು ಬಿಗ್ಬಾಸ್ ಮನೆಯೊಳಗೆ ಕಳುಹಿಸಿ, ತದನಂತರ ತನ್ನದೇ ಆದ ರೀತಿಯಲ್ಲಿ ಆಟಗಳನ್ನು ಆಡಿಸಿ, ಕೊನೆಯಲ್ಲಿ ಒಬ್ಬರನ್ನು ವಿಜೇತರನ್ನಾಗಿ ಮಾಡುತ್ತದೆ..

ವಿಜೇತರಾದ ಸ್ಪರ್ದಿ, ಹೊರ ಬಂದ ಮೇಲೆ ಸಾಕಷ್ಟು ಬೇರೆ ಬೇರೆ ವೇದಿಕೆಗಳಲ್ಲಿ ಸಾಕಷ್ಟು ಅವಕಾಶಗಳು ಒದಗುವಂತೆ ಮಾಡುತ್ತದೆ. ಮತ್ತು ಸಾಕಷ್ಟು ಜನಪ್ರಿಯತೆ ಗಳಿಸುವಂತೆ ಮಾಡುತ್ತದೆ. ಈ ವರ್ಷದ ಬಿಗ್ಬಾಸ್ ಶೋ, ಕರೋನಾ ಬಂದಿದ್ದ ಕಾರಣಕ್ಕಾಗಿ ಸಾಕಷ್ಟು ಏಳುಬೀಳುಗಳನ್ನು ಎದುರಿಸಿ, ಇದೀಗ ಮತ್ತೆ ಎಂಟನೇ ಅವೃತ್ತಿಯ ಬಿಗ್ ಬಾಸ್ ಇಷ್ಟರಲ್ಲೇ ಬರಲಿದೆ ಎಂಬುದಾಗಿ ತಿಳಿದುಬಂದಿದೆ.

BigBoss-Team

ಹೌದು ಈಗಾಗಲೇ ಕಲರ್ಸ್ ಚಾನೆಲ್ ನ ಪರಮೇಶ್ವರ ಗುಂಡ್ಕಲ್ ಅವರು, ಹಾಗೂ ಕಿಚ್ಚ ಸುದೀಪ್ ಅವರು, ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮದ ಆರಂಭಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸಿ ಕೊಂಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆನ್ನಲಾಗಿದೆ. ಹೌದು ಮೇಲಿನ ಈ ಮಾಹಿತಿಯ ಬಗ್ಗೆ, ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ. ಜೊತೆಗೆ ತಪ್ಪದೇ ಶೇರ್ ಕೂಡ ಮಾಡಿ. ಕನ್ನಡ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •