ಬಿಗ್ ಬಾಗ್ ಕನ್ನಡ ಸೀಸನ್ 8ರ ಎರಡು ವಾರದಲ್ಲಿ ಸ್ಪರ್ಧಿಗಳಲ್ಲಿ ಎಲ್ಲಾ ರೀತಿಯ ಭಾ-ವನೆ ಕಾಣಿಸಿತು. ಕೆಲವರು ಅತ್ತರು, ಕೆಲವರು ನಕ್ಕರು, ಕೆಲವರು ಸಂತೋಷ ಪಟ್ಟರು, ಸ್ವಲ್ಪ ಸಿ-ಟ್ಟು ಕೂಡ ಮಾಡಿಕೊಂಡರು. ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ಎರಡು ವಾರ ಭರ್ಜರಿಯಾಗಿ ಕಳೆದಿದೆ. ನಾವೆಲ್ಲ ಗಮನಿಸಿರುವ ಹಾಗೆ ಬಿಗ್ ಬಾಸ್ ಕನ್ನಡದ ಪ್ರತಿ ಸೀಸನ್ ನಲ್ಲು ಲ-ವ್ ಸ್ಟೋರಿಗಳು ಕಾಮನ್. ಮನೆಯಲ್ಲಿರುವ ಸ್ಪರ್ಧಿಗಳಿಗೆ ಕ್ರ-ಶ್ ಆಗುವುದು ಲವ್ ಆಗುವುದು ಇದೆಲ್ಲವನ್ನು ನಾವು ಪ್ರತಿ ಸೀಸನ್ ನಲ್ಲು ನೋಡಿರುತ್ತೇವೆ.


ಈ ಸೀಸನ್ ನಲ್ಲಿ ಲ-ವ್ ಕಹಾನಿಗಳು ಸ್ವಲ್ಪ ಬೇಗ ಶುರುವಾಗಿವೆ. ಬಿಗ್ ಮನೆಯಲ್ಲಿ ಎರಡು ಮೂರು ಲ-ವ್ ಸ್ಟೋರಿಗಳು ಶುರುವಾಗಿದೆ. ಮನೆಯ ಗoಡು ಮ-ಕ್ಕಳ ಕ’ಣ್ಣು ಮಾಡೆಲ್ ದಿವ್ಯ ಸುರೇಶ್ ಅವರ ಮೇಲೆ ಬಿ-ದ್ದಿದೆ. ದಿವ್ಯ ಅವರ ಹೆಸರು ಒಬ್ಬರ ಜೊತೆ ಅಲ್ಲ ಬದಲಾಗಿ ಮೂವರು ಸ್ಪರ್ಧಿಗಳ ಜೊತೆ ಸೇರಿಕೊಂಡಿದೆ. ದಿವ್ಯ ಸುರೇಶ್ ಅವರನ್ನು ಮನೆಯ ಮೂವರು ಇ-ಷ್ಟಪಡುತ್ತಿದ್ದಾರೆ. ಈ ವಿಷಯ ಸುದೀಪ್ ಅವರು ನಡೆಸಿಕೊಡುವ ವೀಕೆಂಡ್ ಎಪಿಸೋಡ್ ನಲ್ಲಿ ಕೂಡ ಚ-ರ್ಚೆಯಾಗಿತ್ತು.

ಮೊದಲ ಎರಡು ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ಬ್ರೋಗೌಡ ಶಮಂತ್ ಅವರಿಗೆ ದಿವ್ಯ ಸುರೇಶ್ ಅವರ ಮೇಲೆ ಕ್ರ0ಶ್ ಆಗಿದೆ ಎಂದು ಗೀತಾ ಭಾರತಿ ಭಟ್ ಮತ್ತು ನಿರ್ಮಲಾ ಚೆನ್ನಪ್ಪ ಅವರ ಜೊತೆ ಹೇಳಿಕೊಂಡಿದ್ದರು, ಇದೇ ವಿಷಯವನ್ನು ಮತ್ತೊಮ್ಮೆ ಕಿಚನ್ ನಲ್ಲಿ ಹೇಳುವಾಗ ಚಂದ್ರಕಲಾ ಮೋಹನ್ ಕೂಡ ಇದ್ದರು. ಶಮಂತ್ ಅವರಿಗೆ ದಿವ್ಯ ಅವರ ಮೇಲೆ ಲ-ವ್ ಆಗಿರುವ ವಿಷಯ ದಿವ್ಯ ಸುರೇಶ್ ಅವರಿಗೆ ಗೊತ್ತಿರಲಿಲ್ಲ. ಆದರೆ ಸುದೀಪ್ ಅವರು ವಾರಾಂತ್ಯದ ಎಪಿಸೋಡ್ ನಲ್ಲಿ ಎಲ್ಲರ ಮುಂದೆ ಹೇಳಿಬಿಟ್ಟರು. ಈ ವಿಷಯದ ಕೇಳಿದ ದಿವ್ಯ ಸುರೇಶ್ ಬಹಳ ಆಶ್ಚರ್ಯ ಆದ ಹಾಗೆ ರಿಯಾಕ್ಟ್ ಮಾಡಿದ್ದರು.

ಆದರೆ ಈ ರಿಯಾಕ್ಷನ್ ಸು-ಳ್ಳು ಎಂಬ ಮಾತುಗಳು ಕೇಳಿಬರುತ್ತಿವೆ. ದಿವ್ಯ ಸುರೇಶ್ ಮತ್ತು ಬ್ರೋಗೌಡ ಅವರಿಗೆ ಬಿಗ್ ಬಾಸ್ ಮನೆಗೆ ಬರುವ ಮೊದಲೇ ಪರಿಚಯ ಇತ್ತು, ಇವರಿಬ್ಬರ ನಡುವೆ ಮೊದಲಿನಿಂದಲೂ ಏನೋ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅದಕ್ಕೆ ತಕ್ಕ ಹಾಗೆ ಶಮಂತ್ ಮತ್ತು ದಿವ್ಯ ಸುರೇಶ್ ನಡುವಿನ ವಾಟ್ಸಾಪ್ ಮೆಸೇಜ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಅದರಲ್ಲಿ ಲವ್ ಯೂ ಎಂದು ಶಮಂತ್ ಹೇಳಿದ್ದಾರೆ. ಇದೆಲ್ಲಾ ನಾಟಕವೇ ಎನ್ನುತ್ತಿದ್ದಾರೆ ಕಿರುತೆರೆ ವೀಕ್ಷಕರು. ಆದರೆ ಲ-ವ್ ವಿಷಯ ಹೊರಬಂದ ನಂತರ ದಿವ್ಯ ಅವರ ಬಳಿ ಹೋಗಿ ಸ್ಪಷ್ಟನೆ ನೀಡಿರುವ ಶಮಂತ್ ಇನ್ನುಮುಂದೆ ಫ್ರೆಂಡ್ಸ್ ಆಗಿ ಇರೋಣ ಎಂದಿದ್ದಾರೆ.

ಈ ಮಾಹಿತಿ ಹಾಗು ಸುದ್ದಿಯ ಕೃಪೆ – belaku ಟಿವಿ ಯೌಟ್ಯೂಬ್ ಚಾನಲ್. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಬಿಗ್ ಬಾಸ್ ಕನ್ನಡದ ಬಗ್ಗೆ, ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •