ಕನ್ನಡದ ಅತ್ಯಂತ ಒಂದು ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕೂಡ ಒಂದಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಿಗ್ ಬಾಸ್ ಈಗ ತೆರೆಕಂಡು ಅರ್ಧ ಆಗಿರಬೇಕಾಗಿತ್ತು. ಏಕೆಂದರೆ ಕರೋನ ದಿಂದ ಎಲ್ಲಾ ಕಡೆ ಲಾಕ್ ಡೌನ್ ಆಗಿತ್ತು ಆದ್ದರಿಂದ ಬಿಗ್ ಬಾಸ್ ಸೀಸನ್ 8 ಶೂಟಿಂಗ್ ಮಾಡಲು ಆಗಲಿಲ್ಲ. ಆದರೆ ಬಿಗ್ ಬಾಸ್ ಸೀಸನ್ 8 ಜನವರಿ ಅಂತ್ಯದಲ್ಲಿ ಪ್ರಾರಂಭವಾಗುತ್ತದೆ .ಎಂದು ಎಲ್ಲರೂ ಅಂದುಕೊಂಡಿದ್ದರು ಆದರೆ ಮಾರ್ಚಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗುತ್ತದೆ. ಈಗ ಬಿಗ್ ಬಾಸ್ ನ ಕೆಲಸಗಳು ಶುರುವಾಗಿದ್ದು ಬೇಗ ಮಾಡುತ್ತಿದ್ದಾರೆ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ನ ಪ್ರೋಮೋ ಬಿಡಲಾಗಿತ್ತು. ಸುದೀಪ್ ಅವರು ಮತ್ತೆ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ ಈ ಪ್ರೋಮೋ ತುಂಬಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Big-Boss-Kannada

ಕಲರ್ಸ್ ಕನ್ನಡ ಬಿಸಿನೆಸ್ ಹೆಡ್ ಆದ ಪರಮೇಶ್ವರ್ ಗುಂಡ್ಕಲ್ ಹಾಗೂ ಕಿಚ್ಚ ಸುದೀಪ್ ಶೂಟಿಂಗ್ ಮಾಡುವ ಫೋಟೋ ತುಂಬಾ ವೈರಲ್ ಆಗಿತ್ತು ಅದಕ್ಕೆ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ ಪ್ರೋಮೋ ಶೂಟಿಂಗ್ ನಡೀತಾ ಇದೆ ಎಂದು ಟ್ವಿಟ್ ಮಾಡಿದ್ದಾರೆ ಬಿಗ್ ಬಾಸ್ ಶುರುವಾಗುತ್ತದೆ. ಇಲ್ಲವೇ ಎಂದು ಅಭಿಮಾನಿಗಳಿಗೆ ತುಂಬಾ ಗೊಂದಲ ಇತ್ತು ಆದರೆ ಇದೆಲ್ಲ ನೋಡಿ ಅಭಿಮಾನಿಗಳಿಗೆ ತುಂಬಾ ಖುಷಿಯಾಗಿದೆ. ಬಿಗ್ ಬಾಸ್ ಸೀಸನ್ 8 ಶುರುವಾಗುತ್ತದೆ ಎಂದು ಬಿಗ್ ಬಾಸ್ ಸೀಸನ್ 8 ಕೆಲಸ ತುಂಬಾ ವೇಗವಾಗಿ ಸಾಗುತ್ತಿದೆ. ಸದ್ಯದಲ್ಲೇ ಅಭಿಮಾನಿಗಳಿಗೆ ತೆರೆಮೇಲೆ ಬರುತ್ತದೆ ಬಿಗ್ ಬಾಸ್ ಸೀಸನ್ ಎಂಟಕ್ಕೆ ಯಾರೆಲ್ಲಾ ಬರಬಹುದು. ಎಂಬುದು ಗೊತ್ತಿದ್ದರೆ ಅಥವಾ ಬಿಗ್ ಬಾಸ್ ರಿಯಾಲಿಟಿ ಶೋ ಕಾಯುತ್ತಿದ್ದಾರೆ ಒಂದು ಕಮೆಂಟ್ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •