ಇದೀಗ ಕನ್ನಡ ಬಿಗ್ ಬಾಸ್ ಪ್ರಾರಂಭವಾಗಿ ನಾಲ್ಕು ವಾರ ಕಳೆದಿದೆ. ಇತ್ತೀಚಿಗಷ್ಟೇ ನಾಲ್ಕನೇ ವಾರ ಚಂದ್ರಕಲ ಮೋಹನ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಇನ್ನುಳಿದ ಸ್ಪರ್ಧಿಗಳಲ್ಲಿ ಹೊಂದಾಣಿಕೆ ಆಗಿ ಚೆನ್ನಾಗಿ ಆಟವಾಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಟಾಸ್ಕ್ ಗಳು ಇದ್ದಿದ್ದರಿಂದ ಅವರಿಗೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಮಯ ಸಿಕ್ಕಿಲ್ಲ. ಇನ್ನು ಟಾಸ್ಕ್ ಗಳ ಮಧ್ಯೆ ಸ್ವಲ್ಪ ಸಮಯ ತೆಗೆದಿಟ್ಟು ಒಬ್ಬರಿಗೊಬ್ಬರು ಹತ್ತಿರವಾಗಿದ್ದಾರೆ. ಇನ್ನು ಬಿಗ್ ಬಾಸ್ ನೀಡಿರುವ ಟಾಸ್ಕ್ ಗಳಿಗೆ ಸ್ಪರ್ಧಿಗಳು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಸ್ಪರ್ಧಿಗಳು ಪ್ರೇಕ್ಷಕರ ಮನವನ್ನು ಗೆಲ್ಲಲು ಪೈಪೋಟಿ ನಡೆಸಿದರೆ ಇತ್ತ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಅವರು ತಮ್ಮ ಪಾಡಿಗೆ ತಾವು ಇದ್ದಾರೆ. ಇನ್ನು ಇವರಿಬ್ಬರ ನಡವಳಿಕೆ ನೋಡಿ ಬಿಗ್ಬಾಸ್ ಮಾತ್ರವಲ್ಲದೆ ಉಳಿದ ಸ್ಪರ್ಧಿಗಳು ಕೂಡ ಶಾಕ್ ಆಗಿದ್ದಾರೆ.

ಹೌದು ಬಿಗ್ ಬಾಸ್ ಮನೆಯ ಉಳಿದ ಎಲ್ಲಾ ಸ್ಪರ್ಧಿಗಳು ಮಲಗಿದಮೇಲೆ ಇವರಿಬ್ಬರ ಆಟ ನೋಡಿ ಪ್ರೇಕ್ಷಕರಿಗೆ ಇವರಿಬ್ಬರೂ ಪ್ರೇಮಿಗಳು ಇರಬಹುದು ಎಂದು ಅನಿಸಿದೆ. ಇನ್ನು ಇದೇ ವಿಷಯದಲ್ಲಿ ರಾತ್ರಿ ವೇಳೆ ಲೈಟ್ ಆಫ್ ಆದಮೇಲೆ ನಡೆದಿದ್ದೇನು? ಆಗ ಆ ಸಂದರ್ಭದಲ್ಲಿ ಅವರಿಬ್ಬರು ಏನು ಮಾಡಿದ್ದಾರೆ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಹೇಳಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಅವರ ಬಗ್ಗೆ ಹೇಳುವುದಾದರೆ ಅದು ಹೇಗೆ ಒಂದಾ ಎರಡಾ, ಇವರಿಬ್ಬರು ಬಿಗ್ ಬಾಸ್ ಕಾರ್ಯಕ್ರಮ ಶುರುವಾದ ದಿನದಿಂದಲೇ ಇಬ್ಬರು ಪ್ರೇಮಿಗಳು ಆಗಿಬಿಟ್ಟಿದ್ದಾರೆ. ಟಾಸ್ಕ್ ಗಳು ನಡೆದಿರುವಾಗ ಒಬ್ಬರ ಹೆಗಲ ಮೇಲೆ ಒಬ್ಬರು ಕೈಹಾಕಿ ನಡೆಯುವುದು, ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು, ಗಂಡ-ಹೆಂಡತಿ ಹಾಗೆ ಮಾತನಾಡುವುದು ಹೀಗೆ ವಿವಿಧ ರೀತಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ರಾತ್ರಿ ವೇಳೆ ಮನೆಯಲ್ಲಿ ಎಲ್ಲರೂ ಮಲಗಿಕೊಂಡಾಗ ಮಾತನಾಡುತ್ತಾರೆ. ಇನ್ನು ದಿವ್ಯ ಸುರೇಶ್ ಅವರು ಬೇಡ ಹತ್ತಿರ ಹೋಗುವಾಗ ಮಂಜು ಪಾವಗಡ ಅವರು ಬೇಕಂತಲೇ ಕೆಣಕುತ್ತಾರೆ. ಇನ್ನು ಬೆಳಿಗ್ಗೆ ಶುರುವಾಗುವ ಇವರ ತಬ್ಬಿಕೊಳ್ಳುವುದು ಹಾಗೂ ಮಾತನಾಡುವುದು ಕಾರ್ಯಕ್ರಮ ಸಂಜೆಯಾದರೂ ಮುಗಿಯುವುದಿಲ್ಲ. ಇನ್ನು ಇವರಿಬ್ಬರ ಆಟ ನೋಡಿ ಕಲರ್ಸ್ ಕನ್ನಡ ವಾಹಿನಿಗೆ ಸಾಕಷ್ಟು ಅಭಿಮಾನಿಗಳು ಕಂ-ಪ್ಲೇಂ-ಟ್ ಕೂಡ ಮಾಡಿದ್ದಾರೆ.

ಇನ್ನು ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಅವರ ಈ ಆಟ ಮುಂದುವರೆಯುತ್ತಲೇ ಇದೆ. ಇನ್ನು ಕೆಲವರಿಗೆ ಇದು ಬಿಗ್ ಬಾಸ್ ಕೊಟ್ಟಿರುವ ಟಾಸ್ಕ್ ಎಂದು ಅನಿಸಿದರೆ, ಮತ್ತೆ ಕೆಲವರಿಗೆ ಇವರಿಬ್ಬರ ನಡುವೆ ಸಂಬಂಧ ಇದೆ ಎಂದು ಹೇಳುತ್ತಿದ್ದಾರೆ. ಇನ್ನು ಇಡೀ ವಿಡಿಯೋ ವೂ-ಟ್ ಸೆಲೆಕ್ಟ್ ನಲ್ಲಿ ಲಭ್ಯವಿದ್ದು ಅದನ್ನು ನೀವು ವೀಕ್ಷಿಸಬಹುದು. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •