ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕೊ ಅಥವಾ ಇನ್ಯಾವುದೋ ಒಂದು ಹವ್ಯಾಸದ ರೀತಿಗೊ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ. ಹಾಗೇನೇ ತಮ್ಮಲ್ಲಿರುವ ಭರ್ಜರಿ ಪ್ರತಿಭೆಯನ್ನು ಸೋಶಿಯಲ್ ಪ್ರಿಯರಿಗೆ ಹಂಚುತ್ತಾರೆ. ಆದರೆ ಇಲ್ಲಿ ಹಾಕಿರುವ ಒಂದು ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದ್ದು, ಈ ಯುವತಿಯ ತನ್ನ ದೇಹ ಪ್ರದರ್ಶನ ಮಾಡಿರುವ ವಿಡಿಯೋ ನೋಡುಗರಿಗೆ ಒಂದು ಕ್ಷಣ ಎದೆ ಝಲ್ಲೆನ್ನುವಂತೆ ಫಿದಾ ಆಗಿದೆ
ಇಂದಿನ ಸಮಾಜ ಎತ್ತ ಸಾಗುತ್ತಿದೆ .ಈಗಿನ ಕಾಲದ ಯುವತಿಯರಿಗೆ ಏನ್ ಆಗಿದೆ . ಯಾಕಿಷ್ಟು ಹುಚ್ಚು . ತಮ್ಮ ಗಂಡಂದಿರ ಮುಂದೆ ಮಾತ್ರ ಪ್ರದರ್ಶನ ಮಾಡುವದಕ್ಕೆ ಮೀಸಲು ಆಗಿದ್ದ ದೇಹ ಸಿರಿಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವುದು ಎಷ್ಟು ಸರಿ . ಇದರಲ್ಲಿ ಯುವತಿಯರ ತಂದೆ ತಾಯಿಯರ ಪಾತ್ರವು ಬಹಳ ಮುಖ್ಯ ವಾಗಿರುತ್ತದೆ . ಅವರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೂ ಸರಿಯಾದ ಸಂಸ್ಕಾರ ಕೊಡ ಬೇಕಾಗುತ್ತದೆ . ಇಲ್ಲದಿದ್ದರೆ ಇದೆ ರೀತಿ ಅವರು ಎಲ್ಲರ ಮಾನ ತೆಗೆಯುತ್ತಾರೆ .
ಇಲ್ಲದಿದ್ದರೆ ಇದೆ ರೀತಿ ಅವರು ಎಲ್ಲರ ಮಾನ ತೆಗೆಯುತ್ತಾರೆ . ಈ ತರದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹಾಕುವದರಿಂದ ಯುವ ಹುಡುಗರ ಮೇಲೆ ಎಂತಹ ಪ್ರಭಾವ ಬೀರುತ್ತದೆ ಎಂದು ಸ್ವಲ್ಪವೂ ಯೋಚಿಸುವುದಿಲ್ಲ . ಇದನ್ನು ನೋಡುವ ಜನರು ಇಂತಹ ಯುವತಿಯರಿಗೆ ಸರಿಯಾಗಿ ಬೈದು ಬುದ್ದಿ ಕಲಿಸ ಬೇಕು . ಮುಂದೆಂದೂ ಅವರು ಈ ರೀತಿಯ ವಿಡಿಯೋಗಳನ್ನು ಹಾಕುವ ಧೈರ್ಯ ಮಾಡ ಬಾರದು
ಇದನ್ನು ನೋಡುವ ಎಲ್ಲ ನೆಟ್ಟಿಗರಿಗೂ ನಾವು ಕೇಳಿಕೊಳ್ಳುವದು ಏನೆಂದ್ರೆ ಈ ಯುವತಿಗೆ ಚೆನ್ನಾಗಿ ಬೈದು ಬುದ್ದಿ ಕಲಿಸ ಬೇಕು . ದಯವಿಟ್ಟು ಈ ವಿಡಿಯೋ ಅನ್ನು ಎಲ್ಲರಿಗೂ ಶೇರ್ ಮಾಡಿ ಮತ್ತು ತಮ್ಮ ಅಭಿಪ್ರಾಯ ವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ .