ಚಂದ್ರಮುಖಿ, ಪ್ರಾ’ಣಸಖಿ ಎಂಬ ಚಿತ್ರವನ್ನು ನೀವೆಲ್ಲ ನೋಡಿರುತ್ತೀರಾ! ಈ ಚಿತ್ರದಲ್ಲಿ ತನ್ನ ಅದ್ಭುತ ನಟನೆಯಿಂದ ಕರ್ನಾಟಕದ ಮನೆ ಮಾತಾಗಿದ್ದ ನಟಿ ಎಂದರೆ ಅದು, ಭಾವನಾ! ಭಾವನಾ ಅವರು ಸಾಕಷ್ಟು ಕನ್ನಡ ಚಿತ್ರಗಳಲ್ಲಿ, ಕನ್ನಡ ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ! ಇದಲ್ಲದೆ ಇತ್ತೀಚಿಗೆ ಸಿನಿಮಾವನ್ನು ಬಿಟ್ಟು ರಾಜಕೀಯದಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ! ಇತ್ತೀಚಿಗೆ ಅಂದರೆ ಕಳೆದ ವರ್ಷ ನಮ್ಮ ಭಾವನಾ ಅವರು ಒಂದು ಹೊಸ ಕನ್ನಡ ಚಿತ್ರಕ್ಕೆ ಫೋಟೋಶೂ’ಟ್ ಮಾಡಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ’ರಲ್ ಆಗಿದೆ! ಈ ಸಿನಿಮಾದ ಚಿತ್ರೀಕರಣದಲ್ಲಿ ಭಾವನಾ ಅವರು ಸಕತ್ ಹಾ’ಟ್ ಆಗಿ ಕಾಣಿಸಿಕೊಂಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈ’ರಲ್ ಆಗುತ್ತಿದೆ! ಭಾವನಾ ಅವರ ಈ ಫೋಟೋಶೂ’ಟ್ ಹೇಗಿತ್ತು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ತಿಳಿಸಿರಿ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •