ಹೌದು ಸ್ನೇಹಿತರೆ ಭೂಮಿ ಮೇಲೆ ಹುಟ್ಟಿದ ಪ್ರತಿ ಒಬ್ಬ ಮನುಷ್ಯನಿಗೂ ತನ್ನದೇ ಆದ ಆಸೆ ಕನಸುಗಳು ಇದ್ದೇ ಇರುತ್ತವೆ, ಅದಕ್ಕಾಗಿ ಹುಟ್ಟಿದ ಪ್ರತಿಯೊಬ್ಬರು, ತಮಗೆ ಬುದ್ಧಿ ಬಂದಮೇಲೆ, ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾ, ಮುಂದೆ ದೊಡ್ಡ ದೊಡ್ಡ ಕಾಲೇಜಿನಲ್ಲಿ ಓದುತ್ತಾ, ಸಿಕ್ಕಾಪಟ್ಟೆ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ, ಮತ್ತು ಜೀವನದಲ್ಲಿ ಓದಿ ಏನಾದರು ದೊಡ್ಡ ಅಧಿಕಾರಿ ಆಗಬೇಕು ಎಂಬ ಮಹಾದಾಸೇ ಇಟ್ಟುಕೊಂಡಿ ರುತ್ತಾರೆ. ಅದರ ಪ್ರಕಾರ ಇಲ್ಲೊಂದು ಘಟನೆ ನಡೆದು ಮಾದ್ಯಮ ಒಂದರಲ್ಲಿ ಹೇಳುವ ಮೂಲಕ ಮಾಹಿತಿ ತಿಳಿದುಬಂದಿದೆ.

ಹೌದು ಇಲ್ಲೊಂದು ಮಹಿಳೆ ಐಎಎಸ್ ಓದಿ ಹೇಗಾದರೂ ಚೆನ್ನಾಗಿ ಓದಿ ಪಾಸ್ ಮಾಡುವಲ್ಲಿ, ತುಂಬಾ ಕಷ್ಟ ಪಟ್ಟು ಓದಿ, ಹೇಗೆಲ್ಲಾ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದುತ್ತಾರೆ ಎಂಬುದು ನಿಮಗೆ ಗೊತ್ತೇ ಇದೇ, ಹಾಗಾಗಿ ಇಲ್ಲೊಂದು ಮಹಿಳೆಗೆ ತನ್ನ ಐಎಎಸ್ ಪಾಸ್ ಮಾಡಿ ಅಧಿಕಾರಿ ಆಗಬೇಕು ಎಂಬ ಕನಸನ್ನು ಹೊತ್ತ ಮಹಿಳೆಗೆ, ಐಎಎಸ್ ಅಧಿಕಾರಿಗಳು ಯಾವ ರೀತಿ ಪ್ರಶ್ನೆ ಕೇಳಿದ್ದಾರೆ ಗೊತ್ತೇ, ನಿಮಗೂ ಒಂದು ಬಾರಿ ಈ ಪ್ರಶ್ನೆ ಕೇಳಿದರೆ ಕೋಪ ಬರುತ್ತದೆ, ಆದರೂ ಕೂಡ ಈ ಮಹಿಳೆ ಆ ಪ್ರಶ್ನೆಗೆ ಹೇಗೆ ಉತ್ತರ ನೀಡಿದ್ದಾರೆ ಗೊತ್ತಾ. ಮುಂದೆ ಓದಿ

between-the-two-legs

ಹೌದು ಈ ಮಹಿಳೆಗೆ ಐಎಎಸ್ ಅಧಿಕಾರಿಗಳು ಕೇಳಿದ ಪ್ರಶ್ನೆ ಹೀಗಿದೆ” ನಿನ್ನ ಎರಡು ಕಾಲುಗಳ ಮಧ್ಯೆ ಏನಿದೆ” ಎಂದು ಕೇಳಿದ್ದಾರೆ ಎನ್ನಲಾಗಿದೆ. ಈ ಪ್ರಶ್ನೆ ಕೇಳಿದ ಯುವತಿ ಕುಂತ ಜಾಗದಲ್ಲಿ ಒಂದು ಕ್ಷಣ ಬೆರಗಾಗಿ ನೋಡಿರುವ ಸಂದರ್ಭ ಬಂದು, ನಿಧಾನವಾಗಿ ಯೋಚನೆ ಮಾಡಿ ಈ ರೀತಿ ಉತ್ತರ ನೀಡಲು ಮಹಿಳೆ ವಿದ್ಯಾರ್ಥಿ ಮುಂದಾಗಿದ್ದಾರೆ ಎನ್ನಲಾಗಿದೆ, ” ಅದು ನನ್ನ ಹೆಣ್ಣುತನ ಮತ್ತು ಈ ಭೂಮಿ ಮೇಲೆ ನಾವು ನೀವು ಜೀವಿಸಲು ಭಗವಂತ ಕೊಟ್ಟ ನಮಗೆ ಪೂಜ್ಯನೀಯ ಸ್ಥಳ ಅದು” ಎಂದು ಮಹಿಳೆ ಈ ಉತ್ತರ ನೀಡಿದ್ದಾರೆ ಇದನ್ನು ಕೇಳಿಸಿಕೊಂಡ ಅಲ್ಲಿಯ ಆಫೀಸರ್ ಗಳು ಚಪ್ಪಾಳೆ ತಟ್ಟಿಸಿ ಐಎಎಸ್ ಹುದ್ದೆಯನ್ನು ಕೊಡುತ್ತಾರೆ. ಎಂದು ಹೇಳಲಾಗಿದೆ.

ಐಎಎಸ್ ಅಧಿಕಾರಿಗಳು ಯಾವುದೇ ದುರುದ್ದೇಶ ಇಟ್ಟುಕೊಂಡು ಈ ಮಹಿಳೆಗೆ ಈ ರೀತಿಯ ಪ್ರಶ್ನೆಯನ್ನು ಕೇಳಲಿಲ್ಲ, ಅದರ ಬದಲಿಗೆ ಈ ಯುವತಿಯ ಮೆಂಟಲ್ ಸ್ಟೇಬಲ್ಟಿ ಎಷ್ಟು ಇರಬಹುದು ಎಂಬುದನ್ನ ಚೆಕ್ ಮಾಡಲು ಕೇಳಿದರು ಅಷ್ಟೇ ಎಂದು ಹೇಳಲಾಗುತ್ತಿದೆ. ಅವರು ಕೇಳಿದ ಪ್ರಶ್ನೆಗೆ, ಚಂಚಲಕ್ಕೆ ಒಳಗಾಗದೆ ಯುವತಿ ಕೊಟ್ಟ ಉತ್ತರ ಮಾತ್ರ ತುಂಬಾ ಅದ್ಭುತ ಅಲ್ವಾ. ಮತ್ತು ಈ ಯುವತಿ ಕೊಟ್ಟ ಉತ್ತರದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ ಮತ್ತು ತಪ್ಪದೇ ಮಾಹಿತಿಯನ್ನ ಶೇರ್ ಮಾಡಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •