ಆತ್ಮೀಯ ಓದುಗರೇ ಈ ಲೇಖನದ ಮೂಲಕ ನುಗ್ಗೆ ರಸ ಪುರುಷರಿಗೆ ಹೇಗೆ ಪ್ರಯೋಜನಕಾರಿ ಅನ್ನೋದನ್ನ ಈ ಮೂಲಕ ತಿಳಿಯೋಣ

ನುಗ್ಗೆ ಎಲೆ ಹಾಗು ಅದರ ಹೂವು ಕಾಯಿ ಎಲ್ಲವು ಕೂಡ ಮನುಷ್ಯನ ಬಳಕೆಗೆ ಪ್ರಯೋಜನಕಾರಿಯಾಗಿದೆ ಹೌದು ನುಗ್ಗೆಕಾಯಿ ಸೇವನೆಯಿಂದ ಏನು ಪ್ರಯೋಜನವಿದೆ ಅನ್ನೋದು ನಿಮಗೆ ಸ್ವಲ್ಪ ಮಟ್ಟಿಗೆ ಆದ್ರೂ ಗೊತ್ತಿರುತ್ತದೆ, ಶರೀರಕ್ಕೆ ಪೋಷಕಾಂಶಗಳನ್ನು ಒದಗಿಸುವ ಅಪಾರ ಶ-ಕ್ತಿ ಈ ನುಗ್ಗೆ ಗಿಡದಲ್ಲಿದೆ. ನುಗ್ಗೆ ಸೊಪ್ಪು ಆಯುರ್ವೇದದಲ್ಲಿ ಹಲವು ಉಪಯೋಗಗಳನ್ನು ಹೊಂದಿದೆ, ಅಷ್ಟೇ ಅಲ್ಲದೆ ಕೆಲವು ದೈ-ಹಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ನುಗ್ಗೆ ಸೊಪ್ಪು ಹೆಚ್ಚು ಸಹಕಾರಿಯಾಗಿದೆ. ಅಷ್ಟಕ್ಕೂ ಬೆಳಗ್ಗೆ ಖಾಲಿಹೊಟ್ಟೆಗೆ ನುಗ್ಗೆ ರಸವನ್ನು ಕುಡಿಯೋದ್ರಿಂದ ಏನು ಉಪಯೋಗವಿದೆ ಅನ್ನೋದನ್ನ ಮುಂದೆ ನೋಡಿ..

ಕೆಲವು ಪುರುಷರಲ್ಲಿ ಗು-ಪ್ತ ಸಮಸ್ಯೆಗಳು ಇರುತ್ತವೆ ಅಂತಹ ಸಮಸ್ಯೆಗಳಿಗೆ ಬೇರೆಯವರ ಹತ್ತಿರ ಕೂಡ ಹೇಳಿಕೊಳ್ಳಲು ಮುಜುಗರ ಅನಿಸಬಹುದು, ಅಂತಹ ಸಮಸ್ಯೆಗೆ ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಅಲ್ಲದೆ ಈ ರೀತಿಯ ಸಮಸ್ಯೆ ಇದ್ರೆ ಈ ಮನೆಮದ್ದನ್ನು ಮಾಡಿ ಪರಿಹಾರ ಕಂಡುಕೊಳ್ಳಬಹುದು ಅದೆಕ್ಕೆ ಮಾಡೋದಾದ್ರೂ ಏನು ಅನ್ನೋದನ್ನ ನೋಡುವುದಾದರೆ, ಬೆಳಗ್ಗೆ ಖಾಲಿಹೊಟ್ಟೆಗೆ 5 ರಿಂದ 6 ಟೀ ಚಮಚದಷ್ಟು ನುಗ್ಗೆ ರಸವನ್ನು ಕುಡಿಯೋದ್ರಿಂದ ಪುರುಷರಲ್ಲಿ ಪುರುಷತ್ವ ಹೆಚ್ಚುತ್ತದೆ, ಅಷ್ಟೇ ಅಲ್ಲದೆ ನುಗ್ಗೆ ಹೂವಿನ ಕೂಟ್ ಅನ್ನು ಮಾಡಿ ಸವಿಯುವುದರಿಂದ ಕೂಡ ಪುರುಷತ್ವಕ್ಕೆ ಹೆಚ್ಚು ಲಾಭವಿದೆ. ಪುರುಷರಲ್ಲಿ ಲೈಂ- ಗಿಕ ಆಸಕ್ತಿ ಹೆಚ್ಚಿಸಲು ನುಗ್ಗೆ ಹೆಚ್ಚು ಸಹಕಾರಿಯಾಗಿದೆ.

ನೆನಪಿರಲಿ: ಪುರುಷರು ಅಳಲೆಕಾಯಿ, ಲವಂಗ, ತುಳಸಿ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ ಪುರು-ಷತ್ವ ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •