ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಾಕಷ್ಟು ಅಸಹ್ಯ ಪಡುವಂತಹ ದೃಶ್ಯಗಳು, ಕ್ಯಾಮರಾ ಕಣ್ಣಿಗೆ ಸೆರೆಯಾಗಿ ವೈರಲ್ ಆಗಿ ಬಿಡುತ್ತವೆ. ಈಗಿನ ಕೆಲ ಕಾಲೇಜ್ ಹುಡುಗ ಹುಡುಗಿಯರು, ಕಾಲೇಜಿಗೆ ಹೋಗೋದು ಓದುವುದಕ್ಕಲ್ಲ, ಬೇರೆಯದೇ ಆದ ಕೆಲಸಕ್ಕೆ ಎಂದು ಆಗಾಗ ಸಾಬೀತಾಗುತ್ತಲೇ ಇರುತ್ತೆ. ಅಂತಹದ್ದೇ ಒಂದು ವಿಡಿಯೋ ಇದೀಗ ಯೂಟ್ಯೂಬ್ನಲ್ಲಿ ಕಂಡುಬಂದಿದ್ದು ಕೆಲ ಜೋಡಿಗಳು ಮರದ ಹಿಂಭಾಗದಲ್ಲಿ ನಿಂತುಕೊಂಡು ಪಬ್ಲಿಕ್ ಸ್ಥಳದಲ್ಲಿಯೇ ಮೈಮರೆತು ತುಂಬಾ ಅಸಹ್ಯಕರವಾಗಿ ನಡೆದುಕೊಂಡಿದ್ದಾರೆ.

ಹಾಗೆ ನೋಡುಗರ ಕಣ್ಣಿಗೆ ಕೆಟ್ಟದಾಗಿ ಕಾಣಿಸಿಕೊಂಡಿದ್ದಾರೆ.ಅಷ್ಟಕ್ಕೂ ಈ ಕೆಲ ಜೋಡಿಗಳು ಮರದ ಪೊಟರೆಯಲ್ಲಿ ನಿಂತು ಮಾಡಿದ್ದಾದರೂ ಏನು ಗೊತ್ತಾ ಸ್ನೇಹಿತ್ರೆ, ಇಂತಹ ವಿಡಿಯೋಗಳಿಂದ ಈಗಿನ ಯುವಜನತೆ ತಪ್ಪುದಾರಿಗೆ ಹಿಡಿಯುವಂತಾಗಿದೆ. ಮತ್ತು ಈ ರೀತಿಯ ಅಗೌಪ್ಯ ವಿಡಿಯೋಗಳು ಕೂಡ ಸಾಕ್ಷಿಯಾಗಿ ಬಿಡುತ್ತವೆ. ಹೌದು ಇಲ್ಲಿರುವ ಕೆಲ ಪ್ರೇಮ ಪಕ್ಷಿಗಳು ಮೈ ಚಳಿಯನ್ನ ಬಿಟ್ಟು ಒಬ್ಬರನ್ನೊಬ್ಬರು ತ*   ಬ್ಬಿಕೊಂಡಿದ್ದಾರೆ. ಇವರನ್ನ ನೋಡಿ ಯಾರೋ ಮೊಬೈಲ್ನಲ್ಲಿ ಸೆರೆಹಿಡಿದು, ಅತ್ತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೌದು ಯೂ   ಟ್ಯೂಬ್ ನಲ್ಲಿ ಇವರ ವಿಡಿಯೋವನ್ನು ತೆಗೆದುಕೊಂಡು ಟ್ರೋಲ್ಸ್ ಸಹ ಮಾಡಲಾಗಿದೆ. ಇವರ ವಿಡಿಯೋವನ್ನು ಒಮ್ಮೆ ನೀವು ನೋಡಿ, ಬಳಿಕ ಇವರು ಈ ರೀತಿ ಮಾಡುವುದು ಎಷ್ಟು ಸರಿ ಎಂಬುದನ್ನು ತಿಳಿಸಿ, ಅದು ಪಬ್ಲಿಕ್ ಸ್ಥಳದಲ್ಲಿ ಈ ರೀತಿ ಮಾಡುವುದು ಎಷ್ಟು ಸರಿ ಹೇಳಿ? ಮತ್ತು ಈ ಸ ಕ್ಕತ್ ಟ್ರೋಲ್ ವಿಡಿಯೋವನ್ನು ಶೇರ್ ಮಾಡಿ, ತಪ್ಪು ಮಾಡದ ಹಾಗೆ ಯುವಜನತೆಗೆ ಜಾಗೃತಿ ಮೂಡಿಸಿ ಧನ್ಯವಾದಗಳು….

https://youtu.be/v0uveuZmY5I

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •