ಭಿಕ್ಷುಕ

ಕೈ ಇದ್ರೂ ಇಲ್ಲದವನಂತೆ ನಟಿಸಿ ಸಿಗಾಕಿಕೊಂಡ ಭಿಕ್ಷುಕ! ಅವರೂ ಕೂಡ ನಮ್ಮನ್ನು ಹೇಗೆ ಮೂರ್ಖರನ್ನಾಗಿಸುತ್ತಾರೆ ನೋಡಿ!

Bengaluru Home Kannada News/ಸುದ್ದಿಗಳು

ದೇಶದ ಪ್ರತಿಯೊಂದು ನಗರದ ಪ್ರತಿಯೊಂದು ಜನನಿಬಿಡ ರಸ್ತೆಯಲ್ಲಿ ಮಾಮೂಲಾಗಿ ಬಿಕ್ಷುಕರು ಕಾಣಸಿಗುತ್ತಾರೆ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಹಲವಾರು ದೇಶಗಳಲ್ಲಿ ಕೂಡ ಬಿಕ್ಷುಕರು ಕಾಣಸಿಗುತ್ತಾರೆ. ಅದರಲ್ಲೂ ಚೈನಾ ಮತ್ತು ಪಾಕಿಸ್ತಾನದಲ್ಲಿ ಇವರ ಸಂಖ್ಯೆ ಹೆಚ್ಚು. ಭಾರತದಲ್ಲಿಯೂ ಅಂದಾಜು ನಾಲ್ಕು ಲಕ್ಷ ಬಿಕ್ಷುಕರಿದ್ದಾರಂತೆ. ಇದು ಸರ್ಕಾರದ ವರದಿಯ ಲೆಕ್ಕ, ಇನ್ನು ಲೆಕ್ಕಕ್ಕೆ ಸಿಗದ ಬಿಕ್ಷುಕರ ಸಂಖ್ಯೆ ಕೋಟಿಗಳ ಲೆಕ್ಕದಲ್ಲಿದೆ. ಅಂಥ ಬಿಕ್ಷುಕರು ಸಾರ್ವಜನಿಕರನ್ನು ಹೇಗೆ ಮೂರ್ಖರನ್ನಾಗಿಸುತ್ತಾರೆ ಎಂಬುದು ಈ ಕೆಳಗಿನ ವಿಡಿಯೊದ ಸಾರಾಂಶ. ಅಯ್ಯೊ ಬಿಡಿ ಸಾರ್ ಅದೆಷ್ಟೊ ಶ್ರೀಮಂತರು – ರಾಜಕಾರಣಿಗಳು ಕೋಟಿಗಟ್ಟಲೆ ಲೂ ಟಿ ಮಾಡುವಾಗ ಇದ್ಯಾವ ಲೆಕ್ಕ ಅನ್ನಬೇಡಿ.

ಬಿಕ್ಷುಕರ ಈ ಮೋ ಸವನ್ನು ಖಂ ಡಿ ಸುತ್ತಿರುವುದಕ್ಕೆ ಎರಡು ಕಾರಣಗಳಿವೆ… ಕಾರಣ ಒಂದು : ಬಿಕ್ಷುಕರೆಲ್ಲರೂ ಗತಿಯಿಲ್ಲದವರು ಎಂದು ತಿಳಿದರೆ ಅದು ನಮ್ಮ ತಪ್ಪು, ಹೀಗೆ ಬಿಕ್ಷೆ ಬೇಡಿಯೇ ಕೋಟಿಗಟ್ಟಲೇ ಆಸ್ತಿ ಮಾಡಿರುವ ಉದಾಹರಣೆಗಳಿವೆ. ಕಾರಣ ಎರಡು : ಇವರ ಈ ಮೋ ಸ ದಾಟ ನೋಡಿ ಜನ ನಿಜವಾಗಿಯೂ ಸಮಸ್ಯೆ ಇರುವರಿಗೆ ಸಹಾಯ ಮಾಡುವುದಿಲ್ಲ, ಇದು ಅತ್ಯಂತ ಗಂ ಭೀ ರ ಪರಿಣಾಮ ಬೀರಲಿದೆ.

ಭರತ್ ಜೈನ್ ಎಂಬಾತ ಶ್ರೀಮಂತ ಭಿಕ್ಷುಕರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ವ್ಯಕ್ತಿ. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭರತ್ ಹೆಚ್ಚು ಶ್ರೀಮಂತ ಭಿಕ್ಷುಕ. ಈತ ಹೆಚ್ಚಾಗಿ ಮುಂಬೈನ ಪರೆಲ್ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಾನೆ. ಅಚ್ಚರಿಯ ಸಂಗತಿಯೇನೆಂದರೆ, ಆತನ ಬಳಿ ಎರಡು ದುಬಾರಿ ಫ್ಲ್ಯಾಟ್‌ಗಳಿವೆ! ಈ ಒಂದೊಂದು ಫ್ಲಾಟ್‌ ನ ಬೆಲೆ ಅಂದಾಜು 70 ಲಕ್ಷ ರೂಪಾಯಿಗಳು! ಇವತ್ತು ಬೆಂಗಳೂರಿನಲ್ಲಿ ಸಿಗಾಕಿಕೊಂಡ ವ್ಯಕ್ತಿಯ ವಿಡಿಯೊ ಕೆಳಗಿದೆ ನೋಡಿ, ಇನ್ನೊಂದು ವಿಡಿಯೊ ಕೊನೆಗಿದೆ…

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿರುವ ಬಿಕ್ಷುಕರಲ್ಲಿ 80 ಸಾವಿರ ಜನ ಓದಿಕೊಂಡವರೂ ಇದ್ದಾರಂತೆ. ಉತ್ತಮ ಅಧ್ಯಯನ ಮಾಡಿದವರೂ ಇದ್ದಾರೆ, ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುವವರೂ ಇದ್ದಾರೆ. ಅನೇಕ ಬಿಕ್ಷುಕರು ಕೋಟ್ಯಾದಿಪತಿಗಳಾಗಿದ್ದು, ಅವರ ಮಕ್ಕಳು ಪ್ರತಿಷ್ಟಿತ ಕಾನ್ವೆಂಟ್ ಗಳಲ್ಲಿ ಓದುತ್ತಾರೆ. ಅಂಥವರಲ್ಲಿ ನಕಲಿ ಅಂ ಗ ವಿ ಕ ಲ ರೇ ಹೆಚ್ಚು. ಕೆಳಗಿರುವ ವಿಡಿಯೊದಲ್ಲಿ ನೀವೇ ನೋಡಿ, ಅಂ ಗ ವೈ ಕ ಲ್ಯ ಅಂತ ತೋರಿಸಿ ಮೋ ಸ ಮಾಡುತ್ತಾರೆ…

ಇದರಿಂದ ನಿಜವಾದ ಅಂ ಗ ವಿ ಕ ಲ ರಿಗೆ ಸಿಗಬೇಕಾದ ಸಹಾಯ ಸಿಗುವುದಿಲ್ಲ. ಅಮೇರಿಕಾದಲ್ಲೊಬ್ಬ ಬು ದ್ದಿ ಮಾಂ ದ್ಯನ ಹಾಗೆ ನಟಿಸಿ ಬಿಕ್ಷೆ ಬೇಡುತ್ತಿದ್ದ, ಇದೇ ಕಾರಣಕ್ಕಾಗಿ ಆತನಿಗೆ 14 ತಿಂಗಳ ಶಿಕ್ಷೆ ಕೂಡ ಆಗಿದೆ, ಆತನ ವಿಡಿಯೊ ಕ್ಲಿಪ್ ಕೂಡ ಇದರಲ್ಲಿದೆ. ಭರತ್ ಜೈನ್, ಕೋಲ್ಕತ್ತಾದ ಬೀದಿಗಳಲ್ಲಿ ಬೀಕ್ಷೆ ಬೇಡುವ ಲಕ್ಷ್ಮಿ, ಮುಂಬೈನ ಚಾರ್ನಿ ರಸ್ತೆ ಭಿಕ್ಷುಕಿ ಗೀತಾ, ಚಂದ್ರ ಆಜಾದ್, ಬಿಹಾರದ ಪಾಟ್ನಾದ ರೈಲ್ವೆ ನಿಲ್ದಾಣದಲ್ಲಿ ಭಿಕ್ಷುಕನಾಗಿರುವ ಪಪ್ಪು ಕುಮಾರ್ ಎಂಬ ವ್ಯಕ್ತಿ… ಇವರೆಲ್ಲ ಭಾರತದ ಟಾಪ್ 5 ಶ್ರೀಮಂತ ಭಿಕ್ಷುಕರು.

ಆ ವಿಡಿಯೊ ಕೆಳಗಿದೆ ನೋಡಿ…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...