ಹೆಣ್ಣುಮಕ್ಕಳ

ಇಂತಹ ಹೆಣ್ಣುಮಕ್ಕಳನ್ನು ನಂಬುವ ಮುಂಚೆ ಹುಷಾರ್ ಆಗಿ ಇರಬೇಕು,ನೋಡಿ…

Home

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಹೆ ಣ್ಣು ಮಕ್ಕಳು ನಕ್ಕರೆ ಬಹಳ ಸುಂದರವಾಗಿ ಕಾಣುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಅದೇ ರೀತಿಯಾಗಿ ಹೆಣ್ಣು ಮಕ್ಕಳು ಮನೆಯಲ್ಲಿ ಯಾವಾಗಲೂ ನಗುನಗುತ್ತಾ ಇದ್ದರೆ ಅದು ಮನೆಯಲ್ಲಿ ಲಕ್ಷ್ಮಿ ಕಳೆ ಇದ್ದಹಾಗೆ ಎಂದು ಸಹ ಹೇಳಲಾಗುತ್ತದೆ. ಆದರೆ ಚಾಣಕ್ಯನ ಪ್ರಕಾರ ಹೆಣ್ಣು ಮಕ್ಕಳು ನಗುವ ಬಗೆಯಲ್ಲಿ ಕೆಲವು ಅಂಶಗಳು ಇರುತ್ತದೆ ಸಕಾರಾತ್ಮಕತೆ ಮತ್ತು ಋಣಾತ್ಮಕತೆಯ ಅಂಶಗಳನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ, ಹೆಣ್ಣುಮಕ್ಕಳು ನಗುವ ಬಗೆಯಲ್ಲಿ ಕೆಲವು ಬಗೆಯ ನಗು ಗಳನ್ನು ನಂ ಬಬಾರದು ಎಂದು ಹೇಳಲಾಗುತ್ತದೆ,

ಹಾಗಾದರೆ ಚಾಣಕ್ಯನ ಪ್ರಕಾರ ಹೆ ಣ್ಣುಮಕ್ಕಳ ಯಾವ ರೀತಿಯ ನಗುವು ಯಾವ ರೀತಿಯ ಅಂಶವನ್ನು ಹೊಂದಿರುತ್ತದೆ ಎಂದು ನೋಡುವುದು. ಆಚಾರ್ಯ ಚಾಣಕ್ಯರ ಪ್ರಕಾರ ಯಾವ ಹೆಣ್ಣು ಮಕ್ಕಳು ತುಂಬಾ ಜೋರಾಗಿ ನಗುತ್ತಾರೋ ಅಥವಾ ಅವರು ನಕ್ಕಾಗ ತುಂಬಾ ಲಕ್ಷಣದಿಂದ ಕಂಡರೆ ಅಥವಾ ಅವರು ನಕ್ಕಾಗ ಹಲ್ಲುಗಳು ಕಾಣುವ ರೀತಿ ಇದ್ದರೆ ಇಂಥವರಿಂದ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ. ಈ ರೀತಿಯ ಹೆಣ್ಣು ಮಕ್ಕಳು ಸಿಕ್ಕಾಗ ಅವರನ್ನು ಪರಿಚಯ ಮಾಡಿಕೊಂಡರೆ ತುಂಬಾ ಒಳ್ಳೆಯದು, ಇಂಥವರು ಯಾವುದೇ ಕಾರಣಕ್ಕೂ ಯಾವ ವ್ಯಕ್ತಿಗೂ ಮೋಸವನ್ನು ಮಾಡುವುದಿಲ್ಲ

moringa leaves benefits: ನುಗ್ಗೆಸೊಪ್ಪಿನ ಜ್ಯೂಸ್‌ಗೆ ಖತರ್ನಾಕ್ ಕಾಯಿಲೆಗಳನ್ನು  ಗುಣಪಡಿಸುವ ಶಕ್ತಿ ಇದೆ! - Vijaya Karnataka

ಮತ್ತು ನಿಮಗೆ ಏನಾದರೂ ತೊಂದರೆ ಇದ್ದರೆ ತೊಂದರೆಯಿಂದ ಹೊರಬರಲು ಸಹಾಯವನ್ನು ಮಾಡುತ್ತಾರೆ, ಈ ರೀತಿಯ ಹೆಣ್ಣುಮಕ್ಕಳನ್ನು ಒಂದು ವೇಳೆ ಮದುವೆಯಾದರೆ ನಿಮ್ಮ ಜೀವನ ತುಂಬಾ ಉತ್ತಮವಾಗಿರುತ್ತದೆ. ಇನ್ನು ಆಚಾರ್ಯ ಚಾಣಕ್ಯರ ಪ್ರಕಾರ ಶಾಂತ ಸ್ವಭಾವದಿಂದ ನಗುವವರು ಸಿಕ್ಕರೆ ಅವರನ್ನು ಸಂಪೂರ್ಣವಾಗಿ ನಂಬಬಹುದು. ಇಂತ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಕೆಲವೊಂದು ಕಷ್ಟಗಳು, ಗೊಂದಲಗಳು ಇರುತ್ತವೆ, ಆದರೆ ಆ ಕಷ್ಟಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆಯೇ ಹೊರತು ಹೊರಗೆ ಎಲ್ಲೂ ಹೇಳುವುದಿಲ್ಲ.

ಒಂದು ವೇಳೆ ನೀವು ಇಂಥ ಹೆಣ್ಣುಮಕ್ಕಳಿಗೆ ಎಷ್ಟೇ ಬೇಜಾರು ಮಾಡಿದರೂ ಈ ಹೆಣ್ಣುಮಕ್ಕಳು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ನಿಮ್ಮೊಂದಿಗೆ ಖುಷಿಯಾಗಿರುತ್ತಾರೆ. ಇನ್ನು ಆಚಾರ್ಯ ಚಾಣಕ್ಯರು ಹೇಳಿರುವ ಪ್ರಕಾರ ಯಾವ ಹೆಂಗಸರು ಬಾಯಿಮುಚ್ಚಿಕೊಂಡು ನಗುತ್ತಾರೋ ಅಥವಾ ಮೆಲ್ಲನೆ ನಗುತ್ತಾರೋ ಇಂಥವರನ್ನು ಯಾವುದೇ ಕಾರಣಕ್ಕೂ ನಂಬಬಾರದು ಎಂದು ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳುವ ಪ್ರಕಾರ ಈ ರೀತಿಯ ಹೆಂಗಸರು ಅವರ ಕೆಲಸ ಆಗುವ ತನಕ ಈ ರೀತಿಯ ಸ್ವಭಾವ ಹೊಂದಿರುತ್ತಾರೆ, ಆದ್ದರಿಂದ ಇಂಥವರಿಂದ ಯಾರೇ ಆಗಲಿ ಸ್ವಲ್ಪ ದೂರ ಇದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...