ಮಗುವಿನ ಸೃಷ್ಟಿಗೆ ಪುರುಷರ ವೀ*ರ್ಯ ಕಾರಣ ಎಂಬ ಸತ್ಯ ಎಲ್ಲರಿಗೂ ಗೊತ್ತು. ಮಹಿಳೆಯ ದೇಹದ ಅಂ*ಡಾಶಯಗಳ ಜೊತೆ ಬೆರೆತು ಪುರುಷರ ವೀ*ರ್ಯಾಣುಗಳು ಈ ಪ್ರಕ್ರಿಯೆಯಲ್ಲಿ ತೊಡಗುತ್ತವೆ. ಆದರೆ ವೀ*ರ್ಯದ ಇನ್ನಿತರ ಉಪಯೋಗಗಳ ಬಗ್ಗೆ ಗಮನಹರಿಸಬೇಕು. ಆದರೆ ಇದರಲ್ಲಿ ಕೆಲವು ಗೊಂದಲಗಳು ಸಹ ಇವೆ. ಪುರುಷರ ವೀ*ರ್ಯವನ್ನು ಬೇರೆ ಯಾವೆಲ್ಲ ರೀತಿ ಉಪಯೋಗಿಸಬಹುದು ಎಂಬ ವಿಚಾರಗಳನ್ನು ನೋಡೋಣ.

​ವೀ*ರ್ಯದಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿದೆ. ನಿಜಾನಾ?

 • ಹೌದು. ಪುರುಷರ ವೀ*ರ್ಯಾಣುವಿನಲ್ಲಿ ಇದುವರೆಗೂ ತಿಳಿದುಬಂದಿರುವಂತೆ ಸುಮಾರು ಇನ್ನೂರಕ್ಕೂ ಅಧಿಕ ಬೇರೆ ಬೇರೆ ಬಗೆಯ ಪ್ರೊಟೀನ್ ಅಂಶಗಳು ಕಂಡುಬರುತ್ತವೆ. ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಎಂಬುದು ನೆನಪಿರಲಿ.
 • ಡಯಟ್ ವಿಚಾರದ ಪ್ರಮಾಣದಲ್ಲಿ ನೋಡುವುದಾದರೆ ಇದು ಕೇವಲ ಐದು ಗ್ರಾಂ ಮಾತ್ರ ಆಗುತ್ತದೆ. ಆದರೆ ಒಬ್ಬ ಮಹಿಳೆಗೆ ಒಂದು ದಿನಕ್ಕೆ ಸುಮಾರು 46 ಗ್ರಾಂ ಪ್ರೋಟೀನ್ ಅಂಶದ ಅವಶ್ಯಕತೆ ಇರುತ್ತದೆ. ಪುರುಷರಿಗೆ 56 ಗ್ರಾಂ ಪ್ರೋಟೀನ್ ಅಂಶದ ಬೇಡಿಕೆ ಇರುತ್ತದೆ.
 • ಒಂದು ವೇಳೆ ನಿಮಗೆ ಪ್ರೋಟೀನ್ ಅಂಶದ ಅವಶ್ಯಕತೆ ಇದ್ದರೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಬಹುತೇಕ ಚರ್ಮದ ಆರೈಕೆ ಉತ್ಪನ್ನಗಳನ್ನು ಖರೀದಿ ಮಾಡಿ. ಈ ಅಮೈನೋ ಆಮ್ಲಗಳು ನಿಮ್ಮ ಚರ್ಮವನ್ನು ಸುಕ್ಕು ರಹಿತವನ್ನಾಗಿ ಮಾಡುತ್ತವೆ.
 • ಇದರ ಜೊತೆಗೆ ಅತ್ಯುತ್ತಮವಾದ ಆಹಾರ ಪದ್ಧತಿ ಕೂಡ ನಿಮ್ಮದಾಗಬೇಕು. ನೀವು ಬಳಕೆಮಾಡುವ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳು ಜೊತೆಗೆ ಧಾನ್ಯಗಳು ತುಂಬಿರಬೇಕು. ಇವುಗಳು ನಿಮಗೆ ಆರೋಗ್ಯಕರವಾದ ಚರ್ಮವನ್ನು ಒದಗಿಸುವಲ್ಲಿ ಯಶಸ್ವಿಯಾಗುತ್ತವೆ.ಪುರುಷರ ವೀ*ರ್ಯದಲ್ಲಿ ಜಿಂಕ್ ಅಂಶ ಹೆಚ್ಚಾಗಿದೆಯಾ?
  • ಒಬ್ಬ ವ್ಯಕ್ತಿಗೆ ಪ್ರತಿದಿನ ಯಾವ ಪ್ರಮಾಣದಲ್ಲಿ ಜಿಂಕ್ ಅಂಶದ ಅವಶ್ಯಕತೆ ಇರುತ್ತದೆ ಅದರಲ್ಲಿ ಶೇಕಡ 3% ಮಾತ್ರ ಪುರುಷರ ವೀ*ರ್ಯದಲ್ಲಿ ಕಂಡುಬರುತ್ತದೆ.
  • ಆದರೆ ಒಬ್ಬ ಪುರುಷರಿಗೆ ಹೋಲಿಸಿದರೆ ಮತ್ತೊಬ್ಬರಿಗೆ ಇದರ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರಬಹುದು. ಆಹಾರ ತಜ್ಞರ ಪ್ರಕಾರ ಮಹಿಳೆಯರು ಒಂದು ದಿನಕ್ಕೆ ಎಂಟು ಮಿಲಿಗ್ರಾಂ ಜಿಂಕ್ ಅಂಶ ಸೇವನೆ ಮಾಡಬೇಕು. ಪುರುಷರು 11 ಮಿಲಿಗ್ರಾಂ ಜಿಂಕ್ ಅಂಶ ತಮ್ಮ ದೇಹಕ್ಕೆ ಸೇರ್ಪಡೆ ಮಾಡಬೇಕು.
  • ಅಪಾರವಾದ ಚರ್ಮದ ಪ್ರಯೋಜನಗಳನ್ನು ಜಿಂಕ್ ಅಂಶ ಪಡೆದಿದೆ. ಇದರಲ್ಲಿ ಕಂಡುಬರುವ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಚರ್ಮದ ಮೇಲಿನ ಮೊಡವೆಗಳ ಪರಿಣಾಮಗಳನ್ನು ದೂರಮಾಡಿ ಜೀವಕೋಶಗಳ ಆರೋಗ್ಯಕರ ಆಯಸ್ಸು ಹೆಚ್ಚು ಮಾಡುತ್ತವೆ.

  ಮೊಡವೆಗಳಿಂದ ಮುಕ್ತಿ ಪಡೆಯಬಹುದೇ?

  • ತುಂಬಾ ಮುಂದುವರೆದ ನಗರಗಳಲ್ಲಿನ ಬಹುತೇಕ ಜನರು  ಇದೊಂದು ಹೊಸ ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ. ಅದೇನೆಂದರೆ ತಮ್ಮ ಮುಖದ ಮೇಲಿನ ಮೊಡವೆಗಳಿಗೆ ಇದುವರೆಗೂ ತಾವು ಉಪಯೋಗಿಸುತ್ತಿದ್ದ ಎಲ್ಲಾ ಬಗೆಯ ಫೇಸ್ ಕ್ರೀಂ ಗಳನ್ನು ಬಿಟ್ಟು ವೀ*ರ್ಯದ ಬಳಕೆ ಮಾಡಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎನ್ನುವ ತವಕದಲ್ಲಿದ್ದಾರೆ.
  • ಒಂದು ಪ್ರಕಾರದಲ್ಲಿ ನೋಡುವುದಾದರೆ ಪುರುಷರ ವೀ*ರ್ಯದಲ್ಲಿ ಸಂಶೋಧನೆಯ ಮೂಲ ಹೇಳುವಂತೆ ಆಂಟಿಆಕ್ಸಿಡೆಂಟ್ ಮತ್ತು ಆಂಟಿ ಇ*ನ್ಫಾಮೇಟರಿ ಗುಣಲಕ್ಷಣಗಳು ಸಿಗುತ್ತವೆ. ಇವುಗಳು ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ.
  • ವೈಜ್ಞಾನಿಕವಾಗಿ ಇದಕ್ಕೂ ಸಹ ಯಾವುದೇ ಪುರಾವೆ ಇಲ್ಲ. ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನ ಮಾಡುವುದರಿಂದ ಮುಖದ ಮೇಲಿನ ಮೊಡವೆಗಳಿಗೆ ಶಾಶ್ವತವಾದ ಪರಿಹಾರ ತಂದುಕೊಳ್ಳಬಹುದು. ಔಷಧಿ ಅಂಗಡಿಗಳಲ್ಲಿ ಸಹ ಮೊಡವೆಗಳಿಗೆ ಮತ್ತು ನಿಮ್ಮ ಚರ್ಮದ ಪ್ರಕಾರಕ್ಕೆ ತಕ್ಕಂತೆ ಫೇಸ್ ಕ್ರೀಂ ಸಿಗುತ್ತದೆ. ಅದನ್ನು ತಂದು ಬಳಸಬಹುದು.ತಲೆ ಕೂದಲು ಸೊಂಪಾಗಿ ಬೆಳೆಯುತ್ತದೆ ಎಂದು ಹೇಳುತ್ತಾರೆ!!
   • ಕೆಲವೊಂದು ಮುಂದುವರೆದ ದೇಶಗಳಲ್ಲಿ ಪ್ರಾಣಿಗಳ ವೀ*ರ್ಯವನ್ನು ತಲೆಕೂದಲಿಗೆ ಕಂಡೀಶನರ್ ಆಗಿ ಬಳಕೆ ಮಾಡುತ್ತಾರೆ. ಏಕೆಂದರೆ ಇದರಲ್ಲಿ ತಲೆಕೂದಲಿಗೆ ಅಗತ್ಯವಾಗಿ ಬೇಕಾದ ಪ್ರೊಟೀನ್ ಅಂಶಗಳು ಸಿಗುತ್ತವೆ ಎಂಬ ಕಾರಣಕ್ಕೆ.
   • ಆದರೆ ಕೂದಲಿನ ಆರೈಕೆ ತಜ್ಞರು ಹೇಳುವ ಹಾಗೆ ಕೇವಲ ಇದೊಂದೇ ಅಂಶದಿಂದ ತಲೆ ಕೂದಲಿನ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಇನ್ನಿತರ ಪೌಷ್ಟಿಕಾಂಶಗಳ ಅಗತ್ಯತೆ ಕೂಡ ಇದೆ.

   ಆಂಟಿ ಏಜಿಂಗ್ ಲಕ್ಷಣಗಳು ಇರುವುದು ನಿಜವೇ?

   • ಪುರುಷರ ವೀ*ರ್ಯದಲ್ಲಿ ಆಂ*ಟಿಆಕ್ಸಿಡೆಂಟ್ ಅಂಶಗಳು ಅಡಗಿವೆ. ಹಾಗೆಂದ ಮಾತ್ರಕ್ಕೆ ಅದು ಆಂಟಿ ಏಜಿಂಗ್ ಪ್ರಕಾರದಲ್ಲಿ ನಿಮ್ಮ ಮುಖದ ಮೇಲೆ ಕಂಡುಬರುವ ಸಣ್ಣ ಸಣ್ಣ ಗೆರೆಗಳು ಮತ್ತು ಸುಕ್ಕುಗಳನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ ಎಂದು ಅರ್ಥವಲ್ಲ.
   • ಆದರೂ ಕೂಡ ಒಂದು ವಿಜ್ಞಾನದ ಮೂಲ ಹೇಳುವ ಪ್ರಕಾರ ಪುರುಷರ ವೀ*ರ್ಯದಲ್ಲಿ ಇರುವ ಕೆಲವೊಂದು ಅಂಶಗಳನ್ನು ಚರ್ಮದ ಭಾಗದ ಜೀವಕೋಶಗಳಿಗೆ ನೇರವಾಗಿ ಸೇರ್ಪಡೆ ಮಾಡುವುದರಿಂದ ಜೀವಕೋಶಗಳ ವಯಸ್ಸಾಗುವಿಕೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ.
   • ಆದರೆ ಚರ್ಮದ ಮೇಲ್ಭಾಗದಲ್ಲಿ ಇದನ್ನು ಅನ್ವಯಿಸುವುದರಿಂದ ಯಾವುದೇ ಉಪಯೋಗ ಆಗುತ್ತದೆ ಎಂದು ಹೇಳಲು ಬರುವುದಿಲ್ಲ. ಒಂದು ವೇಳೆ ನಿಮ್ಮ ತ್ವಚೆಗೆ ಆಂಟಿ ಏಜಿಂಗ್ ಪ್ರಭಾವ ಅಗತ್ಯವಿದೆ ಎಂದು ಅನಿಸಿದ ಪಕ್ಷದಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಕ್ರೀಂ ಬಳಕೆ ಮಾಡಿ. ಚರ್ಮದ ಮೇಲೆ ಮಾಯಿಶ್ಚರೈಸರ್ ಅನ್ವಯಿಸುವುದನ್ನು ಮರೆಯಬೇಡಿ.
   • ಮನೆಯಿಂದ ಹೊರಹೋದ ಸಂದರ್ಭದಲ್ಲಿ ಸೂರ್ಯನ ವಿಕಿರಣಗಳಿಂದ ನಿಮ್ಮ ಚರ್ಮದ ರಕ್ಷಣೆಗಾಗಿ ಸನ್ಸ್ಕ್ರೀನ್ ಬಳಕೆ ಮಾಡಿ. ಇದರಿಂದ ಸಹ ನಿಮ್ಮ ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕಬಹುದು.

   ​ವೀ*ರ್ಯದಲ್ಲಿ ಮೂ*ತ್ರದ ಅಂಶ ಇರುವುದು ನಿಜವೇ?

   • ಮನುಷ್ಯನ ದೇಹದಿಂದ ಬಿಡುಗಡೆಯಾಗುವ ಮೂ*ತ್ರ ಮತ್ತು ಬೆವರು ದೇಹದಲ್ಲಿರುವ ಹಲವಾರು ತ್ಯಾಜ್ಯಗಳನ್ನು ಒಳಗೊಂಡಿರುತ್ತದೆ. ಆದರೆ ಮೂತ್ರದಲ್ಲಿ ಸಣ್ಣ ಪ್ರಮಾಣದಲ್ಲಿ ಔಷಧೀಯ ಪರಿಣಾಮಗಳು ಇರುತ್ತವೆ ಎಂದು ಹೇಳುತ್ತಾರೆ.
   • ಚರ್ಮದ ಮೇಲೆ ಯಾವುದಾದರೂ ಗಾಯವಾಗಿದ್ದರೆ ಅದಕ್ಕೆ ಮೂ*ತ್ರದ ಲೇಪನದಿಂದ ಪರಿಹಾರ ಸಿಗುತ್ತದೆ ಎಂಬುದು ಹಿಂದಿನ ಕಾಲದವರ ನಂಬಿಕೆ. ಕೆಲವೊಂದು ಸೌಂದರ್ಯವರ್ಧಕ ಉತ್ಪನ್ನಗಳು ಸಣ್ಣ ಪ್ರಮಾಣದಲ್ಲಿ ಮೂ*ತ್ರದ ಬಳಕೆ ಮಾಡಿ ಚರ್ಮದ ಮೇಲಿನ ಕಲೆಗಳನ್ನು ಮತ್ತು ಮೊಡವೆ ಗುಳ್ಳೆಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿ ಕಂಡಿವೆ ಎಂದು ಹೇಳಲಾಗುತ್ತಿದೆ.
   • ಆದರೆ ಸೌಂದರ್ಯವರ್ಧಕ ಕಂಪನಿಗಳು ನಿಜವಾದ ಮೂ*ತ್ರದ ಬದಲು ಅದರ ಸಿಂಥೆಟಿಕ್ ರೂಪವನ್ನು ಬಳಕೆ ಮಾಡುತ್ತಾರೆ ಎಂಬುದು ಸತ್ಯ. ಪುರುಷರ ವೀರ್ಯದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮೂತ್ರದ ಅಂಶ ಇರುವ ಕಾರಣ ಇದರಿಂದ ಚರ್ಮಕ್ಕೆ ಅಷ್ಟೇನೂ ಪ್ರಭಾವ ಉಂಟಾಗುವುದಿಲ್ಲ.

   ​ಚರ್ಮಕ್ಕೆ ಹಚ್ಚಿಕೊಂಡರೆ ಚರ್ಮದ ಸಮಸ್ಯೆಗಳು ಮಾಯ

   • ಪುರುಷರ ವೀ*ರ್ಯವನ್ನು ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಿರುವವರು ಅಂದರೆ ಮುಖದ ಮೇಲೆ ಮೊಡವೆಗಳು, ಗುಳ್ಳೆಗಳು, ಇಸುಬು, ದದ್ದುಗಳು ಇರುವವರು ಚರ್ಮದ ಮೇಲೆ ಸಮಸ್ಯೆ ಇರುವ ಭಾಗದಲ್ಲಿ ವೀ*ರ್ಯವನ್ನು ಲೇಪನ ಮಾಡುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೇಳುತ್ತಾರೆ.
   • ಆದರೆ ಇದಕ್ಕೆ ವೈಜ್ಞಾನಿಕವಾದ ಯಾವುದೇ ಪುರಾವೆ ಇಲ್ಲ. ಕೆಲವು ಕಡೆ ಮುಖದ ಸೌಂದರ್ಯವನ್ನು ಹೆಚ್ಚು ಮಾಡಲು ವೀ*ರ್ಯವನ್ನು ಫೇಸ್ ಮಾಸ್ಕ್ ರೀತಿ ಬಳಕೆ ಮಾಡಬೇಕು ಎಂದು ಹೇಳಿದ್ದಾರೆ.
   • ಆದರೆ ವೈದ್ಯಕೀಯ ಮೂಲಗಳು ಹೇಳುವ ಪ್ರಕಾರ ವೀರ್ಯವನ್ನು ಚರ್ಮದ ಮೇಲೆ ಹಚ್ಚಿಕೊಳ್ಳಲು ಹೋದರೆ ಅದರಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ ಜೊತೆಗೆ ಲೈಂ*ಗಿಕವಾಗಿ ಬೇರೊಬ್ಬರ ಸೋಂಕು ಹರಡಿಕೊಳ್ಳುವ ಸಾಧ್ಯತೆ ಇರುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
 •  
 •  
 •  
 •  
 •  
 •  
 •  
 •