ನಮಸ್ತೆ ಸ್ನೇಹಿತರೆ, ಈ ಸುಂದರ ಹುಡುಗಿಗೆ ಟ್ಯಾಕ್ಸಿ ಡ್ರೈವರ್ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ. ಈ‌ ವ್ಯಕ್ತಿ ಮಾಡಿದ ಕೆಲಸದ ಬಗ್ಗೆ ಕೇಳಿದ್ರೇ ಇಂತಹ ವ್ಯಕ್ತಿಗಳು ಇನ್ನೂ‌ ಈ‌ ಪ್ರಪಂಚದಲ್ಲಿ ಇದ್ದಾರಾ‌ ಎಂದು ಆಶ್ಚರ್ಯ ಪಡ್ತೀರಾ.. ಹೌದು ಈ ಟ್ಯಾಕ್ಸಿ ಡ್ರೈವರ್ ವ್ಯಕ್ತಿಯ ಹೆಸರು ರಾಜ್ ವೀರ್ ಮೂಲತಃ ಉತ್ತರ ಪ್ರದೇಶದವರು.. ಆದರೆ ದೆಹಲಿಯಲ್ಲಿ ಸುಮಾರು ವರ್ಷಗಳಿಂದ ಬಾಡಿಗೆಗೆ ಟ್ಯಾಕ್ಸಿ ಡ್ರೈವಿಂಗ್ ಕೆಲಸ ಮಾಡುತ್ತಾ ಜೀವನ ಮಾಡುತ್ತಿದ್ದ.. ಎಂದಿನಂತೆ ತನ್ನ ಕೆಲಸವನ್ನು ಮುಗಿಸಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ರಸ್ತೆಯ ಮಧ್ಯೆ ಜನರ‌ ಗುಂಪೊಂದು ಸೇರಿತ್ತು.. ಆ ಗುಂಪನ್ನು ನೋಡಿದ ಟ್ಯಾಕ್ಸಿ ಡ್ರೈವರ್ ಏನು ಎಂದು ನೋಡಲು ತನ್ನ ಟ್ಯಾಕ್ಸಿಯನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಅಲ್ಲಿಗೆ ಹೋಗಿ ನೋಡಿದ.. ಆಗ ಒಬ್ಬ ಹುಡುಗಿ ಆ’ಕ್ಸಿಡೆಂ’ಟ್ ಆಗಿ ರಸ್ತೆಯಲ್ಲಿ ಮಧ್ಯೆ ಬಿ’ದ್ದಿದ್ದಳು ಅಲ್ಲದೆ ತುಂಬಾ ರ’ಕ್ತಸ್ರಾ’ವದಿಂದ ಸಾ’ವಿನ ಅಂಚಿನಲ್ಲಿ ನ’ರಳುತ್ತಿದ್ದಳು..

Beautiful

ಆದರೆ ಆ ಮಹಿಳೆಗೆ ಯಾರೊಬ್ಬರೂ ಕೂಡ ಸಹಾಯಕ್ಕೆ ಬಾರದೆ ಇದ್ದಾಗ ರಾಜ್ವೀರ್ ಆ ಮಹಿಳೆಯನ್ನು ತನ್ನ ಟ್ರಾಕ್ಸಿಯಲ್ಲಿ ಕುರಿಸಿಕೊಂಡು ದೆಹಲಿಯ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಕರೆದುಕೊಂಡು ಹೋದನ್ನು.. ಆಗ ಡಾಕ್ಟರ್ ಆ ಮಹಿಳೆಗೆ ಆ’ಪರೇಶನ್ ಮಾಡಲೇಬೇಕು ಒಂದು ಲಕ್ಷ ರೂಪಾಯಿ ಹಣ ಖರ್ಚಾಗುತ್ತದೆ ಹಣವನ್ನು ಕೌಂಟರ್ನಲ್ಲಿ ಕಟ್ಟಿ, ಅಲ್ಲದೆ ಆ ಮಹಿಳೆಗೆ ಮೂರು ಬಾಟಲ್ ರ’ಕ್ತದ ಅವಶಕತೆ ಇದೇ ಎಂದು ಹೇಳಿದರು.. ಆಗ ಏನು ಮಾಡಬೇಕೆಂದು ತಿಳಿಯದೇ ರಾಜ್ವೀರ್ ತಕ್ಷಣವೇ ತನ್ನ ಜೀವನಕ್ಕೆ ಆಧಾರವಾಗಿರುವ ಟ್ಯಾಕ್ಸಿಯನ್ನು ಆಡವಿಟ್ಟು ಒಂದು ಲಕ್ಷ ರೂಪಾಯಿ ಹಣ ತಂದು ಆ’ಪರೇಶನ್ ಕೌಂಟರ್ನಲ್ಲಿ ಕಟ್ಟಿ ಆ ಹುಡುಗಿಯ ಪ್ರಾ’ಣವನ್ನು ಕಾಪಾಡಿದನ್ನು.. ಅನಂತರ ಅಲ್ಲಿಂದ ಹೊರಟು ಹೋದ.. ಆದರೆ ಮೂರು ವರ್ಷಗಳ ನಂತರ ಆ ಹುಡುಗಿ ರಾಜ್ವೀರ್ ಮನೆಗೆ ಬಂದು ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದಕ್ಕಾಗಿ ತನ್ನ ವೃಣವನ್ನು ತೀರಿಸಲು ಹತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಒಂದ ಕಾರನ್ನು‌ ಆ ಹುಡುಗಿ ರಾಜ್ವೀರ್ ಗೆ ಉಡುಗೊರೆಯಾಗಿ ನೀಡಿದಳು..

Beautiful

ಆಗ ಹುಡುಗಿ ಅಂದು‌ ನನಗೆ ನೀವು ಕೊಟ್ಟ ಜೀವದ ಭಿಕ್ಷೆಯೇ ಇಂದು ನಾನು ಜೀವನ ನಡೆಸಲು ಸಾದ್ಯವಾಗಿದೆ ಅಣ್ಣ ಎಂದು ಟ್ಯಾಕ್ಸಿ ಡ್ರೈವರ್ ರಾಜ್ವೀರ್ ಕಾಲಿಗೆ ಬಿದ್ದು ನಮಸ್ಕರಿಸಿದಳು.. ಆದರೆ‌ ರಸ್ತೆಯಲ್ಲಿ ಯಾರೋ ತನಗೆ ಗೊತ್ತಿಲ್ಲದ ವ್ಯಕ್ತಿಗೆ ತನ್ನ ಜೀವನಕ್ಕೆ ಆಧಾರವಾಗಿದ್ದ ತನ್ನ ಕಾರನ್ನು ಅಡವಿಟ್ಟು ಮತ್ತೊಬ್ಬರ ಪ್ರಾ’ಣ ಉಳಿಸುತ್ತಾರೆ ಅಂದ್ರೆ ಇಂತಹಾ ಮಹಾನ್‌ ವ್ಯಕ್ತಿಗಳು ಇಂದಿಗೂ ನಮ್ಮಲ್ಲಿ ಇದ್ದಾರ ಎಂದು ಅನಿಸುತ್ತದೆ.. ಸ್ನೇಹಿತರೆ ಕಷ್ಟದಲ್ಲಿ ಇದ್ದ ಮಹಿಳೆಗೆ ತನ್ನ ಕಾರನ್ನು ಅಡವಿಟ್ಟು ಅವರನ್ನು ಕಾಪಾಡಿದ ಈ ಟ್ಯಾಕ್ಸಿ ಡ್ರೈವರ್ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •