ಇತ್ತೀಚಿನ ಕಾಲದಲ್ಲಿ ಟ್ರೆಂಡಿಂಗ್ ಆಗಿರುವುದು ಎಂದರೆ ಗಡ್ಡ ಬಿಡುವಂತಹದ್ದು ಅದಕ್ಕೆ ಮುಖ್ಯ ಕಾರಣ ಎಂದರೆ ನಮ್ಮ ಧಾರವಾಹಿಯಲ್ಲಿ ಬರುವ ನಟರು ಆಗಿರಬಹುದು ಅಥವಾ ನಮ್ಮ ಸಿನಿಮಾದ ನಟರು ಆಗಿರಬಹುದು. ಕೆಲವೊಬ್ಬರು ಸಿನಿಮಾ ಧಾರಾವಾಹಿ ನೋಡಿ ಅಲ್ಲಿರುವ ನಟರು ಬಿಟ್ಟ ಹಾಗೆ ನೀವು ದಾಡಿಯನ್ನು ಬಿಡುತ್ತೀರಿ ಆದರೆ ಅವರಿಗೆ ಬಂದಷ್ಟು ಚಂದವಾಗಿ ಕೆಲವೊಬ್ಬರಿಗೆ ಬರುವುದಿಲ್ಲ

ಒಂದು ಕಡೆ ಬಂದಿರುತ್ತದೆ ಇನ್ನೊಂದು ಕಡೆ ಬಂದಿರುವುದಿಲ್ಲ ಕೆಲವರಿಗೆ ದಾಡಿ ಒಂದು ಕಡೆ ಕರ್ಲಿಯಾಗಿ ಬಂದಿದ್ದರೆ ಇನ್ನೊಂದು ಕಡೆ ಸ್ಟ್ರೇಟ್ ಆಗಿ ಬಂದಿರುತ್ತದೆ ಇನ್ನು ವಿಚಿತ್ರ ಎಂದರೆ ಕೆಲವೊಬ್ಬರಲ್ಲಿ ಡ್ರೈಯಿಂಗ್ ನೆಸ್ ಹೇಗಿರುತ್ತದೆ ಎಂದರೆ ತುಂಬಾ ರಫ್ ಆಗಿರುತ್ತದೆ ಹಕ್ಕಿ ಬಂದು ಗೂಡು ಕಟ್ಟುವುದು ಒಂದು ಬಾಕಿ ಇರುತ್ತದೆ ಸ್ವಲ್ಪವೂ ಕೂಡ ಸಿಲ್ಕಿ ಆಗಿರುವುದಿಲ್ಲ ನೇರವಾಗಿ ಇರುವುದಿಲ್ಲ ಏನೋ ಒಂದು ರೀತಿಯಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನದಾದ ಹುಡುಗಿಯರು ಇಷ್ಟಪಡುವುದು ಬಿಯರ್ಡ್ ಬಾಯ್ ಗಳನ್ನು ನೀವು ಬೇಕಾದರೆ ಸರ್ವೆ ಮಾಡಿ ನೋಡಬಹುದು ಹುಡುಗಿಯರಿಗೆ ದಾಡಿ ಬಿಟ್ಟಿರುವ ಹುಡುಗ ಇಷ್ಟನಾ ಅಥವಾ ದಾಡಿ ಬಿಡದಿರುವ ಹುಡುಗ ಇಷ್ಟನಾ ಎಂದು ಕೇಳಿದರೆ ಹೆಚ್ಚಿನ ಹುಡುಗಿಯರೂ ಹೇಳುವುದು ದಾಡಿ ಬಿಟ್ಟಿರುವ ಹುಡುಗ ಇಷ್ಟ ಎಂದು. ಕೆಲವೊಂದು ಹುಡುಗರು ಹುಡುಗಿಯರನ್ನು ಮೆಚ್ಚಿಸುವುದಕ್ಕಾಗಿ ಏನೇನೋ ಮಾಡುವುದಕ್ಕೆ ಹೋಗುತ್ತಾರೆ.

ದಾಡಿ ಚೆನ್ನಾಗಿ ಬೆಳೆಸುವುದಕ್ಕಾಗಿ ಬೇರೆ ಬೇರೆ ಕ್ರೀಮ್ ಗಳನ್ನು ಹಚ್ಚುತ್ತೀರಿ ಇದರಿಂದ ಗಡ್ಡ ಬೆಳೆಯುವುದಿಲ್ಲ ಬದಲಾಗಿ ರಫ್ ಆಗುತ್ತಾ ಹೋಗುತ್ತದೆ. ಹಾಗಾಗಿ ನಾವಿಂದು ನಿಮಗೆ ಒಂದು ರೆಮಿಡಿ ಯನ್ನು ತಿಳಿಸಿಕೊಡುತ್ತೇವೆ. ಇದರನ್ನು ಬಳಸುವುದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ ಹಾಗಾದರೆ ಯಾವುದು ಆ ರೆಮಿಡಿ ಎಂಬುದನ್ನು ತಿಳಿದುಕೊಳ್ಳೋಣ.

ಇವತ್ತು ನೀವು ಗಡ್ಡವನ್ನು ಚೆನ್ನಾಗಿ ಬೆಳೆಸಲು ಯಾವ ಎಣ್ಣೆ ಬಳಸಬೇಕು ಅದರ ಹೆಸರು ಏನು ಎಂದು ನೋಡುವುದಾದರೆ ಆ ಆಯಿಲ್ ಹೆಸರು ಬಿಯರ್ಡ್ ಗಾಡ್ ಫಾದರ್ ಆಯಿಲ್. ಇದು ತುಂಬಾ ಟ್ರೆಂಡಿಂಗ್ ನಲ್ಲಿ ಇರುವಂತಹ ಆಯಿಲ್ ಆಗಿದೆ ಇದನ್ನು ತುಂಬಾ ಜನರು ಕೂಡ ಬಳಸುತ್ತಿದ್ದಾರೆ. ಇದನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಇದರ ಪರಿಮಳ ಕೂಡ ತುಂಬಾ ಚೆನ್ನಾಗಿರುತ್ತದೆ ನೀವು ಆಯಿಲ್ ಅನ್ನು ದಿನಕ್ಕೆ ಮೂರು ಬಾರಿ ಹಚ್ಚಬೇಕಾಗುತ್ತದೆ.

The Top Performances by Kannada Actors in 2013 - Rediff.com Movies

ಈ ಆಯಿಲನ್ನು ನೀವು ಹಚ್ಚುವ ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ನಂತರ ಮುಖವನ್ನು ಒರೆಸಿಕೊಂಡು ಆಯಿಲ್ ಅನ್ನು ತೆಗೆದುಕೊಂಡು ತೆಗೆದುಕೊಂಡು ನಿಮ್ಮ ದಾಡಿಯ ಪ್ರಮಾಣಕ್ಕೆ ಎಷ್ಟು ಬೇಕೋ ಅಷ್ಟು ಆಯಿಲ್ ಹನಿಗಳನ್ನು ನಿಮ್ಮ ಅಂಗೈ ಮೇಲೆ ಹಾಕಿಕೊಂಡು ಅದನ್ನು ನಿಮ್ಮ ಎರಡು ಕೈಗಳನ್ನು ಬಳಸಿ ಸ್ವಲ್ಪ ಉಜ್ಜಿ ನಂತರ ನಿಮ್ಮ ಗಡ್ಡಕ್ಕೆ ಅದನ್ನು ಹಚ್ಚಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮ್ಮ ದಾಡಿ ಸ್ಮೂತ್ ಆಗಿ ಚೆನ್ನಾಗಿ ಬೆಳೆಯುತ್ತದೆ.

ಆದರೆ ನೀವು ಕೇವಲ ಹದಿನೈದು ದಿನಗಳಲ್ಲಿ ಪರಿಣಾಮವನ್ನು ನೋಡಲು ಸಾಧ್ಯವಿಲ್ಲ ಕನಿಷ್ಠ ನೀವು ಎರಡು ತಿಂಗಳಾದರೂ ಇದನ್ನು ಬಳಸಿದರೆ ಸ್ಮೂತ್ ಆಗಿ ನೇರವಾಗಿ ಚೆನ್ನಾಗಿ ಬೆಳೆದಿರುವಂತಹ ಗಡ್ಡ ನಿಮ್ಮದಾಗುತ್ತದೆ. ಸಿನೆಮಾ ನಟರಿಗೂ ಕೂಡ ಅವರು ದಾಡಿಯನ್ನು ಬಿಟ್ಟ ಪ್ರಾರಂಭದಲ್ಲಿ ಅಷ್ಟು ಚೆನ್ನಾಗಿ ದಾಡಿ ಬಂದಿರುವುದಿಲ್ಲ ಅವರು ಅದರ ಬಗ್ಗೆ ಅಷ್ಟು ಕೇರ್ ತೆಗೆದುಕೊಳ್ಳುವುದರಿಂದ ಅದು ಚೆನ್ನಾಗಿ ಬೆಳೆದಿರುತ್ತದೆ ಮತ್ತು ಚೆನ್ನಾಗಿ ಕಾಣಿಸುತ್ತದೆ. ನೀವು ಕೂಡ ಈ ಪ್ರೊಡಕ್ಟ್ ಬಳಸಬಹುದು..
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •