ನಾವು ಯಾವುದೇ ಶುಭಕಾರ್ಯ ಮಾಡಬೇಕಾದರೂ ಸ್ನಾನ ಮಾಡಿ ಕೆಲಸ ಮಾಡಿದರೆ ತುಂಬಾ ಒಳ್ಳೆಯದು ರಾತ್ರಿ ಹೊತ್ತು ಮಲಗಿ ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿದರೆ ಮನಸ್ಸಿಗೆ ಹಿತ ಅನಿಸುತ್ತದೆ ಒಂದು ರೀತಿಯ ನೆಮ್ಮದಿ ದೊರೆಯುತ್ತದೆ ಇಲ್ಲದಿದ್ದರೆ ಒಂದು ರೀತಿ ಧರಿದ್ರ ಆಲಸ್ಯ ಕಾಡುತ್ತದೆ ನೀವು ಬೇಕಾದರೆ ನೋಡಿ ಸ್ನೇಹಿತರೆ ನೀವು ದಿನ ಸ್ನಾನ ಮಾಡುವುದರಿಂದ ಎಷ್ಟು ಸೊಗಸಾಗಿರುತ್ತದೆ ಮತ್ತು

ನಿಮ್ಮ ಯಾವುದೇ ಕೆಲಸಗಳಿರಲಿ ಸರಾಗವಾಗಿ ನಡೆದುಬಿಡುತ್ತವೆ ಯಾವುದೇ ಕೆಲಸವೂ ಹಿನ್ನಡೆ ಆಗುವುದಿಲ್ಲ ಹಾಗೆಯೇ ಸ್ನಾನ ಮಾಡದೇ ಇರುವಾಗ ನೋಡಿ ಯಾವುದೇ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ ಏನು ಕೆಲಸ ಮಾಡಲು ಹೊರಟರು ಹಿನ್ನಡೆ ಮುಂದೆ ಮಾಡೋಣ ಬಿಡು ಎನ್ನುವ ದರಿದ್ರತನ ನಿಮ್ಮನ್ನು ಆವರಿಸಿಕೊಳ್ಳುತ್ತದೆ ಎಲ್ಲಾ ಕೆಲಸದಲ್ಲೂ ಸೋಮಾರಿ ಆಗುತ್ತೀರಿ . ಸ್ನಾನ ಮಾಡದೆ ನೀವು ದೇವರ ಪೂಜೆ ಮಾಡಲಾಗುವುದಿಲ್ಲ ಹಾಗಾಗಿಯೂ ನೀವು ಸ್ನಾನ ಮಾಡದೆ ಪೂಜೆ ಮಾಡಿದ್ದೀರಿ ಎಂದರೆ ಅದು ನಿಮ್ಮ ಪಾಪವೇ ಸರಿ ಇದಕ್ಕಿಂತ ದೊಡ್ಡ ಪಾಪ ಯಾವುದೂ ಇಲ್ಲವೆಂದು

Bath

ಅನಿಸುತ್ತದೆ ಮುಂಜಾನೆ ಸ್ನಾನ ಮಾಡಿ ಪೂಜೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ನಿಮ್ಮ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಇಲ್ಲವೇ ನೀವು ಸ್ನಾನ ಮಾಡದೇ ಇದ್ದರೆ ಅಂತ ಮನುಷ್ಯನ ಸುತ್ತಮುತ್ತ ನಕಾರಾತ್ಮಕ ಭಾವನೆಗಳು ಸುಳಿಯುತ್ತವೆ ಯಾವುದೇ ಒಳ್ಳೆಯ ಸಂಗತಿಗಳು ಇಂತಹ ಮನುಷ್ಯನಿಗೆ ತಿಳಿಯುವುದಿಲ್ಲ. ಮನುಷ್ಯನಿಗೆ ನರಕದಲ್ಲೂ ಕೂಡ ಶಿಕ್ಷೆಗಳು ತಪ್ಪಿದ್ದಲ್ಲ ಹಾಗಾಗಿ

ಸ್ನಾನ ಮಾಡದೆ ಪೂಜೆ ಮಾಡುವುದು ಒಳ್ಳೆಯದಲ್ಲ ಇಂತಹ ಮನುಷ್ಯರಿಗೆ ಯಾವುದೇ ಕೆಲಸ ಮಾಡುವಾಗಲೂ ಕೂಡ ಹಿಂಜರಿಕೆ ಇರುತ್ತದೆ ಈ ಕೆಲಸ ಈಗ ಮಾಡಲೇ ಅಥವಾ ತಡೆದು ಮಾಡಲೇ ಎಂಬ ಹಿಂಜರಿಕೆ ಆಲಸ್ಯವಿರುತ್ತದೆ.ಇನ್ನೊಂದು ವಿಷಯ ಗೆಳೆಯರೇ ನೀವು ಸ್ನಾನ ಮಾಡದಿದ್ದರೆ ದೇಹ ದುರ್ಗಂಧ ಬೀರಲು ಶುರುವಾಗುತ್ತದೆ ಹೀಗಾಗುವುದರಿಂದ ಯಾರೇ ಆಗಲಿ ನಿಮ್ಮ ಜೊತೆ ಮಾತನಾಡುವುದಾಗಲಿ ಕೂತುಕೊಳ್ಳುವುದು ಆಗಲಿ ಮಾಡುವುದಿಲ್ಲ ನಿಮ್ಮನ್ನು ನೋಡಿದರೆ ಅಸಹ್ಯ ಪಡುತ್ತಾರೆ ನಿಮ್ಮ ಹತ್ತಿರ ಯಾರು ಸುಳಿಯುವುದಿಲ್ಲ ಹೀಗಾದರೆ ಖಂಡಿತ ನಿಮಗೆ

Bath

ಬೇಸರವಾಗುತ್ತದೆ ನೋವಾಗುತ್ತದೆ ನಿಮಗೆ ನೋವು ಆಗಬಾರದೆಂದರೆ ನೀವು ದಿನನಿತ್ಯ ಸ್ಥಾನ ಮಾಡಿ ನಿಮ್ಮ ಶುಭ್ರತೆಯನ್ನು ಕಾಪಾಡಿಕೊಳ್ಳಿ ಸ್ನಾನ ಮಾಡುವುದರಲ್ಲಿ ತಪ್ಪೇನಿದೆ ನಮ್ಮ ಸ್ವಚ್ಛತೆಗಾಗಿ ಮಾಡುತ್ತೇವೆ ಹೊರತು ಬೇರೆಯವರ ಒಳಿತಲ್ಲ ಇದು ನಮ್ಮ ವೈಯಕ್ತಿಕ ಸ್ವಚ್ಛತೆ ಹಾಗಾಗಿ ನಾವೆಲ್ಲ ಸ್ನಾನಮಾಡಲೇಬೇಕು ಇಂಥವರ ಮನೆಯಲ್ಲಿ ದರಿದ್ರತನ ನೆಲೆಯೂರುತ್ತದೆ ಹಾಗಾಗಿ ಇವರಿಗೆ

ಹಣಕಾಸಿನ ತೊಂದರೆ ಅತಿ ಹೆಚ್ಚು ಕಾಡುತ್ತದೆ ಹಣಕಾಸಿನ ತೊಂದರೆ ಹೆಚ್ಚಾದರೆ ನಿಮಗೆ ತುಂಬಾ ಕಷ್ಟವಾಗುತ್ತದೆ ಹಾಗಾಗಿ ನಾವು ಹೇಳುವುದೇನೆಂದರೆ ದಿನನಿತ್ಯ ಬೇಗನೆ ಎದ್ದುಸ್ನಾನ ಮಾಡಿ ಪೂಜೆ ಮಾಡಿ ಕೆಲಸಕ್ಕೆ ಹೋದರೆ ಕೆಲಸ ಕೂಡ ಯಶಸ್ಸನ್ನು ಕಾಣುತ್ತದೆ ನಿಮ್ಮದರಿದ್ರತನ ಮಾಯವಾಗುತ್ತದೆ ಆಗ ನೀವು ಅತಿ ಹೆಚ್ಚು ಹಣ ಸಂಪಾದನೆ ಮಾಡಬಹುದು ನಿಮ್ಮಹೀಗೆ ಸ್ನಾನ ಮಾಡದಿದ್ದರೆ ನಿಮಗೆ ಸೋಮಾರಿತನ ಬರುತ್ತದೆ ಸೋಮಾರಿತನದಿಂದ ನಿಮ್ಮ ಕೆಲಸಕ್ಕೆ ಅಡ್ಡಿ ಆಗುತ್ತದೆ ಯಾವುದೇ ಕೆಲಸದಲ್ಲಿ ಯಶಸ್ಸು ದೊರೆಯುತ್ತಿಲ್ಲ ಸೋಮಾರಿತನ ಇದ್ದರೆ ನಿಮ್ಮ ಕೆಲಸವಾಗುವುದಿಲ್ಲ ನಿಮಗೆ ಆರ್ಥಿಕ ಬೆಳವಣಿಗೆ ಕೂಡ ಆಗುವುದಿಲ್ಲ ಇಷ್ಟೆಲ್ಲಾ ತೊಂದರೆಗಳು ಸಮಸ್ಯೆಗಳು ಇರುವಾಗನಾವೇಕೆ ಸ್ನಾನ ಮಾಡಬಾರದು ಹೇಳಿ ನಮಗೆ ಒಳ್ಳೆದಾಗುತ್ತೆ ಎಂದರೆ ಸ್ನಾನ ಮಾಡುವುದರಲ್ಲಿ ತಪ್ಪೇನಿದೆ ಇದರಿಂದಾಗಿ ಜೀವನ ಸುಖಮಯವಾಗಿರುವುದು ಶುಭವಾಗುವುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •