ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಬೆಳಕರಿದರೆ ಸಾಕು, ತುಂಬಾ ಭಿನ್ನ ಭಿನ್ನವಾದ ವಿಡಿಯೋಗಳು ನಮ್ಮ ಕಣ್ಣೆದುರಿಗೆ ಬಂದು ಹೋಗುತ್ತಿರುತ್ತವೆ. ಮತ್ತು ಕೆಲವೊಂದಿಷ್ಟು ವಿಡಿಯೋಗಳು ಮನಸ್ಸಿಗೆ ತುಂಬಾ ಹಿತವೆನಿಸಿದರೆ,ಇನ್ನೂ ಕೆಲ ವಿಡಿಯೋಗಳು ನೋಡುತ್ತಲೆ ತುಂಬಾ ಬೇಸರವನ್ನುಂಟು ಮಾಡುತ್ತವೆ. ಮತ್ತು ಇದೆ ಹುಡುಗಿಯರು ಈ ರೀತಿ ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆ ಕೂಡ ಎಲ್ಲರಿಗೂ ಮೂಡುತ್ತದೆ.

ಜೊತೆಗೆ ಈ ರೀತಿ ಅಸಹ್ಯವಾಗಿ ಅಭಿನಯ ಮಾಡಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟರೆ, ತಂದೆ ತಾಯಿಗಳ ಮಾನಮರ್ಯಾದೆಯನ್ನು ಕಳೆದ ಹಾಗಾಗುತ್ತೆ ಎಂದು ಏಕೆ ಇವರಿಗೆ ಎನ್ನಿಸುವುದಿಲ್ಲ, ಹೌದು ಸ್ನೇಹಿತರೆ ಈ ಇಬ್ಬರು ಹುಡುಗಿಯರ ಒಂದು ನೃತ್ಯದ ವಿಡಿಯೋ ನೋಡಿ, ಬಳಿಕ ಎಷ್ಟು ಅಸಹ್ಯವಾಗಿ ಡ್ಯಾನ್ಸ್ ಮಾಡಿ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ ಎಂಬುದಾಗಿ ತಿಳಿಯುತ್ತದೆ.

ಹೌದು ಕೇವಲ ತಮಾಷೆಗಾಗಿ ಮಾಡಿರುವ ವಿಡಿಯೋ ಎಂದು ಕೆಲವರು, ವಿಡಿಯೋ ನೋಡಿದ ಬಳಿಕ ಅವರವರ ಅನಿಸಿಕೆ ತಿಳಿಸಿದರೆ, ಇನ್ನು ಕೆಲವರು ಇವರಿಗೆ ಬಾಯಿಗೆ ಬಂದ ರೀತಿ ಬೈದು, ಇಷ್ಟು ಅಸಹ್ಯವಾಗಿ ಯಾವತ್ತೂ ವಿಡಿಯೋ ಮಾಡಬೇಡಿ ಎಂದು ಹೇಳಿ, ಅರ್ಥೈಸಲು ಪ್ರಯತ್ನಮಾಡಿದ್ದಾರೆ. ಹೌದು ನೀವು ಕೂಡ ಇವರಿಬ್ಬರ ವಿಡಿಯೋ ನೋಡಿ, ಬಳಿಕ ನಿಮ್ಮ ಅನಿಸಿಕೆ ತಿಳಿಸಿ ಜೊತೆಗೆ ಶೇರ್ ಮಾಡಿ ಧನ್ಯವಾದಗಳು….

ವಿಡಿಯೋ ನೋಡಿ ಪೇಜ್ ಲೈಕ್ ಮಾಡಿ

https://youtu.be/9KVe9t5K1a0

https://youtu.be/9a1gonTwY24

……………

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •