ಬೇರೆ ಭಾಷೆಯಿಂದ ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಎಂಟ್ರಿ ಕೊಟ್ಟು ಕನ್ನಡದಲ್ಲಿ ಜನಪ್ರಿಯತೆ ಪಡೆದ ನಟಿ ಬೇಬಿ ಶ್ಯಾಮಿಲಿ .
ಬೇಬಿ ಶ್ಯಾಮಿಲಿ ಹುಟ್ಟಿದ್ದು ಜುಲೈ 10, 1987 ರಂದು. ಈಗ ಈಕೆಗೆ 33 ವರ್ಷ. ಇವರ ತಂದೆ ಬಾಬು ಮತ್ತು ತಾಯಿ ಆಲಿಸ್.
12 ವರ್ಷದ ಪುಟ್ಟ ಮ-ಗುವಾಗಿದ್ದಾಗಲೇ ಶ್ಯಾಮಿಲಿ ಬ-ಣ್ಣ ಹಚ್ಚಲು ಶುರು ಮಾಡಿದರು ನೀವು ಹಳೆಯ ಕನ್ನಡ ಸಿನಿಮಾಗಳನ್ನು ನೋಡಿದ್ರೆ, ಸಾಕಷ್ಟು ಅದ್ಭುತ ಸಿನಿಮಾಗಳಲ್ಲಿ ನೀವು ಬೇಬಿ ಶ್ಯಾಮಿಲಿ ಅವರನ್ನು ನೋಡಿರುತ್ತೀರಾ! ತನ್ನ ಮುದ್ದಾದ ಮಾತುಗಳು, ಅದ್ಭುತ ನಟನೆಯಿಂದ ಬೇಬಿ ಶ್ಯಾಮಿಲಿ ಅವರು ಕರ್ನಾಟಕದ ಮನೆ ಮಾತಾಗಿದ್ದರು.

Baby

ಅವರಿಗೆ ದೊಡ್ಡ ಬ್ರೇ-ಕ್ ನೀಡಿದ್ದು ಅಂಜಲಿ ಎಂಬ ಸಿನಿಮಾ. ನಂತರ ಬೇರೆ ಭಾಷೆಯಲ್ಲಿಯೂ ಹಲವಾರು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ  ಸ್ವಲ್ಪ ದೊ-ಡ್ಡವರಾದ ಮೇಲೆ ನಟನೆಯಿಂದ ದೂರ ಉಳಿದಿದ್ದ ಬೇಬಿ ಶ್ಯಾಮಿಲಿ
2009 ರಲ್ಲಿ ನಟ ಸಿದ್ಧಾರ್ಥ್ ಜೊತೆ ‘ಓಯ್’ ಹೆದರಿನ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿ-ಟ್ ಆಗಲಿಲ್ಲ ಇನ್ನೆರಡು ತಮಿಳು ಸಿನಿಮಾಗಳಲ್ಲಿ ನಟಿಸಿದರು ಆದರೆ ಶ್ಯಾಮಿಲಿ ನಟಿಸಿದ ಯಾವುದೇ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ನೀಡಲಿಲ್ಲ.
ಈಗ ಹೇಗ್ ಆಗಿದ್ದಾಳೆ ಗೊತ್ತಾ, ಬೇಬಿ ಶಾಮಿಲಿ ಅವರ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು
ಈಗ ಇವರಿಗೆ ನಟಿಸಲು ಯಾವುದೇ ಅವಕಾಶ ಇಲ್ಲ. ಒಳ್ಳೆಯ ಆಯ್ಕೆಗಳನ್ನು ಮಾಡದೆ, ಬಂದ ಕೆಲವು ಆಫರ್ ಗಳನ್ನು ಕೈಬಿ-ಟ್ಟ ಕಾರಣ ಶ್ಯಾಮಿಲಿಗೆ ಈಗ ಯಾವುದೇ ಸಿನಿಮಾ ಆಫರ್ ಸಿಗುತ್ತಿಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •