ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಹಲವಾರು ಬಾಲ ಕಲಾವಿದರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ವೀಕ್ಷಕರ ಮನದಲ್ಲಿ ಇಂದಿಗೂ ಸಹ ನೆನಪಿನಲ್ಲಿದ್ದಾರೆ. ಅದೆಷ್ಟೋ ಬಾಲ ಕಲಾವಿದರು ನಾಯಕ ನಾಯಕಿಯರಾಗಿ ಸಹ ನಟಿಸಿ ಯಶಸ್ಸು ಪಡೆದಿದ್ದಾರೆ. ಹಾಗೆಯೇ ಬೇರೆ ಭಾಷೆಯಿಂದ ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಎಂಟ್ರಿ ಕೊಟ್ಟು ಕನ್ನಡದಲ್ಲಿ ಜನಪ್ರಿಯತೆ ಪಡೆದ ನಟಿ ಬೇಬಿ ಶ್ಯಾಮಿಲಿ. ನೀವು ಹಳೆಯ ಕನ್ನಡ ಸಿನಿಮಾಗಳನ್ನು ನೋಡಿದ್ರೆ, ಸಾಕಷ್ಟು ಅದ್ಭುತ ಸಿನಿಮಾಗಳಲ್ಲಿ ನೀವು ಬೇಬಿ ಶ್ಯಾಮಿಲಿ ಅವರನ್ನು ನೋಡಿರುತ್ತೀರಾ! ತನ್ನ ಮುದ್ದಾದ ಮಾತುಗಳು, ಅದ್ಭುತ ನಟನೆಯಿಂದ ಬೇಬಿ ಶ್ಯಾಮಿಲಿ ಅವರು ಕರ್ನಾಟಕದ ಮನೆ ಮಾತಾಗಿದ್ದರು. ಇವರು ಈಗ ಏನು ಮಾಡುತ್ತಿದ್ದಾರೆ ? ಹೇಗಿದ್ದಾರೆ ಗೊತ್ತಾ ? ತಿಳಿಯಲು ಮುಂದೆ ಓದಿ..


ಬೇಬಿ ಶ್ಯಾಮಿಲಿ ಹುಟ್ಟಿದ್ದು ಜುಲೈ 10, 1987 ರಂದು. ಈಗ ಈಕೆಗೆ 33 ವರ್ಷ. ಇವರ ತಂದೆ ಬಾಬು ಮತ್ತು ತಾಯಿ ಆಲಿಸ್. ಇವರ ತಂದೆಗೆ ನಟರಾಗಬೇಕೆಂಬ ಆಸೆಯಿಂದ ಚೆನ್ನೈಗೆ ಬಂದರು, ಆದರೆ ತಮ್ಮ ಆಸೆಯನ್ನು ಮ-ಕ್ಕಳ ಮೂಲಕ ಪೂರೈಸಿಕೊಂಡರು. ಬೇಬಿ ಶ್ಯಾಮಿಲಿಯ ಅಣ್ಣ ರಿಚರ್ಡ್ ಮತ್ತು ಅಕ್ಕ ಶಾಲಿನಿ ಇಬ್ಬರು ಕೂಡ ಕಲಾವಿದರು. ತಮಿಳು ಚಿತ್ರರಂಗದ ಹೆಸರಾಂತ ನಟ ತಲಾ ಅಜಿತ್ ಇವರ ಭಾವ. 12 ವರ್ಷದ ಪುಟ್ಟ ಮ-ಗುವಾಗಿದ್ದಾಗಲೇ ಶ್ಯಾಮಿಲಿ ಬ-ಣ್ಣ ಹಚ್ಚಲು ಶುರು ಮಾಡಿದರು. ಅವರಿಗೆ ದೊಡ್ಡ ಬ್ರೇ-ಕ್ ನೀಡಿದ್ದು ಹೆಸರಾಂತ ನಿರ್ದೇಶಕ ಮನಿರತ್ನಂ ನಿರ್ದೇಶನದ ಅಂಜಲಿ ಎಂಬ ಸಿನಿಮಾ.

ಅಂಜಲಿ ಸಿನಿಮಾ ನಂತರ ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಯ ಹಲವಾರು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದರು. ಕನ್ನಡದಲ್ಲಿ ಇವರ ಮೊದಲ ಸಿನಿಮಾ ಸಾಹಸಸಿo-ಹ ವಿಷ್ಣುವರ್ಧನ್ ಅವರೊಡನೆ ಮತ್ತೆ ಹಾಡಿತು ಕೋಗಿಲೆ. ಈ ಸಿನಿಮಾದ ಅಭಿನಯಕ್ಕೆ ಬೆಸ್ಟ್ ಚೈಲ್ಡ್ ಆಕ್ಟ್ರೆಸ್ ಕರ್ನಾಟಕ ಸ್ಟೇಟ್ ಅವಾರ್ಡ್ ಪಡೆದರು. ನಂತರ ಕನ್ನಡದಲ್ಲಿ ಶಾಂಭವಿ, ಭೈರವಿ, ಹೂವು ಹಣ್ಣು, ಶ್ವೇ-ತಾಗ್ನಿ, ಪೊಲೀಸ್ ಲಾ-ಕಪ್, ಚಿನ್ನ ನೀ ನಗುತಿರು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಬೇರೆ ಭಾಷೆಯ ಬಾಲನಟಿಯಾದರೂ ಕನ್ನಡದವರೆ ಎನ್ನುವಂತಾದರು ಬೇಬಿ ಶ್ಯಾಮಿಲಿ. ಕರ್ನಾಟಕದ ಜನತೆಯಿಂದ ಬಹಳ ಪ್ರೀತಿ ಪಡೆದರು. ಸ್ವಲ್ಪ ದೊ-ಡ್ಡವರಾದ ಮೇಲೆ ನಟನೆಯಿಂದ ದೂರ ಉಳಿದಿದ್ದ ಬೇಬಿ ಶ್ಯಾಮಿಲಿ 2009 ರಲ್ಲಿ ನಟ ಸಿದ್ಧಾರ್ಥ್ ಜೊತೆ ‘ಓಯ್’ ಹೆದರಿನ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿ-ಟ್ ಆಗಲಿಲ್ಲವಾದರು ಮೊದಲ ಸಿನಿಮಾದಲ್ಲೇ ಶ್ಯಾಮಿಲಿ ಅಭಿನಯಕ್ಕೆ ಸೈಮಾ ಅವಾರ್ಡ್ ಬಂದಿತು. ಇದಾದ ನಂತರ ಶ್ಯಾಮಿಲಿ ಮತ್ತೆ ನಟಿಸಲಿಲ್ಲ.

2010 ರಿಂದ 2015 ರವರೆಗೂ ಸಿಂಗಾಪೂರಿನಲ್ಲಿ ವಿದ್ಯಾಭ್ಯಾಸ ನಡೆಸಿ, ಅಲ್ಲೇ ಕೆಲ ಸಮಯ ಕೆಲಸ ಮಾಡಿದರು. ಭಾರತಕ್ಕೆ ವಾಪಸ್ ಬಂದ ನಂತರ ಇನ್ನೆರಡು ತಮಿಳು ಸಿನಿಮಾಗಳಲ್ಲಿ ನಟಿಸಿದರು ಆದರೆ ಶ್ಯಾಮಿಲಿ ನಟಿಸಿದ ಯಾವುದೇ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ನೀಡಲಿಲ್ಲ. ಈ ನಡುವೆ ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅವರೊಡನೆ ತಂಗಿ ಪಾತ್ರದಲ್ಲಿ ನಟಿಸಲು ಶ್ಯಾಮಿಲಿಯನ್ನು ಅಪ್ರೋ-ಚ್ ಮಾಡಲಾಗಿತ್ತು. ಆದರೆ ಶಿವಣ್ಣನ ತಂಗಿಯಾಗಿ ನಟಿಸಲು ನೋ ಎಂದರು ಶ್ಯಾಮಿಲಿ. ಹಾಗಾದ್ರೆ ಬಲ ನಟಿಯಾಗಿದ್ದ ಬೇಬಿ ಶಾಮಿಲಿ ಈಗ ಹೇಗ್ ಆಗಿದ್ದಾಳೆ ಗೊತ್ತಾ, ಬೇಬಿ ಶಾಮಿಲಿ ಅವರ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು!

ಅದಕ್ಕೆ ಕಾರಣ ಕೇಳಿದಿಕ್ಕೆ, ತಾನು ಬೇರೆ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ, ಈ ಕನ್ನಡ ಸಿನಿಮಾಗೆ ನಟಿಸಲು ಸಮಯದ ಅಭಾವ ಇದೆ ಎಂದು ಹೇಳಿದ್ದರು ಶಾಮಿಲಿ. ಆದರೆ ಆ ಸಮಯದಲ್ಲಿ ಇವರು ನಟಿಸುತ್ತಿದ್ದು ಒಂದೇ ಒಂದು ಸಿನಿಮಾದಲ್ಲಿ ಮಾತ್ರ. ಹಾಗಾಗಿ ಶ್ಯಾಮಿಲಿ ಈ ರೀತಿ ಏಕೆ ಹೇಳಿದರು ಎಂದು ಕನ್ನಡಿಗರಿಗೆ ಪ್ರಶ್ನೆಯಾಗಿತ್ತು. ಬಾಲನಟಿಯಾಗಿ ಶ್ಯಾಮಿಲಿಯನ್ನು ಬಹಳ ಇಷ್ಟಪಟ್ಟಿದ್ದ ಕರ್ನಾಟಕದ ಜನ, ಮತ್ತೊಮ್ಮೆ ಶ್ಯಾಮಿಲಿಯನ್ನು ಕನ್ನಡದಲ್ಲಿ ನೋಡಲು ಇಷ್ಟಪಟ್ಟಿದ್ದರು. ಆದರೆ ಅದು ನಡೆಯಲಿಲ್ಲ. ಈಗ ಇವರಿಗೆ ನಟಿಸಲು ಯಾವುದೇ ಅವಕಾಶ ಇಲ್ಲ. ಒಳ್ಳೆಯ ಆಯ್ಕೆಗಳನ್ನು ಮಾಡದೆ, ಬಂದ ಕೆಲವು ಆಫರ್ ಗಳನ್ನು ಕೈಬಿ-ಟ್ಟ ಕಾರಣ ಶ್ಯಾಮಿಲಿಗೆ ಈಗ ಯಾವುದೇ ಸಿನಿಮಾ ಆಫರ್ ಸಿಗುತ್ತಿಲ್ಲ.

ಸದ್ಯ ಬೇಬಿ ಶಾಮಿಲಿ ಅವರು ಅಲ್ಲೊಂದು ಇಲ್ಲೊಂದು ತೆಲುಗು ಹಾಗು ತಮಿಳು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಕೆಲ ವರ್ಷಗಳ ಕಾಲ ಸಿನಿಮಾ ದಿಂದ ದೂರ ಉಳಿದ್ದಿದ್ದ ಶಾಮಿಲಿ ತಮ್ಮ ನಟನೆಯನ್ನು ಸರಿ ಮಾಡಿಕೊಳ್ಳಬೇಕು ಎಂದು ಕೂಡ ಸಾಕಷ್ಟು ಅಭಿಮಾನಿಗಳು ಹೇಳಿದ್ದರು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!