ಹೌದು ಸಾಮಾನ್ಯವಾಗಿ ಮದುವೆ ಬಳಿಕ ಈಗಿನ ಕೆಲ ಯುವತಿಯರು ತಮ್ಮ ಪ್ರೆಗ್ನೆನ್ಸಿಯ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಮತ್ತು ತಮ್ಮಿಂದಾಗುವ ಕೆಲ ಟಿಪ್ಸ್ ಗಳನ್ನು ಪ್ರಗ್ನೆನ್ಸಿ ಹೊಂದಿರುವ ಕೆಲ ಮಹಿಳೆಯರಿಗೆ ನೀಡುತ್ತಾರೆ. ಅದೇ ನಿಟ್ಟಿನಲ್ಲಿ ಇದೀಗ ಮಲಯಾಳಂ ನಟಿಯ ಪ್ರಗ್ನೆನ್ಸಿ ವಿಡಿಯೋವೊಂದು ಕಂಡುಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಹೌದು ಪಿಯರ್ಲೇ ಮಾನೆ ಎನ್ನುವ  ಮಲಯಾಳಂ ನಟಿ ಸದ್ಯ ಯೂಟ್ಯೂಬ್ನಲ್ಲಿ ತಮ್ಮದೊಂದು ವಿಡಿಯೋ ಮೂಲಕ ಸಕ್ಕತ್ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಮತ್ತು ಒಳಗಿರುವ ಮಗುವಿನ ಯೋಗ ಕ್ಷೇಮದ ಬಗ್ಗೆ ಹೇಗೆ ಕಾಳಜಿ ವಹಿಸಿದ್ದಾರೆ ನೋಡಿ. ಹೌದು ಯಾವ ಯಾವ ಹೆಣ್ಣುಮಕ್ಕಳು ಗರ್ಭಧರಿಸಿದ್ದಾರೋ ಅವರಿಗೆಲ್ಲ ತಮ್ಮ ವಿಡಿಯೋ ಮೂಲಕ ಕೆಲ ವ್ಯಾಯಾಮದ ರೀತಿ ಕೆಲ ಟಿಪ್ಸ್ ಗಳನ್ನು ನೀಡಿದ್ದಾರೆ. ಮತ್ತು ಗರ್ಭಧರಿಸಿದ ಹೆಣ್ಣುಮಕ್ಕಳು ಹೇಗೆ ಇರಬೇಕು, ಯಾವ ರೀತಿ ಇರಬೇಕು ಎನ್ನುವ ನಿಟ್ಟಿನಲ್ಲಿ ಸಕ್ಕತ ಡಾನ್ಸ್ ಮೂಲಕ ಮಾಹಿತಿಯನ್ನು ತಿಳಿಸಿದ್ದಾರೆ.

ಮತ್ತು ಪಿಯರ್ಲೇ ಮಾನೆಯವರು ಮಲಯಾಳಂ ನಟಿ ಎಂಬುದಾಗಿ ತಿಳಿದುಬಂದಿದ್ದು, ಈ ನಟಿ ಮಲಯಾಳಂ ಶ್ರೀನಿಷ್ನ ಅರವಿಂದ್ ಎನ್ನುವ ನಟನ ಜೊತೆಯೇ 2019 ರಲ್ಲಿ ವಿವಾಹವಾಗಿದ್ದರು ಎನ್ನಲಾಗಿದೆ. ನಟಿ ಪಿಯರ್ಲೇ ಮಾನೆ ಮಲೆಯಾಳಂನ ಕೆಲ ಶೋಗಳಿಗೆ ನಿರೂಪಣೆ ಮಾಡಿದ್ದಾರೆ. ಡ್ಯಾನ್ಸ್ ಷೋಗಳಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಕೆಲ ಸಿನಿಮಾಗಳಿಗೆ ನಟಿಯಾಗಿ ಕೂಡ ಅಭಿನಯಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಇಲ್ಲಿರುವ ಈ ನಟಿಯ ಪ್ರಗ್ನೆನ್ಸಿ ಡಾನ್ಸ್ ವಿಡಿಯೋ ಒಮ್ಮೆ ನೋಡಿ, ಬಳಿಕ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ, ಹಾಗೇನೇ ವಿಡಿಯೋ ನೋಡಿದ ಬಳಿಕ ಗರ್ಭ ಧರಿಸಿದ ಹೆಣ್ಣುಮಕ್ಕಳಿಗೆ ಉಪಯುಕ್ತವಾಗಿದೆ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •