ಆಚಾರ್ಯ ಚಾಣಕ್ಯನು ಅನೇಕ ಬಾರಿ ಮಹಿ ಳೆಯರ ಸ್ವಭಾವ, ಅವರ ಗುಣಗಳ ಬಗ್ಗೆ ಹೇಳಿದ್ದಾನೆ. ಅದೇ ರೀತಿ ಓರ್ವ ಪುರುಷನು ಯಾವೆಲ್ಲಾ ಮಹಿಳೆಯರಿಂದ ದೂರವಿರಬೇಕು ಎನ್ನುವುದನ್ನು ಕೂಡ ಹೇಳಿದ್ದಾನೆ. ಚಾಣಕ್ಯನು ಹೇಳುವ ಪ್ರಕಾರ, ಓರ್ವ ಪುರುಷನು ಯಾವ ಗುಣವಿರುವ ಮಹಿಳೆಯರಿಂದ ದೂರಿರಬೇಕು ಗೊತ್ತೇ..?

Pin on ANNARESHMA

ಚಾಣಕ್ಯ ನೀತಿಯು ಆಚಾರ್ಯ ಚಾಣಕ್ಯ ಸಂಯೋಜಿಸಿದ ನೀತಿ ಗ್ರಂಥ. ಇದರಲ್ಲಿ ನಮ್ಮ ಜೀವನವನ್ನು ಸಂತೋಷದಿಂದ ಮತ್ತು ಯಶಸ್ವಿಯಾಗಿರುವಂತೆ ಮಾಡಲು ಉಪಯುಕ್ತ ಸಲಹೆಗಳನ್ನು ನೀಡಲಾಗಿದೆ. ಈ ನೀತಿಯಲ್ಲಿನ ಮುಖ್ಯ ವಿಷಯವೇನೆಂದರೆ ಜೀವನದ ಪ್ರತಿಯೊಂದು ಅಂಶಗಳಲ್ಲೂ ಮಾನವ ಸಮಾಜಕ್ಕೆ ಪ್ರಾಯೋಗಿಕ ಶಿಕ್ಷಣ ನೀಡುವುದು. ಚಾಣಕ್ಯ ಒಬ್ಬ ಮಹಾನ್ ವಿದ್ವಾಂಸ. ಆತನ ಚಾಣಾಕ್ಷತನವನ್ನು ಕಂಡು ರಾಜ ಚಂದ್ರಗುಪ್ತ ಮೌರ್ಯನು ತನ್ನ ಆಸ್ತಾನದಲ್ಲಿ ಇಟ್ಟುಕೊಂಡನು. ಚಾಣಕ್ಯ ತನ್ನ ನೀತಿಯಲ್ಲಿ ಮಾನವ ಸಂಪನ್ಮೂಲಗಳ ಅಭಿವೃದ್ಧಿಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾನೆ. ಅವುಗಳಲ್ಲಿ ಪತಿ – ಪತ್ನಿಯರ ನಡುವಿನ ಸಂಬಂಧವೂ ಇದೆ.

1.ಆಚಾರ್ಯ ಚಾಣಕ್ಯನ ಪ್ರಕಾರ, ವಿಶ್ವದ ಅತಿದೊಡ್ಡ ಶಕ್ತಿ ಪುರುಷನ ವಿವೇಕ ಮತ್ತು ಮಹಿ ಳೆಯ ಸೌಂದರ್ಯ. ಆಚಾರ್ಯ ಚಾಣಕ್ಯನ ಈ ವಿಷಯಗಳು ಅನೇಕ ವಿಧಗಳಲ್ಲಿ ನಿಜವಾಗಿವೆ. ಅವರ ಈ ಮಾತುಗಳು ಮಹಿಳೆಯರ ಬಗ್ಗೆ ಅವರ ದೃಷ್ಟಿಕೋನವನ್ನು ಬಹಿರಂಗಪಡಿಸುತ್ತವೆ. ಚಾಣಕ್ಯ ನೀತಿಯಲ್ಲಿನ ಅವನ ಮಾತುಗಳು ಶತಮಾನಗಳಿಂದ ಜನರಿಗೆ ಸ್ಫೂರ್ತಿಯ ಮೂಲವಾಗಿದೆ. ಚಾಣಕ್ಯನು ಹೇಳುವ ಪ್ರಕಾರ, ಓರ್ವ ಪುರುಷನು ಯಾವ ಗುಣವಿರುವ ಮಹಿಳೆಯರಿಂದ ದೂರಿರಬೇಕು ಗೊತ್ತೇ..?
ಸ್ತ್ರೀ – gbnews kannada
2.ಕೆ*ಟ್ಟ ಅಥವಾ ನೀ*ಚ ಸ್ವಭಾವವನ್ನು ಹೊಂದಿರುವ ಮಹಿ ಳೆಯ ಖರ್ಚನ್ನು ಭರಿಸುತ್ತಿರುವ ಪುರುಷನು ತನ್ನ ಜೀವನದಲ್ಲಿ ಸಾಕಷ್ಟು ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ನೀವು ಯಾವಾಗಲೂ ಅಂತಹ ಮಹಿ ಳೆಯಿಂದ ದೂರವಿರಬೇಕು ಎಂದು ಚಾಣಕ್ಯನು ಪುರುಷರಿಗೆ ತನ್ನ ನೀತಿಯ ಮೂಲಕ ತಿಳಿಸಿದ್ದಾನೆ.
3.ತನ್ನ ಸ್ವಾರ್ಥಕ್ಕಾಗಿ ಮಾತ್ರ ಪುರುಷನೊಂದಿಗೆ ಅಂ ಟಿಕೊಂಡಿರುವ ಮಹಿಳೆ ಕೂಡ ಪುರುಷನು ಯಾವಾಗಲೂ ದೂರವಿರಬೇಕು. ಅವಳ ಅರ್ಥ ಅಂದರೆ ಆಕೆಯ ಆ*ಸೆ, ಸ್ವಾ*ರ್ಥ ಈಡೇರುವವರೆಗೆ ಮಾತ್ರ ಅವಳು ನಿಮ್ಮೊಂದಿಗೆ ಇರುತ್ತಾಳೆ. ಯಾವಾಗ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರೋ ಆಗ ಅವಳು ನಿಮ್ಮನ್ನು ಬಿಟ್ಟು ಹೊರಟು ಹೋಗುತ್ತಾಳೆ. ಆದ್ದರಿಂದ ಪುರುಷರು ಇಂತಹ ಮಹಿ*ಳೆಯರ ಸಹವಾಸವನ್ನು ಮಾಡಬಾರದು. ಈಕೆ ಪುರುಷನ ವಿನಾಶಕ್ಕೆ ಕಾರಣ ಎಂದು ಚಾಣಕ್ಯ ಹೇಳುತ್ತಾನೆ.
ಮಹಿಳೆಯರು ಜೀವನದಲ್ಲಿ ತಿಳಿಯಬೇಕಾದ ಚಾಣಕ್ಯನ 10 ರಹಸ್ಯಗಳು.! ಚಾಣಕ್ಯ ತಿಳಿಸಿದ ರಹಸ್ಯದಲ್ಲಿ ಏನಿದೆ ಗೊತ್ತಾ..? ಇಲ್ಲದೆ ನೋಡಿ ಪೂರ್ತಿ ಮಾಹಿತಿ.. – Bangalore TV

4.ಸುಸಂಸ್ಕೃತ ಮತ್ತು ಪಾವಿ*ತ್ರ್ಯವಿಲ್ಲದ ಮಹಿಳೆ, ಅವಳು ಎಷ್ಟೇ ಸುಂದರವಾಗಿದ್ದರೂ, ಅವಳಿಂದ ದೂರವಿರಬೇಕು. ಒಂದು ಹುಡುಗಿ ನೋಡಲು ಸುಂದರವಾಗಿಲ್ಲ, ಆದರೆ ಸುಸಂ*ಸ್ಕೃತಳಾಗಿದ್ದರೆ, ನೀವು ಅವಳನ್ನು ಮದುವೆಯಾಗಬೇಕು. ಆದರೆ ಒಬ್ಬ ಮಹಿಳೆ ಉತ್ತಮ ಪಾ*ವಿತ್ರ್ಯವನ್ನು ಹೊಂದಿಲ್ಲವಾದರೆ, ಸುಸಂಸ್ಕೃತಳಲ್ಲವಾದರೆ ಅವಳು ಇನ್ನೊಬ್ಬ ಪುರು*ಷನತ್ತ ಆಕರ್ಷಿ*ತಳಾಗುತ್ತಾಳೆ. ಆದ್ದರಿಂದ, ಅಂತಹ ಮಹಿ*ಳೆಯಿಂದ ದೂರವಿರಬೇಕು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •