ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅಪ್ಲಿಕೇಶನ್ ಹಾಕಿದರೆ, ನಿಮಗೆ ಸಾಲದ ಮೊತ್ತದ ಜತೆಗೆ ಸಬ್ಸಿಡಿ ಸಹ ನಿಮಗೆ ದೊರೆಯುತ್ತದೆ. ಹಾಗಾದರೆ ಬನ್ನಿ ಈ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹೇಗೆ ಅಪ್ಲಿಕೇಷನ್ ಹಾಕಬೇಕು ಎಂಬುದನ್ನು ತಿಳಿಯೋಣ. ಹೌದು ನೀವು ಈ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಯಲ್ಲಿಯೇ ಕುಳಿತು ಅಪ್ಲಿಕೇಶನ್ ಸಲ್ಲಿಸ ಬಹುದಾಗಿದೆ. ಇದಕ್ಕಾಗಿ ನಿಮ್ಮ ಐಡಿ ಪ್ರೂಫ್ ಆಗಿರುವ ಓಟರ್ ಐಡಿ ಮತ್ತು ಆಧಾರ ಕಾರ್ಡ್ ಅವಶ್ಯಕವಾಗಿದ್ದು ನಿಮ್ಮ ಸ್ಥಳೀಯ ಡಾಕ್ಯುಮೆಂಟ್ ಸಹ ಬೇಕಾಗಿರುತ್ತದೆ.

ಹೌದು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಇದೀಗ ಅಪ್ಲಿಕೇಶನ್ ಅನ್ನು ಹಾಕಬಹುದಾಗಿದ್ದು, 2022ರವರೆಗೆ ಅಪ್ಲಿಕೇಶನ್ ಅನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ಆಧಾರ ಕಾರ್ಡ್ ಓಟರ್ ಐಡಿ ಅವಶ್ಯಕವಾಗಿದ್ದು ಈ ಆಧಾರ ಕಾರ್ಡ್ ಅಲ್ಲಿ ಹೇಗೆ ಅಡ್ರಸ್ ಪ್ರೂಫ್ ಇರುತ್ತದೆ. ಅದೇ ರೀತಿ ಅಪ್ಲಿಕೇಷನ್ ತುಂಬುವಾಗಲು ಸಹ,

Row Houses, रो हाउस in Lucknow , Hyades Infra Project Private Limited | ID: 20599567997

ನಿಮ್ಮ ಮಾಹಿತಿ ಅನ್ನೂ ಇಲ್ಲಿ ನೀಡಬೇಕಾಗಿರುತ್ತದೆ ಆನಂತರ ಎಲ್ಲಾ ಮಾಹಿತಿ ನೀಡಿದ ಮೇಲೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಅಲ್ಲಿ ನೀಡಬೇಕಾಗಿರುತ್ತದೆ. ಇದನ್ನು ಸಹ ನೀಡಿದ ಮೇಲೆ ನಿಮಗೆ ಪ್ರಿಂಟೌಟ್ ನೀಡಲಾಗುತ್ತದೆ. ಇದನ್ನು ನೀವು ಪ್ರಿಂಟ್ ತೆಗೆದುಕೊಂಡು ನಂತರ ಸ್ವಲ್ಪ ದಿವಸಗಳ ಮೇಲೆ ನಿಮ್ಮ ಅಪ್ಲಿಕೇಷನ್ಸ್ ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿದೆ.

ಹೌದು ಅಲ್ಲಿ ಅಪ್ಲಿಕೇಶನ್ ಅಸಸ್ ಮೆಂಟ್ ಸ್ಟೇಟಸ್ ಎಂದು ಇರುತ್ತದೆ, ಅದರ ಮೂಲಕ ನಿಮ್ಮ ಅಪ್ಲಿಕೇಷನ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಕೇವಲ ನಗರ ಪ್ರದೇಶದಲ್ಲಿ ಇರುವವರು ಮಾತ್ರವಲ್ಲ ಸ್ಲಮ್ ಜಾಗಗಳಲ್ಲಿ ಇರುವವರು ಸಹ ಈ ಅಪ್ಲಿಕೇಶನ್ ಅನ್ನು ಹಾಕಬಹುದಾಗಿದ್ದು, ಸರಿಯಾದ ದಾಖಲಾತಿ ಗಳೊಂದಿಗೆ ಈ ಅಪ್ಲಿಕೇಷನ್ ಸಲ್ಲಿಸಿ ಹಾಗೂ ನಿಮಗೆ ಸಾಲ ದೊರೆತ ನಂತರ, ಈ ಮೊತ್ತಕ್ಕೆ ಸುಮಾರು 2ಲಕ್ಷದವರೆಗೂ ನಿಮಗೆ ಸಬ್ಸಿಡಿ ಹಣ ಬರುತ್ತದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟುವವರು ಮತ್ತು ವ್ಯಾಪಾರಿಗಳು ಅಪ್ಲಿಕೇಷನ್ ಸಲ್ಲಿಸಬಹುದಾಗಿದೆ.
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!