ಆಟೋ

ಆಟೋದಲ್ಲೇ ಸಿಗರೇಟ್ ಹಚ್ಚಿದ ಯುವತಿ..! ಇಲ್ಲಿ ಹೊಡೆಯಬೇಡಿ ಅಂದಿದ್ದಕ್ಕೆ ಮಾಡಿದ್ದೇನು ನೋಡಿ…

Home

ಮನುಷ್ಯ ಎಂದಾದರೆ ಮೊದಲು ಮನುಷ್ಯ ಒಬ್ಬರಿಗೆ ಒಬ್ಬರು ಮರ್ಯಾದೆ ಕೊಟ್ಟು ಮಾತನಾಡಬೇಕು. ಅವರ ಹುದ್ದೆ ಏನೇ ಇರಲಿ ಅವರಿಗಿಂತ ವಯಸ್ಸಾದವರ ಹತ್ತಿರ ಮೊದಲು ಅವರು ಮರ್ಯಾದೆ ಕೊಟ್ಟು ಮಾತನಾಡಬೇಕು. ಆಗತಾನೆ ಎಲ್ಲವೂ ಸರಿ ಇರುತ್ತದೆ. ಹಾಗೆ ಅವರ ವೈಯಕ್ತಿಕ ವಿಚಾರವಾಗಿಯೂ ಯಾರು ಮಾತನಾಡಬಾರದು, ಆದರೆ ಅದಕ್ಕೆ ತದ್ವಿರುದ್ಧವಾಗಿ ಇದೀಗ ಇಲ್ಲೊಂದು ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಂದು ಆಟೋದಲ್ಲಿ ಹತ್ತಿ ಬಂದ ಯುವತಿ ಆಟೋದಲ್ಲಿ ಸಿ*ಗರೇಟ್ ಹಚ್ಚಿದ್ದಾಳೆ. ಅದನ್ನು ನೋಡಿದ ಆಟೋಚಾಲಕ ಮೇಡಂ ಆಟೋದಲ್ಲಿ ಸಿಗರೇಟ್ ಹೊಡೆಯಬೇಡಿ ಎಂಬುದಾಗಿ ಹೇಳಿದ್ದಾರೆ.

ಬಳಿಕ ನಡೆದಿದ್ದು ತುಂಬಾ ವಿಚಿತ್ರ. ಆಟೋದಿಂದ ಇಳಿದು ಯುವತಿ ತುಂಬಾ ಕೆಟ್ಟ ಭಾಷೆಯಲ್ಲಿ ಆಟೋ ಚಾಲಕನಿಗೆ ನಿಂದಿಸಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು, ಹೆಚ್ಚುವರಿ ಶೇರ್ ಕೂಡ ಆಗುತ್ತಿದೆ. ನೆಟ್ಟಿಗರು ಈ ವಿಡಿಯೋವನ್ನು ಟ್ರೋಲ್ ಮಾಡುತ್ತಿದ್ದು, ಈ ಹುಡುಗಿ ಇಷ್ಟು ಏಕೆ ಮಾತನಾಡುತ್ತಿದ್ದಾಳೆ ಅಸಲಿಗೆ ಯಾಕೆ ಆಟೋದಲ್ಲಿ ಕುಳಿತುಕೊಂಡು ಸಿ*ಗರೇಟ್ ಹಚ್ಚಬೇಕು, ಈಕೆ ಅಲ್ಲಿ ಹೊಡೆದಿದ್ದು ತಪ್ಪು, ನಂತರ ಆಟೋ ಚಾಲಕನ ಬಳಿ ಮಾತಿಗೆ ಇಳಿದಿದ್ದು ಎರಡನೇ ತಪ್ಪು,
ಅದು ತುಂಬಾ ಕೆಟ್ಟದಾದ ಭಾಷೆಯಲ್ಲಿ ಆಟೋಚಾಲಕನ ಬಳೆ ಮಾತನಾಡಿದ್ದಾಳೆ ಈ ರೀತಿ ಆಡುವುದರಿಂದ ಇವರ ತಂದೆತಾಯಿಗಳ ಮಾನ ಮರ್ಯಾದೆಯ ಕಳೆದಿದ್ದಾಳೆ. ನೆಟ್ಟಿಗರು ಈಕೆಯನ್ನು ಯಾವ ರೀತಿ ಇವರ ತಂದೆ ತಾಯಿ ಬೆಳೆಸಿರಬಹುದು ಎಂಬುದಾಗಿ ಎಲ್ಲಾ ಪ್ರಶ್ನೆ ಹಾಕುತ್ತಿದ್ದಾರೆ. ಅಸಲಿಗೆ ಏನೆಲ್ಲ ನಡೆಯಿತು,  ವಿಡಿಯೋದಲ್ಲಿ ಇರುವುದಾದರೂ ಏನು  ಎಲ್ಲಾ ತಿಳಿಯಲು ಈ ವಿಡಿಯೋ ನೋಡಿ, ಯುವತಿ ಮಾಡಿದ್ದು ಸರಿ ಇದೆಯಾ ಅಥವಾ ಆಟೋಚಾಲಕ ಮಾಡಿದ್ದು ಸರಿ ಇದೆಯಾ ನಿಮ್ಮ ಅಭಿಪ್ರಾಯವನ್ನು ವಿಡಿಯೋ ನೋಡಿದ ಬಳಿಕ ಕಾಮೆಂಟ್ ಮಾಡಿ ಧನ್ಯವಾದಗಳು
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...