ಹೌದು ನಮಗೂ ನಿಮಗೂ ಗೊತ್ತಿರುವ ಹಾಗೆ ಈ ಮುಂಚೆ ಟಿಕ್-ಟಾಕ್ ಎನ್ನುವ ಅಪ್ಲಿಕೇಶನ್ ಮೂಲಕ ಸಾಕಷ್ಟು ಹೊಸ ಕಲಾವಿದರು ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ತಮ್ಮನ್ನು ಇಷ್ಟಪಡುವ ಜನರನ್ನ ರಂಜಿಸುತ್ತಿದ್ದರು. ಇನ್ನೂ ಕೆಲವರು ತಮ್ಮ ವಿಭಿನ್ನ ಸಿನಿ ಚಿತ್ರದ ಡೈಲಾಗ್ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ವಿಡಿಯೋ ಕಂಡುಬಂದಿದೆ.

ಹೌದು ಮಹಿಳೆಯೊಬ್ಬರು ಸಕ್ಕತಾಗಿರುವ ಹಾಡಿಗೆ ನೃತ್ಯವನ್ನು ಮಾಡಿದ್ದು, ಇವರ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಹಾಗೇನೆ ಇವರ ಈ ರೀತಿಯ ಸೂಪರ್ ಫಾಸ್ಟ್ ಡ್ಯಾನ್ಸ್-ನ್ನ ನೋಡಿ ಕಳೆದುಹೋಗಿದ್ದಾರೆ. ಇನ್ನು ಕೆಲವರು ಈ ಮಹಿಳೆಯ ವಿಡಿಯೋ ನೋಡಿದ ಬಳಿಕ, ನೋಡಲೆರಡು ಕಣ್ಣು ಕಣ್ಣು ಸಾಲದು, ಎಷ್ಟು ಸ್ಪೀಡಾಗಿ ನೃತ್ಯ ಮಾಡುತ್ತಾರೆ ಎಂಬುದಾಗಿ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ.

ಇನ್ನು ಕೆಲವರು ಈ ಮಹಿಳೆಯ ಈ ವಿಡಿಯೋವನ್ನು ನೋಡಿ, ಹೆಚ್ಚಿನ ಮಟ್ಟದಲ್ಲಿ ಶೇರ್ ಕೂಡ ಮಾಡಿ ಇವರಿಗೆ ಪ್ರೋತ್ಸಾಹ ನೀಡಿದ್ದಾರೆ. ಮತ್ತು ಈಕೆಯ ಈ ನೃತ್ಯವನ್ನು ಮೆಚ್ಚಿಕೊಂಡಿದ್ದಾರೆ. ನೀವು ಕೂಡ ಒಂದು ಬಾರಿ ಈಕೆಯ ಸ್ಪೀಡ್ ಡ್ಯಾನ್ಸ್ ನೋಡಿ, ಬಳಿಕ ನೀವು ಕೂಡ ಬೆರಗಾಗುತ್ತೀರಾ. ಹೌದು ವಿಡಿಯೋ ನೋಡಿದ ಬಳಿಕ ಇಷ್ಟವಾದರೆ ಶೇರ್ ಮಾಡಿ, ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಮೆಂಟ್ ಮಾಡಿ, ಧನ್ಯವಾದಗಳು…

https://www.youtube.com/watch?v=fLYBuC6y8F4

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •