ಕೆಲವರಿಗೆ ಬದನೆಕಾಯಿ ಎಂದರೆ ಬಲು ಪ್ರೀತಿ ಆದರೆ ಇನ್ನೂ ಕೆಲವರಿಗೆ ಬದನೆಕಾಯಿ ಕಂಡರೆ ಅಸಹ್ಯಕರವಾಗಿ ನೋಡುತ್ತಾರೆ . ಇತ್ತೀಚೆಗೆ ಭಾರತದ ಆಹಾರ ಇಲಾಖೆಯವರು ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಬದನೆಕಾಯಿಯನ್ನು ತಿನ್ನಲು ಹೆಂಗಸರು ಹೆಚ್ಚು ಆಸೆ ಪಡುತ್ತಾರೆ. ಗಂಡಸರಿಗೆ ಹೋಲಿಸಿದರೆ ಹೆಂಗಸರು ಬದನೆಕಾಯಿಯನ್ನು ಹೆಚ್ಚು ಇಷ್ಟಪಡುತ್ತಾರೆ . ಈ ವಿಷಯ ಕೆಲವರಿಗೆ ಆಶ್ಚರ್ಯ ಎನಿಸಬಹುದು ಆದರೆ ಇದಕ್ಕೆ ನಾನಾ ರೀತಿಯ ಕಾರಣಗಳಿವೆ .

ಮುದುಕಿಯರು ಸದಾ ತಮ್ಮ ದೇಹದ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ . ಬದನೆಕಾಯಿ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಹೆಡ್ ಉಪಯೋಗಗಳು ಇವೆ .ಬದನೆಕಾಯಿ ಉಪಯೋಗಗಳನ್ನು ನೀವು ತಿಳಿದುಕೊಂಡರೆ ಒಂದು ಸಲ ಬೆರಗಾಗುವಂತೆ ಮಾಡುತ್ತದೆ . ಬನ್ನಿ ಹಾಗಾದರೆ ಬದನೆಕಾಯಿಯ ಉಪಯೋಗಗಳು ಹಾಗೂ ಮಹಿಳೆಯರು ಹೆಚ್ಚಾಗಿ ಬಳಸುವುದಕ್ಕೆ ಕಾರಣವನ್ನು ತಿಳಿದುಕೊಳ್ಳೋಣ .

ಬದನೆಕಾಯಿಯಲ್ಲಿ ಹತ್ತು ಹಲವಾರು ಪೌಷ್ಠಿಕಾಂಶಗಳು ಹಾಗೂ ವಿಟಮಿನ್ ಗಳು ಇವೆ ಅವುಗಳಲ್ಲಿ ಕೆಲವು ವಿಟಮಿನ್ ಗಳು ಯಾವುದೆಂದರೆ ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಬಿ೬ ಹಾಗೆ ವಿಟಮಿನ್ ಗಳ ಜತೆ ಕೆಲವು ಮಿನರಲ್ಸ್ ಗಳಾದ ಮೆಗ್ನೀಷಿಯಂ, ಮ್ಯಾಂಗನೀಸ್ ,ಫಾಸ್ಪರಸ್ ,ಫೈಬರ್ ,ಕೊಪ್ಪರ್ , ಪೊಟ್ಯಾಶಿಯಂ ಹೀಗೆ ಹಲವಾರು ಮಿನರಲ್ಸ್ ಗಳಿವೆ . ಎಲ್ಲಾ ಪೌಷ್ಠಿಕಾಂಶಗಳು ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಿಯಾದ ಕ್ರಮದಲ್ಲಿ ನಡೆಯುತ್ತದೆ . ನಿಮ್ಮ ದೇಹದಲ್ಲಿ ಅಜೀರ್ಣಕ್ಕೆ ಸಂಬಂಧಪಟ್ಟಂತ ರೋಗಗಳು ಕಂಡು ಬರುವುದಿಲ್ಲ .

ನಿಖರತೆಯನ್ನು ವಾರಕ್ಕೆ 3-4 ಸಲ ಸೇವಿಸುವುದರಿಂದ ದೊಡ್ಡದೊಡ್ಡ ರೋಗಗಳಾದ ಕ್ಯಾನ್ಸರ್ ಹಾಗೆ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯ . ಬದನೆಕಾಯಿಯಲ್ಲಿ ಹೆಚ್ಚಾಗಿ ಮ್ಯಾಂಗನೀಸ್ ಎನ್ನುವಂತಹ ಮಿನರಲ್ ಇರುವುದರಿಂದ ನಿಮಗೆ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಕಡಿಮೆ ಇರುತ್ತದೆ . ಬದನೆಕಾಯಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶವನ್ನು ಕೂಡ ಹೊಂದಿದೆ ಈ ಕಾರಣದಿಂದ ನಿಮಗೆ ಯಾವುದೇ ತರಹದ ಹೃದಯ ಸಂಬಂಧಿತ ಕಾಯಿಲೆಗಳು ಕಂಡು ಬರುವುದಿಲ್ಲ .

ಪ್ರಗತಿಗೆ ಬದನೆಕಾಯಿಯನ್ನು ಹೆಂಗಸರು ಹೆಚ್ಚಾಗಿ ಯಾಕೆ ಬಳಸುತ್ತಾರೆ ಎಂಬ ಸಂಶಯ ನಿಮ್ಮಲ್ಲಿ ಮೂಡಿರಬಹುದು ಅದಕ್ಕೂ ಕೂಡ ಉತ್ತರ ಇದೆ ಏನೆಂದರೆ , ಬದನೆಗೆ ತಿನ್ನೋದರಿಂದ ಹೆಚ್ಚಾಗಿ ಮುಖದ ಮೇಲೆ ಮೊಡವೆಗಳು ಹುಟ್ಟುವ ಸಾಧ್ಯತೆ ಕಮ್ಮಿ . ಹೆಣ್ಣುಮಕ್ಕಳು ತಮ್ಮ ದೇಹದ ತೂಕ ಹೆಚ್ಚಾಗುತ್ತಿದ್ದಂತೆ ಉದ್ವೇಗಕ್ಕೆ ಒಳಗಾಗುತ್ತಾರೆ . ಈ ಸಮಸ್ಯೆಗೆ ಪರಿಹಾರವೇ ಬದನೆಕಾಯಿ ಯಾಕೆಂದರೆ ಬದನೆಕಾಯಿಯನ್ನು ತಿಂದರೆ ನಿಮ್ಮ ದೇಹದ ತೂಕ ಸಮತೋಲನದಲ್ಲಿರುತ್ತದೆ .

Aubergine 'Genie' | How To Grow It, Where To Buy It | Mr Plant Geek

ಇಷ್ಟೇ ಅಲ್ಲ ಈ ಬದನೆಕಾಯಿಯ ಸೇವನೆಯಿಂದ ಮಿದುಳಿನಲ್ಲಿ ರಕ್ತ ಸಂಚಾರದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಕಂಡು ಬರುವುದಿಲ್ಲ .ನಿಮ್ಮ ಬುದ್ಧಿಶಕ್ತಿ ಚುರುಕಾಗುತ್ತದೆ. ಇನ್ನು ನಮ್ಮ ದೈಹಿಕ ಸದೃಡತೆ ವಿಷಯಕ್ಕೆ ಬಂದರೆ ಬದನೆ ಸೇವನೆಯಿಂದ ನಮ್ಮ ಮೂಳೆಗಳು ಬಲಶಾಲಿಯಾಗುತ್ತದೆ ಇನ್ನಷ್ಟು ಸದೃಢವಾಗುತ್ತದೆ . ಏಕೆಂದರೆ ಬದನೆಕಾಯಿಯಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಹೆಚ್ಚಾಗಿವೆ .

ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ನಮಗೆ ಅನೀಮಿಯ ಎಂಬ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ .ಈ ಬದನೆಕಾಯಿ ಸೇವನೆಯಿಂದ ನೀವು ಈ ರೋಗವನ್ನು ಮುಂಚಿತವಾಗಿ ತಡೆಗಟ್ಟಬಹುದು . ರೋಗಗಳ ವಿರುದ್ಧ ಹೋರಾಡುವ ಶಕ್ತಿ ಬದನೆಕಾಯಿಯಲ್ಲಿದೆ ಇದನ್ನು ಇಮ್ಯುನಿಟಿ ಬೂಸ್ಟರ್ ಎಂದು ಕೂಡ ಕರೆಯುತ್ತಾರೆ .

Woman Holding Eggplant Stock Photo, Picture And Royalty Free Image. Image 6545441.

ಬದನೆಕಾಯಿ ಇನ್ನೊಂದು ವಿಶೇಷತೆ ಏನೆಂದರೆ ನೀವು ಬದನೆಕಾಯಿಯಿಂದ ಹತ್ತು ಹಲವಾರು ಪದಾರ್ಥಗಳನ್ನು ಮಾಡಬಹುದು . ಹೇಗೆಂದರೆ ಬದನಿಕಾಯಿ ಪಲ್ಯ, ಸಾಂಬಾರು, ಬದನಿಕಾಯಿ ಭಜ್ಜಿ ಹಾಗೆ ರೊಟ್ಟಿಯ ಜತೆ ಕೂಡ ಬದನೆಕಾಯಿ ಪದಾರ್ಥಗಳು ಒಳ್ಳೆಯ ರುಚಿ ಕೊಡುತ್ತದೆ . ನೀವು ನಿಮ್ಮ ಪರಿವಾರದವು ಪರಿವಾರದವರು ಆರೋಗ್ಯಕರ ಜೀವನ ನಡೆಸಲ ವಾರಕ್ಕೊಮ್ಮೆ ಆದರೂ ಬದನೆಕಾಯಿ ಸೇವನೆ ಮಾಡಬೇಕು ಎಂದು ಕೆಲವು ಪ್ರತಿಷ್ಠಿತ ವೈದ್ಯರು ಕೂಡ ಸಲಹೆ ನೀಡಿದ್ದುಂಟು. ನಿಮಗೆ ಈ ಮೈಟಿ ಇಷ್ಟಾದರೆ ನಿಮ್ಮ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ .
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!